ಚೆನ್ನಾಗಿದೆ ಸರ್ ಜೀವನದ ಉತ್ತಮ ಅಂಶಗಳ ಸಂಗ್ರಹ
On 25 Oct 2016 9:34 p.m., "Renu song n song" <
renukap.pratispand...@gmail.com> wrote:

> On Oct 24, 2016 8:45 PM, "H D Basavaraj Naik" <hdbnai...@gmail.com> wrote:
>
>> ಅಹಂಕಾರದ ಮುಖ್ಯ ಲಕ್ಷಣ ಗಳು
>> ೧. ತಕ್ಷಣ ಸಿಡುಕುವುದು
>> ೨. ಮತ್ತೊಬ್ಬರ ಭಾವನೆಗಳನ್ನು ನಿರ್ಲಕ್ಷ್ಯಿಸುವುದು
>> ೩.ನನಗೆ ಎಲ್ಲ ಗೊತ್ತು,ನನಗೆ ಎಲ್ಲ ಸಾದ್ಯವಿದೆ ಎಂದು ಭಾವಿಸುವುದು.
>> ೪.ತನ್ನ ಶಕ್ತಿ ಸಾಧನೆಯ ಕಡೆ ಜನರ
>>     ಶ್ರದ್ಧೆ ಆಕರ್ಷಿಸುವುದು.
>> ೫. ತನ್ನ ಮೇಲಿರುವ ವಿಮರ್ಶಣೆ ಕೇಳಿದರೆ ಸಿಡುಕುತ್ತಾನೆ
>> ೬. ವಿಮರ್ಶಕರಿಂದ ದೂರ ಸರಿಯುತ್ತಾನೆ
>> ೭. ಮಾತುಗಳನ್ನು ಆಡಿ  ವಾದಕ್ಕಿಳಿಯುತ್ತಾನೆ
>> ೮. ಕ್ಷ ಮಿಸಲು ಒಪ್ಪುವುದಿಲ್ಲ
>> ೯. ತಿದ್ದುಪಡಿಗಳನ್ನು ಒಪ್ಪುವುದಿಲ್ಲ
>> ೧೦. ವಿಧೇಯತೆ ಇರುವುದಿಲ್ಲ
>> ೧೧. ಆರೋಪಿಸಿ ಕಿರಿಕಿರಿ ಮಾಡುತ್ತಾನೆ
>> ೧೨. ಸ್ವ ನಾಶ ಹೊಂದಿದರು ಸೋಲು ಒಪ್ಪುವುದಿಲ್ಲ
>> ೧೩. ಸ್ವಂತ ಸಾಧನೆಯ ಕುರಿತು ಚಿಂತಿಸಿ  ಅದರಲ್ಲಿ ಮುಳುಗುವನು
>> ೧೪. ದೇವರಲ್ಲಿ ಆಶ್ರಯ ಪಡುವುದಿಲ್ಲ
>> ೧೫. ಇನ್ನೊಬ್ಬರನ್ನು ಹಿಯಾಳಿಸಿ ಕೀಳಾಗಿ ಮಾತನಾಡುವುದು
>> ೧೬. ಸೋತರೆ ಸೋಲಿಸಿದವರೊಂದಿಗೆ ಹಗೆತನ ಇಡುವುದು
>> ೧೭. ಸ್ವಂತ ತಪ್ಪುಗಳನ್ನು ತಿಳಿಯದೆ ಅದು ಆವರ್ತಿಸುವುದು
>> ೧೮. ಒಳ್ಳೆಯ ಸಂಬಂಧಗಳನ್ನು ಸ್ಥಾಪಿಸಲೋ ಇರುವುದನ್ನು ನೆಲೆಸಲು ಸಾಧಿಸುವುದಿಲ್ಲ
>> ೧೯. ತನ್ನ ಇಷ್ಟದಂತೆ ವರ್ತಿಸುವುದು
>> ೨೦. ಜಂಭ ಕೊಚ್ಚುವುದು
>>
>> ಅಹಂಕಾರಿ ಸಾಮಾನ್ಯವಾಗಿ ಬಳಸುವ ಪದಗಳು
>> *. ನನಗೆ ತಿಳಿಸಲಿಲ್ಲ ನನ್ನೊಂದಿಗೆ ಯಾರೂ ಹೇಳಲಿಲ್ಲ
>> *. ಇದಕ್ಕಿಂತಲೂ ಚೆನ್ನಾಗಿ ನಾನು ಮಾಡಿ ತೋರಿಸುತ್ತಿದ್ದೆ
>> *. ನನಗೆ ಗೊತ್ತಿದ್ದಶ್ಟು ನಿಮಗೆ  ಗೊತ್ತಿಲ್ಲ
>> *. ನಾನು ಸತ್ತರೆ ಅದು ಇಲ್ಲಿ ನಡೆಯುವುದು
>> *. ನನ್ನ ಹತ್ತಿರ ನಿಮ್ಮ ಆಟ ನಡೆಯುವುದಿಲ್ಲ
>> *. ನಿನಗೆ ನನ್ನ ವಿಷಯ ಗೊತ್ತಿಲ್ಲ
>> *. ನನ್ನ ವಿಷಯ ನಾನು ನೋಡಿ ಕೊಳ್ಳುತ್ತೇನೆ
>> *. ನಾನು ಯಾರೆಂದು ಅವನಿಗೆ ತೋರಿಸುತ್ತೇನೆ
>> *. ನಾನು ಇಂತಹದು ಎಷ್ಟೋ ನೋಡಿದ್ದೇನೆ
>> *. ನನ್ನ ಒಂದು ಮುಖ ಮಾತ್ರ ನೀ ನೋಡಿದ್ದು
>> *. ನಿನ್ನ ಒಂದೂ ಸಹಾಯವಿಲ್ಲದೆ ನಾನು ಬದುಕ ಬಲ್ಲೆ
>>
>> ಈ ಮೇಲೆ ತಿಳಿಸಿದ ಕಾರ್ಯಗಳು ತಮ್ಮಲ್ಲಿ ಇದ್ದರೆ ಚಿಂತಿಸಿ ನಾನು ಒಬ್ಬ ಅಹಂಕಾರಿಯೋ ????
>> ತಿಳಿದುಕೊಳ್ಳಿ ..............................
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> Visit this group at https://groups.google.com/group/kannadastf.
>> To view this discussion on the web, visit https://groups.google.com/d/ms
>> gid/kannadastf/CAOqaUt%3D55C94%3DK9y%2B7cf5vfY9WuhPvA8ri%3D_
>> LbVNkzdHvMQ7DQ%40mail.gmail.com
>> <https://groups.google.com/d/msgid/kannadastf/CAOqaUt%3D55C94%3DK9y%2B7cf5vfY9WuhPvA8ri%3D_LbVNkzdHvMQ7DQ%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> Visit this group at https://groups.google.com/group/kannadastf.
> To view this discussion on the web, visit https://groups.google.com/d/
> msgid/kannadastf/CAMCaiFBz7-aXS%3Dxo3L0kd3E_HK5_skbfBiKna%
> 2B7aowyEG7wSVA%40mail.gmail.com
> <https://groups.google.com/d/msgid/kannadastf/CAMCaiFBz7-aXS%3Dxo3L0kd3E_HK5_skbfBiKna%2B7aowyEG7wSVA%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAM-mZn2sjkUqq9qwLGebqwz2Uaa82_%3DCAVmhw3PaSKu_W3-8Ww%40mail.gmail.com.
For more options, visit https://groups.google.com/d/optout.

Reply via email to