Sent from my Samsung Galaxy smartphone.-------- Original message --------From: Shivakumar C <shivakumarcbpu...@gmail.com> Date: 24/07/2016 4:08 pm (GMT+05:30) To: kannadastf@googlegroups.com Subject: Re: [Kannada Stf-14976] ಶಾಲಾ ಪ್ರಭಾರವನ್ನು ವಹಿಸುವ ಮತ್ತು ಹಾಜರಾತಿ ವಹಿ ನಿರ್ವಹಣೆ You are 100% correct sir. On Jun 5, 2016 9:30 AM, "G Venkatesha" <venkateshaya...@gmail.com> wrote: ಸ್ನೇಹಿತರೇ, ದೈಹಿಕ ಶಿಕ್ಷಣ ಶಿಕ್ಷಕರಿಗೆ ಯಾವುದೇ Incharge ಆಗಲಿ ಅಥವಾ ಜೇಷ್ಠತೆಯಲ್ಲಿ ಮೇಲೆ ಕೊಡಲು ಸಾಧ್ಯವಿಲ್ಲವೆಂದು ಆದೇಶಗಳಿವೆಯಲ್ಲ. ಇಲ್ಲಿ ಕಳುಹಿಸಿರುವ ಆದೇಶವು ವಿಷಯ ಶಿಕ್ಷಕರಲ್ಲೇ ಸೇವಾ ಜೇಷ್ಠತೆ ಆಧಾರದ ಮೇಲೆ ಹಾಜರಾತಿ ವಹಿಯಲ್ಲಿ ಅನುಕ್ರಮವಾಗಿ ನಮೂದಿಸಿ ಪ್ರಭಾರದಲ್ಲಿರಿಸಲು ತಿಳಿಸಲಾಗಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ವೃಂದ ಮತ್ತು ನೇಮಕಾತಿ ನಿಯಮಗಳಂತೆ ಹಾಗೂ ಮುಂದಿನ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಯಾಗುವವರೆವಿಗೂ ಕೆ.ಸಿ.ಎಸ್.ಆರ್. ನಿಯಮ 68 ಹಾಗೂ ಸುತ್ತೋಲೆ ಸಂಖ್ಯೆ ಸಿ1(4) ಪ್ರಾನಿಬ/82/2010-11 ದಿನಾಂಕ 21.02.2012 ರನ್ವಯ ಹಾಜರಾತಿ ವಹಿಯಲ್ಲಿ ವಿಷಯ ಶಿಕ್ಷಕರ ನಂತರ ದೈಹಿಕ ಶಿಕ್ಷಕರು ಬಂದು ಆನಂತರ ಬೋಧಕೇತರ ಸಿಬ್ಬಂದಿಯ ಹೆಸರುಗಳನ್ನು ನಮೂದಿಸಲು ತಿಳಿಯುವಂತಹ ಆದೇಶಗಳು ಇರುವುದರಿಂದ incharge ಆಗಲಿ ಅಥವಾ ಜೇಷ್ಠತೆ ಅನ್ನೋ ವಿಷಯ ಬರೋದಿಲ್ಲ. ಒಂದು ವಿಷಯ ಗಮನಿಸಿ ಓದಿ ಈ ಆದೇಶದಲ್ಲಿ ಅಥವಾ ಈ ಪತ್ರದಲ್ಲಿ ಎಲ್ಲಿಯಾದರೂ ದೈಹಿಕ ಶಿಕ್ಷಣ ಶಿಕ್ಷಕರ ವಿಷಯವಾಗಿ ಎಲ್ಲಿಯಾದರೂ ವಿಷಯ ಪ್ರಾಸ್ತಾಪವಾಗಿದೆಯೇ? ಅಥವಾ ಉಲ್ಲೇಖದಲ್ಲಿಯಾದರೂ ಪ್ರಾಸ್ತಾಪವಾಗಿದೆಯೇ? ಅಥವಾ ಈ ಪ್ರತಿಯನ್ನು ದೈಹಿಕ ಶಿಕ್ಷಣ ಶಿಕ್ಷಕರ ಮುಖ್ಯಸ್ಥರಿಗೇನಾದರೂ ಇಲಾಖೆಯವರು ಹಾಕಿದ್ದಾರೆಯೇ? ಗಮನಿಸಿ. ಸ್ನೇಹಿತರೇ, ಈ ಆದೇಶವನ್ನು ಪಡೆದು ಒರಿಜಿನಲ್ ಸೀಲ್ ಹಾಕಿದ ತಕ್ಷಣ ಅದು ಆದೇಶ ಆಗೋದಿಲ್ಲವಲ್ಲ ನಾವೇನದರೂ ಪೆದ್ದರೇ? ಹಾಗಾಗಿ incharge ಆಗಲಿ ಅಥವಾ ಜೇಷ್ಠತೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ವಿಷಯವೇ ಅಪ್ರಸ್ತುತ. ಧನ್ಯವಾದಗಳು ಸ್ನೇಹಿತರೆ, ಜಿ.ವೆಂಕಟೇಶ ಸ.ಶಿ. ಸಪ್ರೌಶಾ(ಬಾಲಕಿಯರ), ಸಿರುಗುಪ್ಪ. ಬಳ್ಳಾರಿ(ಜಿಲ್ಲೆ) -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send email to kannadastf@googlegroups.com. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAFGby2Pa5AJgau7WomEu_jcjuajfR%2BeJMttwcWL-_1k7DUq5Bg%40mail.gmail.com. For more options, visit https://groups.google.com/d/optout. -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send email to kannadastf@googlegroups.com. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAD2E_f3SPgxKPfxq2eTBuwLLKuvGPRc6Ct8d7iR%2Bomx1f886_Q%40mail.gmail.com. For more options, visit https://groups.google.com/d/optout. -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/eq7rwkh85f1flcel98e82c9b.1469361640571%40email.android.com. For more options, visit https://groups.google.com/d/optout.
Email(1).pdf
Description: Adobe PDF document