not bad! it works really good. but this is just the demo version.
after the  text is pasted and submitted, it gets synthesised.

On 11/1/15, Siddalingeshwar Ingalagi <ingalagisi...@gmail.com> wrote:
> harish Sir, that TTS file is around more then 800MB. So, they did not
> uploaded on their website. Yes. You are right. They also developing
> for Tamil language. If anybody wants to use their TTS then please
> contact their address, they will share their Software.
>
> On 11/1/15, Siddalingeshwar Ingalagi <ingalagisi...@gmail.com> wrote:
>> this is siddalingeshwar Ingalagi from karnataka.
>> all kannada language users!
>> there is happy news for you all!
>> yes! kannada TTS has developed.
>> now you cann use that voice whith your NVDA screenReader.
>> voice is human voice.
>> very clean and clear.
>> below I am sharing the kannada article which is published on kannada
>> newspaper udayavani.com
>> Indian institute of science bengaluru,
>> they have developed this TTS.
>> on the day of kannada raajyotsava! november first.
>> read the kannada text below using your ESpeak whith NVDA.
>> Siddalingeshwar Ingalagi
>> ಎಲ್ಲ ಪೇಸ್ಬುಕ್ ಗೆಳಯರಿಗೆ 60ನೆಯ ಕನ್ನಡ ರಾಜ್ಯೋತ್ಸವದ ಶುಬಾಶಯಗಳು. ನಿಮಗೆಲ್ಲಾ
>> ಒಂದು ಸಂತಸದ ವಿಷಯ!
>> ಹೊಸದಾದ ಕನ್ನಡದ ಟಿಟಿ.ಎಸ್ ಸುಧಾರಣೆಯಾಗುತ್ತಿದ್ದು ಈ ವಿಷಯವನ್ನು ಕನ್ನಡದ ದೈನಂದಿನ
>> ಪತ್ರಿಕೆಯಾದ ುದಯವಾಣಿಯಲ್ಲಿ ಪ್ರಮುಕ ಲೇಖನವಾಗಿ ಮುದ್ರಣಗೊಂಡಿದೆ.
>> ಭಾರತಿಯ ವಿಜ್ಞಾನ ಸಂಸ್ಥೆಯವರು ಈ ಟಿಟಿ.ಎಸ್ ಸುಧಾರಣೆಯನ್ನು ಮಾಡುತ್ತಿದ್ದು ಇದರ
>> ಬಗ್ಗೆ ಇಲ್ಲಿ ಓದಿರಿ!
>> ಕಂಪ್ಯೂಟರ್‌ ಕನ್ನಡ ಮಾತಾಡುತ್ತೆ!
>> ಉದಯವಾಣಿ, Nov 01, 2015, 3:45 AM IST
>> ಬೆಂಗಳೂರು: ಇನ್ಮುಂದೆ ಕಂಪ್ಯೂಟರ್‌ ಕೂಡ ನಮ್ಮ-ನಿಮ್ಮಂತೆ ಕನ್ನಡದಲ್ಲಿ ಮಾತನಾಡಲಿದೆ!
>> ಹೌದು, ಕನ್ನಡದಲ್ಲಿ ಮಾತನಾಡುವ "ಮಧುರ ವಾಚಕ ಟಿಟಿಎಸ್‌' ಸಾಫ್ಟ್ವೇರ್‌ವೊಂದನ್ನು
>> ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಅಭಿವೃದ್ಧಿಪಡಿಸಿದೆ.
