ಧನ್ಯವಾದಗಳು ತೇಜಸ್,

೧. ಜ್ಞ ಮತ್ತು ಞ ಇದನ್ನೊಳಗೊಳಗೊಂಡ ಕಾಗುಣಿತಗಳ ಬಳಕೆ ಕಡಿಮೆ ಎಂದು ಅದನ್ನು ಅಷ್ಟು ಗಮನ
ಹರಿಸಿರಲಿಲ್ಲ, ಈಗ ಅದನ್ನು ಮುಂಬರುವ ಆವೃತ್ತಿಯಲ್ಲಿ ಸರಿಪಡಿಸಲು ಪಟ್ಟಿಯಲ್ಲಿ(todo)
ಸೇರಿಸಿಕೊಳ್ಳುತ್ತೇನೆ.

೨. ಎಲ್ಲ ಭಾಷೆಗಳನ್ನು ಒಂದೇ ಫಾಂಟ್ ನಲ್ಲಿ ಹಾಕಿದರೆ ಆಯಾ ಭಾಷೆಗಳಿಗೆ ಸಂಭಂದ ಪಟ್ಟ ಕೆಲವು
ವಿಷಯಗಳನ್ನು ಗಮನಹರಿಸಲು ಕಷ್ಟ ಆಗುತ್ತೆ (Typography) ಹಾಗೂ ಬಗ್ ಫಿಕ್ಸ್ ಕಷ್ಟ
ಆಗುತ್ತೆ. ಕೆಲವು ಚಿನ್ಹೆಗಳನ್ನು ಸೇರಿಸುವ ಯೋಚನೆಯಿದೆ, ಆದರೆ ಎಲ್ಲಾ ಚಿನ್ಹೆಗಳನ್ನು
ಸೇರಿಸುವುದೂ ಕಷ್ಟದ ಕೆಲ್ಸ.

Desktop application development ಗೆ ಫಾಂಟ್ switching ರಗಳೆಯೇ? ಯಾವ ತಂತ್ರಜ್ಞಾನ?
ಹೆಚ್ಚಿನ ವಿವರ ತಿಳಿಸಿ.

-- 
Regards
Aravinda | ಅರವಿಂದ
http://aravindavk.in


2012/2/2 Tejas jain <teju2frie...@gmail.com>

> ನಮಸ್ಕಾರ,
>
> ಲಿನಕ್ಸಾಯಣದ<http://linuxaayana.net/2011/12/%E0%B2%97%E0%B3%81%E0%B2%AC%E0%B3%8D%E0%B2%AC%E0%B2%BF-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%A8%E0%B2%B5%E0%B2%BF%E0%B2%B2%E0%B3%81-%E0%B2%95%E0%B2%A8%E0%B3%8D%E0%B2%A8%E0%B2%A1/>ಮೂಲಕ
>  ಗುಬ್ಬಿಯನ್ನು download ಮಾಡಿಕೊಂಡೆ.
> ೧. ಕೆಲವು ಕಾಗುಣಿತಗಳನ್ನು ಸರಿಪಡಿಸಬೇಕು. ಪಟ್ಟಿಯನ್ನು ಈ ಮೈಲ್ನೊಂದಿಗೆ ಅಗತಿಸಿದ್ದೇನೆ.
> ೨. ಎಲ್ಲಾ ಭಾಷೆಗಳ ಯೂನಿಕೋಡ್ ಚಿನ್ಹೆಗಳಿರುವ (ಎಲ್ಲಾ ಭಾಷೆಗಳ ಮುಕ್ತ ಫಾಂಟ್ ಗಳನ್ನು
> ವಿಲೀಗೊಂಡ) ಒಂದು ಹೊಸ ಫಾಂಟ್ ಹೊರತಂದರೆ Desktop application developmentಗೆ ಬಹಳ
> ಉಪಯೋಗವಾಗುತ್ತದೆ.
>
> ನಿಮ್ಮ ಪ್ರಯತ್ನಕ್ಕೆ ನನ್ನ ತುಂಬು ಹೃದಯದ ಅಭಿನಂದನೆಗಳು :)
>
> ~ ತೇಜಸ್
>
>
> _______________________________________________
> Dev mailing list
> Dev@lists.sanchaya.net
> http://lists.sanchaya.net/mailman/listinfo/dev_lists.sanchaya.net
>
>
_______________________________________________
Dev mailing list
Dev@lists.sanchaya.net
http://lists.sanchaya.net/mailman/listinfo/dev_lists.sanchaya.net

Reply via email to