ಖಂಡಿತವಾಗಿ ಸಲ್ಲಿಸೋಣ ಸರ್ . SSLC ಯಲ್ಲಿ ಎಲ್ಲಾ ಭಾಷೆಗಳು ಮುಖ್ಯವಾಗಿರುವಾಗ ನಮ್ಮ ಕನ್ನಡ
ಭಾಷೆಗೂ ಸಹ ಎಲ್ಲಾ ಭಾಷೆಗೂ ಅವಕಾಶಗಳು ಸಿಗುವಂತೆ ಸಿಗಲಿ. ಅದು ಅಲ್ಲದೇ
100ಅಂಕಗಳಿರುವುದರಿಂದ  ಓದುವ ಮಕ್ಕಳಿಗೆ ಇನ್ನೂ ಹೆಚ್ಚಿನ ಅವಕಾಶಗಳು ಸಿಗುವುದರಿಂದ ಎಲ್ಲರ
ಪರವಾಗಿ  ಮನವಿ ಮಾಡುವುದು ಸೂಕ್ತ ಸರ್ .
ಈ ಮನವಿಯನ್ನು ನಾನು 2015ಮಾರ್ಚ್ ಫಲಿತಾಂಶ ಬಂದ ಸಂದರ್ಭದಲ್ಲಿ ಪ್ರಸ್ತಾಪ ಮಾಡಿದ್ದೇ. ಆದರೆ
ಯಾರೂ ಸಹ ಆಸಕ್ತರಾಗಿರಲಿಲ್ಲ ಆದರೆ ಈಗ ಅದರ ಬಗ್ಗೆ ಯೋಚಿಸುತ್ತಿರುವುದು ಸಂತಸದ ಸುದ್ದಿ.


ಸಮೀರ
ಸಹಶಿಕ್ಷಕಿ
ಸರ್ಕಾರಿ  ಪ್ರೌಢಶಾಲೆ
ನಾರಾಯಣಪುರ
ದೇವನಹಳ್ಳಿ ತಾಲ್ಲೂಕು
On 6 Oct 2016 21:50, "sadaa sk" <sadasmi...@gmail.com> wrote:

>   ಆತ್ಮೀಯ ಕನ್ನಡ ಶಿಕ್ಷಕ ಮಿತ್ರರರೇ ರಾಜ್ಯದ ಹತ್ತನೇ ತರಗತಿ ಮಕ್ಕಳ ಪರವಾಗಿ ನನ್ನದೊಂದು
> ಮನವಿ ಇದೆ. ಈ ಸಾರಿಯ ಹತ್ತನೇ ತರಗತಿಯ ಅಂತಿಮ‌ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಆರಂಭದಲ್ಲಿ
> ಕನ್ನಡ ( ಪ್ರಥಮ ಭಾಷೆ ಇರುವುದು ಬೇಡ) ಮೊದಲ ಬಾರಿ ಪಬ್ಲಿಕ್ ಪರೀಕ್ಷೆ ಎದುರಿಸುವ ಮಕ್ಕಳು
> ಗೊಂದಲಕ್ಕಿಡಾಗಿ ರಾಜ್ಯಮಟ್ಟದಲ್ಲಿ ಫಲಿತಾಂಶ ಇಳಿಕೆಯಾಗುತ್ತಿದೆ. ಕಳೆದಬಾರಿ ಹಿಂದಿ‌ ಪ್ರಥಮ
> ಸ್ಥಾನ ಪಡೆದಿರುವುದು ಗೊತ್ತೇ ಇದೆ. ಪ್ರತಿ ಬಾರಿ ಕನ್ನಡವೇ ಯಾಕೆ ಮೊದಲು ಬರಬೇಕು. ಪಿಯುಸಿ
> ಈ ನಿಯಮವಿಲ್ಲ. ಈ ಸಾರಿ ಎಲ್ಲ ಶಿಕ್ಷಕರು ಸೇರಿ ಮನವಿ ಮಾಡೋಣ. ಆರಂಭದಲ್ಲಿ ಬೇಡ ಅಂತ.
> ವಿಜ್ಞಾನ, ಗಣಿತ,ಸಮಾಜ, ಇಂಗ್ಲೀಷ್ ಗೆ ಅವಕಾಶ ಮಾಡಿಕೊಡುವಂತೆ ನಮಗೂ ಮಾಡಿಕೊಡಲಿ. ಏನಂತೀರಿ.
> ಇಲಾಖೆಗೆ ಒಂದು‌ ಪತ್ರ ಬರಿಯೋಣ.
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> Visit this group at https://groups.google.com/group/kannadastf.
> To view this discussion on the web, visit https://groups.google.com/d/
> msgid/kannadastf/CAEj7L%2BFamUvR_tBZYhkMuQmS8n9Wpe-
> SOYxSeWky%3DdXm4O06rA%40mail.gmail.com
> <https://groups.google.com/d/msgid/kannadastf/CAEj7L%2BFamUvR_tBZYhkMuQmS8n9Wpe-SOYxSeWky%3DdXm4O06rA%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAP9VewrM0Ubqd13sfASB2VdJnYE8Wq6yXOr8V_fJxjZUVEQtMw%40mail.gmail.com.
For more options, visit https://groups.google.com/d/optout.

Reply via email to