>> ಅದರಂತೆ ನೂತನ ಸಾಫ್ಟ್ವೇರ್‌ ಅಳವಡಿಸಿರುವ ಯಾವುದೇ ಕಂಪ್ಯೂಟರ್‌ ಪರದೆ ಮೇಲೆ ಕನ್ನಡದ
>> ಪದ ಅಥವಾ ವ್ಯಾಕ್ಯ ಅಥವಾ ಇಡೀ ಪಠ್ಯವನ್ನು ಹಾಕಿದರೂ ಅದು ಕನ್ನಡದಲ್ಲಿ ಸು#ಟವಾಗಿ
>> ನಿಮಗೆ ಓದಿ ಹೇಳುತ್ತದೆ. ಕನ್ನಡದಲ್ಲಿ ಪ್ರಥಮ ಬಾರಿಗೆ ಇಂತಹದ್ದೊಂದು ಪ್ರಯೋಗ
>> ನಡೆದಿದೆ. ಈಗಾಗಲೇ ವಿದೇಶಿ ಭಾಷೆ ಅದರಲ್ಲೂ ಇಂಗ್ಲಿಷ್‌ನಲ್ಲಿ "ಟೆಕ್ಸ್ಟ್ ಟು
>> ಸ್ಪೀಚ್‌' (ಟಿಟಿಎಸ್‌) ಸೌಲಭ್ಯ ಇದೆ. ಈಗ ಕನ್ನಡಕ್ಕಾಗಿ ಪ್ರತ್ಯೇಕ "ಮಧುರ ವಾಚಕ'
>> ವ್ಯವಸ್ಥೆ ಕನ್ನಡಿಗರಿಗೆ ಲಭ್ಯವಾಗಲಿದೆ.
>> ಕಳೆದ ಒಂದೂವರೆ ದಶಕದಿಂದ ಸಾಫ್ಟ್ವೇರ್‌ ಅಭಿವೃದ್ಧಿಪಡಿಸುವಲ್ಲಿ ಐಐಎಸ್ಸಿಯ ಮೆಡಿಕಲ್‌
>> ಇಂಟಲಿಜೆನ್ಸ್‌ ಆಂಡ್‌ ಲ್ಯಾಂಗ್‌ವೇಜ್‌ ಎಂಜಿನಿಯರಿಂಗ್‌ನ ಎಲೆಕ್ಟ್ರಾನಿಕ್‌
>> ಎಂಜಿನಿಯರಿಂಗ್‌ ವಿಭಾಗ ನಿರತವಾಗಿತ್ತು. ಈಗ ಈ ಯೋಜನೆ ಪೂರ್ಣಗೊಂಡಿದ್ದು, ಯಾರು
>> ಬೇಕಾದರೂ ಬಳಸಬಹುದಾಗಿದೆ. ವಾರದ ಹಿಂದಷ್ಟೇ ಇದನ್ನು ಐಐಎಸ್ಸಿ ಎಲೆಕ್ಟ್ರಾನಿಕ್‌
>> ಎಂಜಿನಿಯರಿಂಗ್‌ ವಿಭಾಗ ಇದನ್ನು ಲೋಕಾರ್ಪಣೆ ಮಾಡಲಾಗಿದೆ ಎಂದು ವಿಭಾಗದ ಅಧ್ಯಕ್ಷ
>> ಹಾಗೂ ಪ್ರೊಫೆಸರ್‌ ಡಾ.ಎ.ಜಿ.ರಾಮಕೃಷ್ಣನ್‌ ತಿಳಿಸಿದ್ದಾರೆ.
>> ಏನು ಉಪಯೋಗ?
>> ಮಧುರ ವಾಚಕದಿಂದ ಅಕ್ಷರ ಜ್ಞಾನ ಇಲ್ಲದವರು, ಅಂಧರಿಗೆ ಸಾಕಷ್ಟು ಅನುಕೂಲವಿದೆ.
>> ಪಾರಂಪರಿಕ ಸ್ಥಳಗಳು, ಜಾನಪದ ಕಲೆಗಳ ಬಗ್ಗೆ ಗ್ರಾಮೀಣ ಭಾಗದ ಜನರಿಗೆ ತಿಳಿಸಲೂ ಇದನ್ನು
>> ಬಳಸಬಹುದು. ಅಷ್ಟೇ ಅಲ್ಲ, ಬೆಳಿಗ್ಗೆ ಕೆಲಸದ ಒತ್ತಡದಲ್ಲಿ ಪೇಪರ್‌ ಓದಲಿಕ್ಕೆ
>> ಆಗದಿರಬಹುದು. ಆಗ, ಕಂಪ್ಯೂಟರ್‌ನಲ್ಲಿ ಪೇಪರ್‌ನ ಸುದ್ದಿಯನ್ನು ಹಾಕಿದರೆ ಸಾಕು. ಓದಿ
>> ಹೇಳುತ್ತದೆ ಹಾಗೂ ಕೆಲಸವೂ ಸಾಗುತ್ತದೆ. ಲ್ಯಾಪ್‌ಟಾಪ್‌ಗ್ಳಲ್ಲೂ ಈ ಸಾಫ್ಟ್ವೇರ್‌
>> ಅಳವಡಿಸಬಹುದು ಎಂದು ಅವರು ಹೇಳುತ್ತಾರೆ.
>> ಇನ್ನು ಕೆಲವರಿಗೆ ಕನ್ನಡ ತಿಳಿಯುತ್ತದೆ. ಆದರೆ, ಓದಲು ಬರುತ್ತಿರುವುದಿಲ್ಲ. ಅಂತಹ
>> ಅನ್ಯಭಾಷಿಕರಿಗೆ ಈ ಮಧುರ ವಾಚಕ ಹೇಳಿಮಾಡಿಸಿದಂತೆ ಎಂದು ಡಾ.ರಾಮಕೃಷ್ಣನ್‌
>> ತಿಳಿಸುತ್ತಾರೆ.
>> ಬಳಕೆ ವಿಧಾನ
>> ಮಧುರ ವಾಚಕ ಬಳಕೆ ವಿಧಾನ ಕೂಡ ಅತ್ಯಂತ ಸುಲಭ.
>> http://mile.ee.iisc.ernet.in:8080/tts_demo/ ಲಿಂಕ್‌ ಮೇಲೆ ಕ್ಲಿಕ್‌
>> ಮಾಡಿದರೆ ಸಾಕು, ಒಂದು ಬಾಕ್ಸ್‌ ಪರದೆ ಮೇಲೆ ಬರುತ್ತದೆ. ಅಲ್ಲಿ
>> ಯೂನಿಕೋಡ್‌ನ‌ಲ್ಲಿರುವ ಯಾವುದಾದರೂ ಕನ್ನಡ ಪದ ಅಥವಾ ವಾಕ್ಯವನ್ನು ಹಾಕಬೇಕು. ನಂತರ
>> ಬಾಕ್ಸ್‌ ಕೆಳಗಿರುವ ಸಬಿ¾ಟ್‌ ಮೇಲೆ ಕ್ಲಿಕ್‌ ಮಾಡಬೇಕು. ಆಗ, ಆಡಿಯೋ ಫೈಲ್‌ಗಾಗಿ
>> ಕ್ಲಿಕ್‌ ಮಾಡಲು ಕಂಪ್ಯೂಟರ್‌ ಕೇಳುತ್ತದೆ. "ಕ್ಲಿಕ್‌ ಹಿಯರ್‌' ಎಂದಲ್ಲಿ ಬಲಗಡೆ
