ರವಿ ಸರ್ ,ಹುಸಿ: ನನ್ನಿ :: ಮಿಥ್ಯ : ಸತ್ಯ. ವಿವರಣೆ:- ಗುರು ಬಳಗದವರು ಎಲ್ಲರು ಹೇಳಿದ ಹಾಗೆ ಅದು ಸತ್ಯವೇ ನಿಜ. ನೀವು ಪ್ರಶ್ನೆ ಕೇಳಲು ಒಂದು ಕಾರಣವಿದೆ, ಅದೇನೆಂದರೆ ಹುಸಿ - ಮಿಥ್ಯ ವಾಗಲಿ, ನನ್ನಿ -- ಸತ್ಯ ವಾಗಲಿ ಇವೆರಡರ ಅರ್ಥ ಒಂದೆ, ಇವುಗಳಲ್ಲಿ ಒಂದು ಕೊಟ್ಟು ಬೇರೆ ಇನ್ನೊಂದು ವಿರುದ್ದ ಪದ ಕೇಳಿದ್ದರೆ ಚೆನ್ನಾಗಿರುತಿತ್ತು, ಇವುಗಳನ್ನೇ ಏಕೆ ಕೊಟ್ಟಿದ್ದಾನೆ ಎಂದು, ಏಕೆಂದರೆ -- ಒಂದೇ ಅರ್ಥವುಳ್ಳ ಪದಗಳೇ ಕೊಟ್ಟಿದ್ದರಿಂದ ನಾವು ಏನಾದರೂ ಪರಿಹಾರ ಹುಡುಕುವದಾದರೆ ''ಹುಸಿ"( ಸುಳ್ಳು) ಕನ್ನಡ ಶಬ್ದ, ಅದಕ್ಕೆ ಕನ್ನಡದಲ್ಲಿ ವಿರುದ್ದ ಪದವೆಂದರೆ "ನನ್ನಿ". "ಮಿಥ್ಯ" ಸಂಸ್ಕೃತ ಶಬ್ದ ಅದಕ್ಕೆ ಸಂಸ್ಕೃತದಲ್ಲಿ ವಿರುದ್ದ ಪದವೆಂದರೆ " ಸತ್ಯ" ಅಥವಾ ನಿಜ . ಮಕ್ಕಳಿಗೆ ಭಾಷೆಯ ಮಹತ್ವ ತಿಳಿಸಿಕೊಡಲು ಹೀಗೆ ಕೊಟ್ಟಿರಬಹುದು ಅನಿಸುತ್ತದೆ ಗುರುಗಳೇ, ನೀವೂ ಸ್ವಲ್ಪ ಬೇರೆ ರೀತಿಯಿಂದ ಕೂಲಂಕಷವಾಗಿ ಪರಿಶಿಲಿಸಿ, ಬೇರೆ ಅನಿಸಿದರೆ ತಿಳಿಸಿ ಗುರುಗಳೇ ಧನ್ಯವಾದಗಳು.
ಸತೀಷ್ ಎಸ್,ಮೊ ನಂ ೮೧೯೭೪೪೯೨೨೭-------- Original message --------From: RAVI N RAVI <[email protected]> Date: 01/09/2016 10:05 pm (GMT+05:30) To: [email protected] Subject: [Kannada Stf-16115] ವಚನ ಸೌರಭದ ಪ್ರಶ್ನೆ -- ದಯವಿಟ್ಟು ಉತ್ತರಿಸಿ ಹುಸಿ-ನನ್ನಿ :: ಮಿಥ್ಯ -_______________ -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAEgBH7ZfidxGRM4%3DKAQqX7g2UQO9swOTwvviS3VcMV6aZEkPnQ%40mail.gmail.com. For more options, visit https://groups.google.com/d/optout. -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/huxqta0gqtthb5c6ea4xk1hy.1472997890252%40email.android.com. For more options, visit https://groups.google.com/d/optout.
