ನೀವು ಹೇಳುವುದು ಸರಿ ಇದೆ ಸರ್. On Jun 22, 2016 6:39 AM, "my mail" <sanarajres...@gmail.com> wrote:
> ಮಾನ್ಯರೇ, > ಕ.ರಾ.ರ.ಸಾ.ಸಂಸ್ಥೆಯ ಬಸ್ಸುಗಳಿಗಿಂತ ಖಾಸಗಿ ಬಸ್ಸುಗಳು ಕಡಿಮೆ ಪ್ರಯಾಣ ದರ > ನಿಗಧಿಪಡಿಸಿದರೂ, ಢಿವಿಡಿ ಸಿನಿಮಾ ತೋರಿಸಿದರೂ ಜನ ಸರ್ಕಾರಿ ಬಸ್ಸಿನ ಪ್ರಯಾಣವನ್ನೇ > ಬಯಸುವರು. ಏಕೆ ಸರ್ಕಾರಿ ಬಸ್ಸಿನ ಪ್ರಯಾಣ ಮಾಡಿದರೆ ಗುರಿ ತಲುಪುವ ಭರವಸೆ ಖಂಡಿತ > ಪ್ರಯಾಣಿಕರಿಗೆ ಇದೆ. > ಆದರೆ ಸರ್ಕಾರಿ ಶಾಲೆಗೆ ಸೇರಿದ ಮಗು ತನ್ನ ಗುರಿ (ಶಿಕ್ಷಣ ಪಡೆಯುವ, ಭವಿಷ್ಯ > ರೂಪಿಸಿಕೊಳ್ಳುವ )ತಲುಪುವ ಭರವಸೆ ಇಲ್ಲಾ ಏಕೆ? > ಸರ್ಕಾರದ ಅನೇಕ ಯೋಜನೆಗಳು/ ಭಾಗ್ಯಗಳನ್ನು ನೀಡಿದರೂ ಮಗು ಸರ್ಕಾರಿ ಶಾಲೆಗೆ ಸೇರಲ್ಲ ಯಾಕೆ? > > #ಮಗು ಶಾಲೆಗೆ ಬರುವುದು ಯೋಜನೆಗಳ ಫಲ ಪಡೆಯಲು ಅಲ್ಲ , ಅದು ಶಿಕ್ಷಣ ಪಡೆಯಲು ಬರೋದು > #ಸರಿಯಾಗಿ ಪಾಠ ಮಾಡಲು ಇಲಾಖೆಯ ಅಧಿಕಾರಿಗಳೇ ಬಿಡುತ್ತಿಲ್ಲ , ಅಧಿಕಾರಿಗಳಿಗೆ > ಬೇಕಿರೋದು ದಾಖಲೆ ಪತ್ರಗಳೇ ಹೊರತು ಮಕ್ಕಳ ಕಲಿಕೆಯಲ್ಲ, > # ಯೋಜನೆಗಳನ್ನು ತಲುಪಿಸಿ, ದಾಖಲೀಕರಣ ಮಾಡುವಲ್ಲಿಯೇ ಶಿಕ್ಷಕರ ಶ್ರಮ ವ್ಯರ್ಥವಾಗುತ್ತಿದೆ. > #ಎಸ್.ಡಿ.ಎಂ.ಸಿ.ಕಾರುಬಾರು ನಿಭಾಯಿಸೋದು ಕಷ್ಟವಾಗಿದೆ. > #ನಾನು ಸರ್ಕಾರಿ ನೌಕರ ನನಗೆ ಸೇವಾಭದ್ರತೆ ಇದೆ ಎಂಬ ಅಹಂ ಕೆಲವರಲ್ಲಿದೆ. > ಮೇಲಿನ ಎಲ್ಲಾ ಸಮಸ್ಯೆಗಳಿಂದ ಶಾಲೆಗಳನ್ನು ಮುಕ್ತಗೊಳಿಸಿದಲ್ಲಿ ಶಾಲೆಗಳೂ > ಉದ್ಧಾರ ಹಾಗೂ ಶಿಕ್ಷಕರೂ ಉಳಿದು ಬಡಮಕ್ಕಳು ಶಿಕ್ಷಣ ಪಡೆಯಲು ಸಾಧ್ಯ > ಮೇಲಿನ ಎಲ್ಲವನ್ನು ಬಿಟ್ಟು > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send an email to kannadastf@googlegroups.com. > Visit this group at https://groups.google.com/group/kannadastf. > To view this discussion on the web, visit > https://groups.google.com/d/msgid/kannadastf/CAPuZbSNu6cVGaO6WRw1Yop5HY_QxACcYenYXY1HRsNB3vCJPLA%40mail.gmail.com > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAA-qys_jP-vN%3D9i94sHRkkfJTDB0_J2BKJx%2BmOR_ecXqF%2BVSfA%40mail.gmail.com. For more options, visit https://groups.google.com/d/optout.