ವಿಘ್ನ ನಿವಾರಕ ಗಣೇಶನ ಹಬ್ಬದೊಂದಿಗೆ ಬರುತ್ತಿರುವ ೫೫ ನೆಯ ರಾಷ್ಟ್ರೀಯ ಶಿಕ್ಷಕರ ದಿನಾಚರಣೆ (೧೯೬೨ ಸೆ ೫ರಿಂದ ಆಚರಣೆ) ನಿಮಿತ್ಯ ಸರ್ವ ಶಿಕ್ಷಕ ವೃಂದದ ಸರ್ವ ವಿಘ್ನಗಳನ್ನು ಆ ಗಣೇಶನು ನಿವಾರಿಸಿ ಸಮಸ್ತ ಶಿಕ್ಷಕ ವೃಂದಕ್ಕೆ ಶುಭ ಕರುಣಿಸಲಿ. ಈ ಸಂದರ್ಭದಲ್ಲಿ ನಮ್ಮ ಜೀವನ ರೂಪಿಸುವಲ್ಲಿ ಕಾರಣಕರ್ತರಾದ ನಮ್ಮ ಎಲ್ಲಾ ಗುರುವೃಂದದವರನ್ನು ಕೃತಜ್ಞತೆಯಿಂದ ಸ್ಮರಿಸುತ್ತಾ, ಶಿಕ್ಷಕ ಕಾಯಕ ನಿರ್ವಹಿಸುತ್ತಿರುವ ನಮ್ಮ ನಾಡಿನ ಸಮಸ್ತ ಶಿಕ್ಷಕ ಬಳಗದವರಿಗೆ ಆತ್ಮೀಯ ಹಾಗೂ ಹೃದಯಪೂರ್ವಕವಾಗಿ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಹಾಗೂ ಗಣೇಶ ಚತುರ್ಥಿಯ ಶುಭಾಶಯಗಳು. ಶಿ--- ಶಿವನಕ್ಷ--- ಕ್ಷ ಕಿರಣ ದಂತೆಕ--- ಕಲಿಸುವವನು ಶಿ--- ಶಿಸ್ತುಕ್ಷ---- ಕ್ಷಮೆಕ---- ಕರುಣೆ ಉಳ್ಳವನು ಶಿ--- ಶಿಸ್ತಿನ ಸಿಪಾಯಿಕ್ಷ--- ಕ್ಷತ್ರಿಯ ದಳವಾಯಿಕ--- ಕಲೆಯ ದೇಸಾಯಿ ಸಮರ್ಥ ಸಾಮರ್ಥ್ಯ ವುಳ್ಳವನು ಧನ್ಯವಾದಗಳು.
ಸತೀಷ್ ಎಸ್,ಮೊ ನಂ ೮೧೯೭೪೪೯೨೨೭ -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/34opir5qn4fioi7xlt7o4bbb.1473044534375%40email.android.com. For more options, visit https://groups.google.com/d/optout.
