"ನನ್ನಿಯೊಳ್ ಇನತನಯನಂ" ಎಂದರೆ ವಿಶ್ವಾಸ (ನಂಬಿಕೆ , ಪ್ರಾಮಾಣಿಕತೆ)  ಯಲ್ಲಿ  
ಸೂರ್ಯಪುತ್ರನನ್ನು, ......ನೆನೆಯಬೇಕು. ಎಂದಿದೆ. ಗುರುಗಳೇ, ನನ್ನಿ ಎಂದರೆ...... ನಿಜ, ದಿಟ, 
ಸತ್ಯ, ಪ್ರಾಮಾಣಿಕತೆ, ಪ್ರೀತಿ, ವಿಶ್ವಾಸ, ನಂಬಿಕೆ. ಇತ್ಯಾದಿ. 
ಧನ್ಯವಾದಗಳು.

ಸತೀಷ್ ಎಸ್,ಮೊ ನಂ ೮೧೯೭೪೪೯೨೨೭-------- Original message --------From: RAVI N RAVI 
<[email protected]> Date: 04/09/2016  9:22 pm  (GMT+05:30) To: ಸತೀಷ್ ಎಸ್ 
<[email protected]> Cc: [email protected] Subject: Re: [Kannada 
Stf-16115] ವಚನ ಸೌರಭದ ಪ್ರಶ್ನೆ -- ದಯವಿಟ್ಟು ಉತ್ತರಿಸಿ 
"ನನ್ನಿಯೊಳ್ ಇನತನಯನಂ" ಎಂಬಲ್ಲಿ ನನ್ನಿ ಎಂದರೆ 'ಸ್ನೇಹ' ಎಂದು ಅರ್ಥ ಅಲ್ಲವೇ? ಆದ್ದರಿಂದ 
ಗೊಂದಲವಾಯಿತು ಸತೀಶ್ ಸರ್.....ನನ್ನಿ ಎಂದರೆ ನಿಜ ಎಂಬ ಅರ್ಥ ವೂ ಇದೆ ಅಲ್ಲವೇ ??
On Sep 4, 2016 20:04, "ಸತೀಷ್ ಎಸ್" <[email protected]> wrote:
ರವಿ ಸರ್ ,ಹುಸಿ: ನನ್ನಿ   ::  ಮಿಥ್ಯ : ಸತ್ಯ.
ವಿವರಣೆ:- ಗುರು ಬಳಗದವರು ಎಲ್ಲರು  ಹೇಳಿದ ಹಾಗೆ ಅದು ಸತ್ಯವೇ ನಿಜ.
ನೀವು ಪ್ರಶ್ನೆ ಕೇಳಲು ಒಂದು ಕಾರಣವಿದೆ, ಅದೇನೆಂದರೆ ಹುಸಿ - ಮಿಥ್ಯ ವಾಗಲಿ, ನನ್ನಿ -- ಸತ್ಯ 
ವಾಗಲಿ ಇವೆರಡರ ಅರ್ಥ ಒಂದೆ, ಇವುಗಳಲ್ಲಿ ಒಂದು ಕೊಟ್ಟು ಬೇರೆ ಇನ್ನೊಂದು ವಿರುದ್ದ  ಪದ 
ಕೇಳಿದ್ದರೆ ಚೆನ್ನಾಗಿರುತಿತ್ತು, ಇವುಗಳನ್ನೇ ಏಕೆ ಕೊಟ್ಟಿದ್ದಾನೆ ಎಂದು,
ಏಕೆಂದರೆ -- ಒಂದೇ ಅರ್ಥವುಳ್ಳ ಪದಗಳೇ ಕೊಟ್ಟಿದ್ದರಿಂದ ನಾವು ಏನಾದರೂ ಪರಿಹಾರ ಹುಡುಕುವದಾದರೆ 
''ಹುಸಿ"( ಸುಳ್ಳು) ಕನ್ನಡ ಶಬ್ದ, ಅದಕ್ಕೆ ಕನ್ನಡದಲ್ಲಿ ವಿರುದ್ದ ಪದವೆಂದರೆ "ನನ್ನಿ".
"ಮಿಥ್ಯ" ಸಂಸ್ಕೃತ ಶಬ್ದ ಅದಕ್ಕೆ ಸಂಸ್ಕೃತದಲ್ಲಿ ವಿರುದ್ದ ಪದವೆಂದರೆ " ಸತ್ಯ"  ಅಥವಾ ನಿಜ .
ಮಕ್ಕಳಿಗೆ  ಭಾಷೆಯ ಮಹತ್ವ ತಿಳಿಸಿಕೊಡಲು ಹೀಗೆ ಕೊಟ್ಟಿರಬಹುದು ಅನಿಸುತ್ತದೆ ಗುರುಗಳೇ,
ನೀವೂ ಸ್ವಲ್ಪ ಬೇರೆ ರೀತಿಯಿಂದ ಕೂಲಂಕಷವಾಗಿ ಪರಿಶಿಲಿಸಿ, ಬೇರೆ ಅನಿಸಿದರೆ ತಿಳಿಸಿ ಗುರುಗಳೇ
 ಧನ್ಯವಾದಗಳು.



ಸತೀಷ್ ಎಸ್,ಮೊ ನಂ ೮೧೯೭೪೪೯೨೨೭-------- Original message --------From: RAVI N RAVI 
<[email protected]> Date: 01/09/2016  10:05 pm  (GMT+05:30) To: 
[email protected] Subject: [Kannada Stf-16115] ವಚನ ಸೌರಭದ ಪ್ರಶ್ನೆ -- 
ದಯವಿಟ್ಟು ಉತ್ತರಿಸಿ 
ಹುಸಿ-ನನ್ನಿ :: ಮಿಥ್ಯ -_______________





-- 

*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

 

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ

***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member

--- 

You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.

To unsubscribe from this group and stop receiving emails from it, send an email 
to [email protected].

To post to this group, send email to [email protected].

Visit this group at https://groups.google.com/group/kannadastf.

To view this discussion on the web, visit 
https://groups.google.com/d/msgid/kannadastf/CAEgBH7ZfidxGRM4%3DKAQqX7g2UQO9swOTwvviS3VcMV6aZEkPnQ%40mail.gmail.com.

For more options, visit https://groups.google.com/d/optout.


-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/ad7aw5qfche3pqrycwvy3um0.1473006088995%40email.android.com.
For more options, visit https://groups.google.com/d/optout.

Reply via email to