ತಾರೆಗಳು ಕಪ್ಪಾದವು
ದೇವರುಗಳು ಕಲ್ಲದವು
ಪಲಿಸಲಿಲ್ಲ ಪ್ರಾರ್ಥನೆ
ಮೌನವಾಯಿತು ಮನೆ,ಮನೆ

ಹಿಮದ ರಾಶಿಯ ಒಳಗೆ
ಮಿಡಿತ ನಿಲ್ಲಿಸದ ಗುಂಡಿಗೆ
ಅಂತೂ ವಿಶ್ರಾಂತಿಯ ಕೋರಿತು
ಕಾರ್ಮುಗಿಲು ಕವಿಯಿತು

ಕೋಟಿ ಹೃದಯಗಳ ಹರಕೆ
ಸಾಟಿ ಇಲ್ಲದ ಆ ಜೀವಕೆ
ಗುಡಿಗಂಟೆಗಳು ಬಾರಿಸಿದವು
ಚರ್ಚು ,ಮಸಿದಿಗಳು ಪ್ರಾರ್ಥಿಸಿದ್ದವು

ಪ್ರತಿದ್ವನಿಸಲಿಲ್ಲ ಹರಕೆ
ರೆಕ್ಕೆಬಿಚ್ಚಿತು ಹಕ್ಕಿ
ಬಿಕ್ಕಿದವು ಹೃದಯಗಳು
ಕಣ್ಣೀರ ಕಡಲಾಗಿದೆ ಹಗಲು

ಮತ್ತೆ ಹುಟ್ಟಿ ಬಾ ಹನುಮ
ಕಾದಿದ್ದರೆ ಮತ್ತೊಂದು ಜನುಮ
ಭಾರತಾಂಬೆಯ ಮಡಿಲು
ನಿನಗಾಗಲಿ ಮೀಸಲು.

Sent from Samsung Mobile

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/i3sbgyw23x2i762nqegqv8uw.1455249379748%40email.android.com.
For more options, visit https://groups.google.com/d/optout.

Reply via email to