ರಾಜ್ಯ ಮಟ್ಟದ
ಅಂತರ್ಜಾಲ ಕವಿ ಸಮ್ಮಿಲನ
   " ಕಾವ್ಯಸೃಷ್ಠಿಸಂಭ್ರಮ"
(ಕಾವ್ಯಸಂವಾದ & ಕವಿಗೋಷ್ಠಿ)
ಆಯೋಜಕರು:
ಗ್ರಂಥಸರಸ್ವತಿ ಪ್ರಕಾಶನ, ದಾವಣಗೆರೆ
ನಿರ್ದೇಶನ:
ಅಮೋಘಂ ಚೈತ್ರಕಾರಂಜಿ.
ವಿಶೇಷ ಆಹ್ವಾನಿತರು:
ರಾಜಹಂಸ ಚಿಕ್ಕಬುಳ್ಳಾಪುರ
ದಿನಾಂಕ:
೧೫-೬-೨೦೧೬ ಭಾನುವಾರ
ಸ್ಥಳ:
ಸಿದ್ದಗಂಗಾ ವಿದ್ಯಾಸಂಸ್ಥೆ, ದಾವಣಗೆರೆ.
ಸಮಯ:
ಬೆಳಗ್ಗೆ ೧೦ರಿಂದ ಸಂಜೆ ೬ವರೆಗೆ
* ಆಹ್ವಾನಿತ ಕವಿಗಳಿಗೆ ಉಚಿತ ಪ್ರವೇಶವಿದೆ.
* ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗುವುದು.
* ಕವಿಗಳಿಗೆ ಪ್ರಮಾಣಪತ್ರ ನೀಡಲಾಗುವುದು.
* ಪಾಲ್ಗೊಳ್ಳುವ ಎಲ್ಲಾ ಕವಿಗಳ ಹೆಸರನ್ನು ಅಹ್ವಾನ ಪತ್ರಿಕೆಯಲ್ಲಿ  ಮುದ್ರಿಸಲಾಗುವುದು.
* ಆದ್ದರಿಂದ ಆಸಕ್ತ ಕಾವ್ಯಾಸಕ್ತರು ತಮ್ಮ ಹೆಸರು ಮತ್ತು ವಿಳಾಸವನ್ನು SMS ಮೂಲಕ.
'ಕಾವ್ಯಾತ್ಮ'
ಮೊ.8970948221 ಇಲ್ಲಿಗೆ  ಜೂನ್ ೧೦ ರೊಳಗಾಗಿ ಕಳುಹಿಸಿ ಹೆಸರು ನೋಂದಾಯಿಸಿಕೊಳ್ಳಲು
ವಿನಂತಿ.
       ....ಕಾವ್ಯಾತ್ಮ , ದಾವಣಗೆರೆ

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CACdWH%2BAMTi-ULpkwJziQ%3DbGV_3tN5WWegUVri%2Bp5LDuK%2BCY3qw%40mail.gmail.com.
For more options, visit https://groups.google.com/d/optout.

Reply via email to