>> ಗುಂಡಿ ಒತ್ತಿ "ಸೇವ್‌ ಲಿಂಕ್‌ ಆ್ಯಸ್‌' ಎಂದರೆ ಕನ್ನಡದಲ್ಲಿ ಕಂಪ್ಯೂಟರ್‌ ಓದಲು
>> ಶುರು ಮಾಡುತ್ತದೆ.
>> ಪ್ರಾಯೋಗಿಕವಾಗಿ ಇದನ್ನು ಈಚೆಗೆ ಬನಶಂಕರಿಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ತರಬೇತಿ
>> ಕೇಂದ್ರದಲ್ಲಿ ಈ ಮಧುರ ವಾಚಕದ ಮೂಲಕವೇ 44 ದೃಷ್ಟಿದೋಷ ಮತ್ತು ಅಂಧ ಪಂಚಾಯತ್‌
>> ಅಭಿವೃದ್ಧಿ ಅಧಿಕಾರಿ ಹಾಗೂ ದ್ವಿತೀಯ ದರ್ಜೆಯ ಲೆಕ್ಕ ಸಹಾಯಕರಿಗೆ ತರಬೇತಿ
>> ನೀಡಲಾಗಿದೆ. ಈ ಮೊದಲಿದ್ದ ಎನ್‌ವಿಡಿಎ ಮೂಲಕ ತರಬೇತಿ ನೀಡಲಾಗುತ್ತಿತ್ತು. ಈ ಮಧುರ
>> ವಾಚಕ ನಿಜವಾಗಿಯೂ ಅತ್ಯುತ್ತಮ ಓದುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಅಂಧರ
>> ಬೆಳವಣಿಗೆಗೆ ಉತ್ತಮ ಕೊಡುಗೆ ಆಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು
>> ದೃಷ್ಟಿಮಾಂದ್ಯ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಹಾಗೂ ದ್ವಿತೀಯ ದರ್ಜೆಯ ಲೆಕ್ಕ
>> ಸಹಾಯಕರ ತರಬೇತಿ ನೋಡಲ್‌ ಅಧಿಕಾರಿ ಕೆ. ಮುರಳಿ ತಿಳಿಸಿದ್ದಾರೆ.
>> ಇ-ಸ್ಪೀಕ್‌ಗಿಂತ ಭಿನ್ನ
>> ಈಗಾಗಲೇ ಇ-ಸ್ಪೀಕ್‌ ಎಂಬ ಮುಕ್ತ ತಂತ್ರಾಂಶ ಇದೆ. ಅದು ಸುಮಾರು 75 ಭಾಷೆಗಳಲ್ಲಿ
>> ಪಠ್ಯವನ್ನು ಧ್ವನಿಗೆ ಪರಿವರ್ತನೆ ಮಾಡಿ ಹೇಳುತ್ತದೆ. ಅದರಲ್ಲಿ ಕನ್ನಡ ಸೇರಿದಂತೆ
>> ದೇಶದ 12 ಭಾಷೆಗಳೂ ಸೇರಿವೆ. ಆದರೆ, ಈ ಧ್ವನಿ ಸರಿಯಾಗಿ ಕೇಳುವುದಿಲ್ಲ ಹಾಗೂ ಅದು
>> ಯಂತ್ರಚಾಲಿತವಾಗಿರುವುದರಿಂದ ಧ್ವನಿಯಲ್ಲಿ ಸ್ಪಷ್ಟತೆ ಇಲ್ಲ. ಮಧುರ ವಾಚಕ ಟಿಟಿಎಸ್‌
>> ಕನ್ನಡದ ಧ್ವನಿಗಾಗಿಯೇ ರೂಪಿಸಿರುವುದರಿಂದ ಹೆಸರೇ ಸೂಚಿಸುವಂತೆ ಮಧುರವಾಗಿರುತ್ತದೆ
>> ಎಂದು "ಇ-ಸ್ಪೀಕ್‌ ಸ್ಕ್ರೀನ್‌ ರೀಡರ್‌' ಅಭಿವೃದ್ಧಿಪಡಿಸಿದ ಟಿ.ಎಸ್‌. ಶ್ರೀಧರ್‌
>> ವಿವರಿಸುತ್ತಾರೆ.
>> ವಿಜಯಕುಮಾರ್‌ ಚಂದರ್ಗಿ
>> ಈ ಲೇಖನ ೋದಲು ಬೇಟಿ ನೀಡಿ,
>> http://www.udayavani.com/kannada/news/%E0%B2%B0%E0%B2%BE%E0%B2%9C%E0%B3%8D%E0%B2%AF-%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81-%E0%B2%A8%E0%B2%97%E0%B2%B0/112663/%E0%B2%87%E0%B2%A8%E0%B3%8D%E0%B2%AE%E0%B3%81%E0%B2%82%E0%B2%A6%E0%B3%86-%E0%B2%95%E0%B2%82%E0%B2%AA%E0%B3%8D%E0%B2%AF%E0%B3%82%E0%B2%9F%E0%B2%B0%E0%B3%8D%E2%80%8C-%E0%B2%95%E0%B2%A8%E0%B3%8D%E0%B2%A8%E0%B2%A1-%E0%B2%AE%E0%B2%BE%E0%B2%A4%E0%B2%BE%E0%B2%A1%E0%B3%81%E0%B2%A4%E0%B3%8D%E0%B2%A4%E0%B3%86
>> IISc MILE Lab's Text-To-Speech (TTS) Demo
>> mile.ee.iisc.ernet.in
