ನಿಜ ಮೆಡಮ್ ನಾವು ಕೈಜೋಡಿಸಬೇಕಿತ್ತು On 19-Apr-2016 11:35 pm, "mehak samee" <mehak.sa...@gmail.com> wrote:
ಪುರ್ಲೆ ಸರ್ ರವರಿಗೆ ನಿಜಕ್ಕೂ ಹ್ಯಾಟ್ಸ್ ಅಪ್ . ನ್ಯಾಯಕ್ಕಾಗಿ ಸತತ 18ದಿನಗಳವರೆಗೆ ಇದರ ನಾಯಕತ್ವ ವಹಿಸಿಕೊಂಡು ಪ್ರತಿಭಟನೆಯಲ್ಲಿ ತೊಡಗಿ ಕೊನೆಗೆ ಮಕ್ಕಳ ಹಿತದೃಷ್ಠಿಯಿಂದ ಮೌಲ್ಯಮಾಪನ ಕಾರ್ಯಕ್ಕೆ ಹಿಂತಿರುಗಿದ್ದಾರೆ. ಸರ್ಕಾರದ ಭಿಕ್ಷೆಯನ್ನು ದಿಕ್ಕರಿಸಿದ್ದಾರೆ.ಇಲ್ಲಿ ಪ್ರೌಢಶಾಲೆ ಶಿಕ್ಷಕರು ˌ ಉಪನ್ಯಾಸಕರು ಎನ್ನದೆ ನಾವೆಲ್ಲರು ಗುರುವೃಂದದವರು .ಹಾಗಾಗಿ ಸತತ ಈ ನ್ಯಾಯದ ಹೋರಾಟಕ್ಕೆ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಸೂಕ್ತವಾದ ಅವಕಾಶ ದೊರೆತಿದೆ. ನಾವೆಲ್ಲರೂ ಅವರಿಗೆ ಕೈ ಜೋಡಿಸಲೇಬೇಕು. ಮುಂದೆ ಇಂತಹ ನಾಯಕತ್ವವಹಿಸಿಕೊಂಡು ಇಂತಹ ಪ್ರತಿಭಟನೆಯಾಗುವುದು ಕನಸಿನ ಮಾತೆ ಸರಿ. ಇಲ್ಲಿ ಅವರ ಹೋರಾಟ ತಮ್ಮ ಸ್ವಾರ್ಥಕ್ಕಾಗಿ ಅಲ್ಲ. ಇಡೀ ಗುರುವೃಂದದವರಿಗಾಗಿ. ಮುಂದೆ ಬರುವವರು ರಾಜಕೀಯ ವ್ಯಕ್ತಿಗಳ ಕೈಗೊಂಬೆಗಳಾಗುವುದು ಸರ್ವೆ ಸಾಮಾನ್ಯದ ಮಾತು. ಹೀಗಿರುವಾಗ ಅಲ್ಪದರಲ್ಲಿಯೇ ತೃಪ್ತಿ ಪಡೋಣವೇ? ಇಂತಹ ಅವಕಾಶಗಳು ಮರುಕಳಿಸುತ್ತವೆಯೇ? ಬೆಂಬಲ ಸೂಚಿಸದಿರುವುದೇ ಒಳಿತಾ ? ಒಗ್ಗಟ್ಟಿನಲ್ಲಿ ಬಲವಿದೆ ಎಂದು ಮಕ್ಕಳಿಗೆ ಹೇಳಿಕೊಡುವಂತಹ ನಾವುಗಳು ಉಪನ್ಯಾಸಕರ ಈ ಪ್ರತಿಭಟನೆಗೆ ಬೆಂಬಲ ಸೂಚಿಸದೇ ಹಿಂದೆ ಸರಿಯುವುದು ಇದು ಸರಿನಾ ? ಸಮೀರ ಸಹಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ನಾರಾಯಣಪುರ ದೇವನಹಳ್ಳಿ ತಾಲ್ಲೂಕು -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send email to kannadastf@googlegroups.com. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAP9VewrRWz6GBkmTHbabV2SOwHdoHVmzffXa%3Dh_ArbTTt9tdLg%40mail.gmail.com <https://groups.google.com/d/msgid/kannadastf/CAP9VewrRWz6GBkmTHbabV2SOwHdoHVmzffXa%3Dh_ArbTTt9tdLg%40mail.gmail.com?utm_medium=email&utm_source=footer> . For more options, visit https://groups.google.com/d/optout. -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAOqaUtmGzhPKJLqyY2zYDCh%2BQPX7c8gGy6vnpsuVahtrbNWZ8A%40mail.gmail.com. For more options, visit https://groups.google.com/d/optout.