ಗುರುಗಳೆ. ನೀವು ಸಂಗ್ರಹಿಸಿದ ಪಾಠಗಳಿಗೆ ಸಂಬಂಧಪಟ್ಟ ವಿಡಿಯೋ ಗಳನ್ನು ಯೂ ಟೂಬ್ ಗೆ
ಅಪ್ ಲೋಡ್ ಮಾಡಿ ಲಿಂಕನ್ನು ಕೊಯರ್ ನಲ್ಲಿ ಹಂಚಿಕೊಳ್ಳಿ. ಕ್ವಾಲಿಟಿ ವಿಡಿಯೋ
ಕ್ಲಾರಿಟಿ ಚೆನ್ನಾಗಿರುತ್ತದೆ. ಅಥವಾ ಗೂಗಲ್ ನಲ್ಲಿ ಆನ್ ಲೈನ್ ವಿಡಿಯೋ ಮತ್ತು ಆಡಿಯೋ
ಕನ್ವಟರ್ ಬಳಸಿಕೊಳ್ಳಿ. ಹಲವು ವೈವಿದ್ಯಮಯ ತಂತ್ರಾಂಶಗಳು ಲಭ್ಯವಿದೆ. ಇದು ನನ್ನ
ವೈಯಕ್ತಿಕ ಅಭಿಪ್ರಾಯ.
ಧನ್ಯವಾದಗಳು.


2016-02-01 6:27 GMT+05:30 Anand N <anandguruko...@gmail.com>:
> ಆತ್ಮೀಯ ಕನ್ನಡ ಶಿಕ್ಷಕ ಬಂಧುಗಳೇ,
>
> ಭಾಷಾ ಶಿಕ್ಷಕರ ವೇದಿಕೆಯ ಕುಟುಂಬದ ಎಲ್ಲಾ ಸದಸ್ಯರಿಗೂ ಬೆಳಗಿನ ಶುಭೋದಯಗಳನ್ನು ಕೋರುತ್ತ,
> ನನ್ನ ಬಳಿ ಕನ್ನಡ ಭಾಷಾ ಶಿಕ್ಷಕರ ವೇದಿಕೆಯ ಮೂಲಕ ಪರಸ್ಪರ ವಿಚಾರಗಳನ್ನು
> ಹಂಚಿಕೊಳ್ಳಲು, ನಮ್ಮ ದಕ್ಷತೆ ಮತ್ತು ಬೋಧನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು
> ಕ್ರಿಯಾತ್ಮಕ ಹಾಗೂ ಸೃಜನಶೀಲತೆಯಿಂದ ತೊಡಗಿಸಿಕೊಳ್ಳಲು ಇದೊಂದು ಅತ್ಯುತ್ತಮ ಪ್ರಯತ್ನ
> ಎಂದು ಭಾವಿಸಿದ್ದೇನೆ. 8, 9 ಮತ್ತು 10 ನೆಯ ತರಗತಿಗಳಿಗೆ ಸಂಬಂಧಿಸಿದಂತೆ ಕೆಲವು
> ಉತ್ತಮವಾದ "ವೀಡಿಯೋ" ಮತ್ತು "ಆಡಿಯೋ" ಕ್ಲಿಪ್ಸ್ ಇದೆ. ಈ ವೇದಿಕೆಯ ಮೂಲಕ ಕಳುಹಿಸಲು
> ಅದರ ಗಾತ್ರ ದೊಡ್ಡದಿದೆ. ಆದಕಾರಣ ಅದನ್ನು "ಕಂಪ್ರೆಸ್" ಮಾಡಲು ಯಾವುದೇ
> ತಂತ್ರಜ್ಞಾನವಿದ್ದರೆ ದಯಮಾಡಿ ಹಂಚಿಕೊಳ್ಳಿ. ಅದನ್ನು ವೇದಿಕೆಯ ಮೂಲಕ ಹಂಚಿಕೊಳ್ಳಲು
> ಸಹಾಯಕವಾಗುತ್ತದೆ.
> ಧನ್ಯವಾದಗಳೊಂದಿಗೆ
>
> ಆನಂದ್ ಗುರು
> ಕನ್ನಡ ಭಾಷಾ ಶಿಕ್ಷಕರು
> ಸರ್ಕಾರಿ ಪ್ರೌಢಶಾಲೆ ಬೇತಮಂಗಲ
> ಬಂಗಾರಪೇಟೆ ತಾಲ್ಲೂಕು, ಕೋಲಾರ ಜಿಲ್ಲೆ.
> ಮೊ: 9060346884
>
> --
> *For doubts on Ubuntu and other public software, visit 
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see 
> http://karnatakaeducation.org.in/KOER/en/index.php/Public_Software ಸಾರ್ವಜನಿಕ  
> ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
> ***If a teacher wants to join STF-read 
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups 
> "KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an 
> email to kannadastf+unsubscr...@googlegroups.com.
> To post to this group, send an email to kannadastf@googlegroups.com.
> Visit this group at https://groups.google.com/group/kannadastf.
> To view this discussion on the web, visit 
> https://groups.google.com/d/msgid/kannadastf/CAH%2BFLVF__9t60fJBLvwN-RgdmxkD_AZSucn2ttSHxN5dKU6ViA%40mail.gmail.com.
> For more options, visit https://groups.google.com/d/optout.



-- 
ರವಿ ಶಂಕರ್.ಆರ್
ಕನ್ನಡ ಶಿಕ್ಷಕರು,
ಸಂತ ಜೇಮ್ಸ್ ಪ್ರೌಢಶಾಲೆ,
ಬೆಂಗಳೂರು

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAHOrTU%3Dkci0FT1m0R_S9jvVyQp6AHkvjeN6TJ9HWfeFBnk1d2Q%40mail.gmail.com.
For more options, visit https://groups.google.com/d/optout.

Reply via email to