>>
>
>
> Register at the dedicated AccessIndia list for discussing accessibility of
> mobile phones / Tabs on:
> http://mail.accessindia.org.in/mailman/listinfo/mobile.accessindia_accessindia.org.in
>
>
> Search for old postings at:
> http://www.mail-archive.com/accessindia@accessindia.org.in/
>
> To unsubscribe send a message to
> accessindia-requ...@accessindia.org.in
> with the subject unsubscribe.
>
> To change your subscription to digest mode or make any other changes, please
> visit the list home page at
> http://accessindia.org.in/mailman/listinfo/accessindia_accessindia.org.in
>
>
> Disclaimer:
> 1. Contents of the mails, factual, or otherwise, reflect the thinking of the
> person sending the mail and AI in no way relates itself to its veracity;
>
> 2. AI cannot be held liable for any commission/omission based on the mails
> sent through this mailing list..
>


Register at the dedicated AccessIndia list for discussing accessibility of 
mobile phones / Tabs on:
http://mail.accessindia.org.in/mailman/listinfo/mobile.accessindia_accessindia.org.in


Search for old postings at:
http://www.mail-archive.com/accessindia@accessindia.org.in/

To unsubscribe send a message to
accessindia-requ...@accessindia.org.in
with the subject unsubscribe.

To change your subscription to digest mode or make any other changes, please 
visit the list home page at
http://accessindia.org.in/mailman/listinfo/accessindia_accessindia.org.in


Disclaimer:
1. Contents of the mails, factual, or otherwise, reflect the thinking of the 
person sending the mail and AI in no way relates itself to its veracity;

2. AI cannot be held liable for any commission/omission based on the mails sent 
through this mailing list..

Reply via email to