ಸರ್ ಅಕ್ಕ ಮಹಾದೇವಿ ತನ್ನ ದೇಹವನ್ನು ಏಕೆ ಕೇಶದಲ್ಲಿ ಮುಚ್ಚಿಕೋಡಲು..? ಕಾರಣ ತಿಳಿಸಿ..
ದಯವಿಟ್ಟು....
On Nov 7, 2016 3:50 PM, "ಬಸವರಾಜ ಟಿ ಎಂ ಕನ್ನಡ ಭಾಷಾ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ
ರೂಪನಗುಡಿ ಬಳ್ಳಾರಿ ಪೂರ್ವ ವಲಯ" <[email protected]> wrote:

> ಮರೆತುಬಿಡಿ
>
> ಬಸವರಾಜ. ಟಿ.ಎಂ.
> ಕನ್ನಡ ಭಾಷಾ ಶಿಕ್ಷಕರು
> ಸರ್ಕಾರಿ ಪ್ರೌಢಶಾಲೆ,ರೂಪನಗುಡಿ ಬಳ್ಳಾರಿ ಪೂರ್ವ ವಲಯ
> 3 ನವೆಂ. 2016 03:19 PM ರಂದು, H D Basavaraj Naik <[email protected]> ಅವರು
> ಬರೆದರು:
>
> ಬಸವಶರ್ಮ ಸರ್
>
> ನಾನು ಮುಖ್ಯವಾಗಿ ಸಮಾಜ ವಿಜ್ಞಾನ ಶಿಕ್ಷಕ , ಸಮಾಜವಿಜ್ಞಾನ stfನಲ್ಲಿ ಸಕ್ರೀಯವಾಗಿ
> ಪಾಲ್ಗೋಳ್ಳುತ್ತಿದ್ದೇನೆ. KOER website ನಲ್ಲೂ ನನ್ನ ಸ್ವಲ್ಪ ಕೊಡುಗೆ ಇದೆ .
> ನನ್ನದೂ ಬ್ಲಾಗ್ ಇದೆ .
>
> ಸಾವಿರಾರು ಶಿಕ್ಷಕರು ಬ್ಲಾಗ್   ಹೊಂದಿದ್ದಾರೆ  ಹಾಗಂತ ಅವರ ಬ್ಲಾಗನ್ನು ಎಲ್ಲೂ  ಪ್ರಚಾರ
> ಮಾಡುತ್ತಿ ಲ್ಲ  ಅದರ ಅವಶ್ಯಕತೆಯು ಇಲ್ಲ . ಇಲಾಖೆ ಒಂದು ವೆಬ್ ಸೈಟ್ ಮಾಡಿದೆ ಅದೆ KOER
> ಅದರಲ್ಲಿ ಸಂಪ
>
>
>
>
>
> *ನ್ಮೂಲಗಳನ್ನು ಸೇರಿಸಿದರೆ ಅದು ಎಲ್ಲರಿಗೂ ಸಿಗುತ್ತದೆ ಮತ್ತು ಶಾಸ್ವತವಾಗಿ ಉಳಿಯುತ್ತದೆ.
>  KOER , stf   ಮತ್ತು  ಸ್ವಂತ ಬ್ಲಾಗ್, ಸ್ವಂತ ವೆಬ್ ,ಇತರೆ ಸಾಮಾಜಿಕ ಜಾಲತಾಣಗಳ ಗ್ರೂಪ್
> ಗಳ ವ್ಯತ್ಯಾಸ ತಿಳಿಯಿರಿ .   ನಿಮಗೆ ಅರ್ಥವಾಗುತ್ತದೆ.ಇಲಾಖೆಗಾಗಿ ಕೆಲಸಮಾಡಿವವರನ್ನ ಹೊಗಳಿ
> , ಖಾಸಗಿಯವರ ಪರ ವಹಿಸಬೇಡಿ *
>
> 2016-11-03 14:38 GMT+05:30 guruiv naik <[email protected]>:
>
> ಸತ್ಯವಾದ ಮಾತು ಗುರುಗಳೇ ..
> ಧನ್ಯವಾದಗಳು
>
> On 1 Nov 2016 11:02 a.m., "basava sharma T.M" <[email protected]>
> wrote:
>
> ಬಸವರಾಜನಾಯ್ಕರವರೆ ನೀವು ಈ ರೀತಿಯಾಗಿ ಆಕ್ಷೇಪಿಸಿರುವುದು ಸರಿಯಲ್ಲ
> ನಮ್ಮ ವಯಕ್ತಿಕ ಬ್ಲಾಗ್ ಗಳ ಉದ್ದೇಶ ಹಣಗಳಿಸುವುದಿಲ್ಲ,ನೀವು stf ನ್ನು ಜಾಹಿರಾತಿಗಾಗಿ
> ಬಳಸುತ್ತೀರಿ ಎಂದು ಹೇಳುವುದು ಸರಿಯಲ್ಲ.
> ನೀವು ಕೂಡ ವಿವಿಧ ಗುಂಪುಗಳ ಸಂಪನ್ಮೂಲಗಳನ್ನು ಬಳಸಿಕೊಂಡಿದ್ದೀರಿ ಎಂಬುದನ್ನು ಮರೆಯಬೇಡಿ.
>
> Stf ಗೆ ನಿಮ್ಮ ಕೊಡುಗೆಯಾದರೂ ಏನು ??
> ನಿಮ್ಮಲ್ಲಿರುವ ಪ್ರತಿಭೆಯನ್ನು ಹೇಗೆ ಸಮಾಜಕ್ಕೆ ತಿಳಿಸುತ್ತೀರಿ
> ಯಾವುದೇ ವಿಷಯಗಳನ್ನು ಹಾಕುವುದಕ್ಕೆ ಮುಂಚಿತವಾಗಿ ವಿಚಾರಮಾಡಬೇಕು.
>
> ಬಸವರಾಜ.ಟಿ.ಎಂ ಕುರುಬನಹಳ್ಳಿ
> ಕನ್ನಡ ಭಾಷಾ ಶಿಕ್ಷಕರು
> ಸ.ಪ್ರೌ.ಶಾ.ರೂಪನಗುಡಿ
> ಬಳ್ಳಾರಿ ಪೂರ್ವವಲಯ
> ಬಳ್ಳಾರಿ ಜಿಲ್ಲೆ
>
> --
> *For doubts on
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/kannadastf.
> To view this discussion on the web, visit https://groups.google.com/d/
> msgid/kannadastf/omsptboltkcqji53l7yn0wep.1478512587965%40email.android.
> com
> <https://groups.google.com/d/msgid/kannadastf/omsptboltkcqji53l7yn0wep.1478512587965%40email.android.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CADxGXxUM_9nXX7qPCvcuzRh%3Dhp6Kp_9-7-XV%3D9_T3ZUx8TZXCw%40mail.gmail.com.
For more options, visit https://groups.google.com/d/optout.
  • ... ಬಸವರಾಜ ಟಿ ಎಂ ಕನ್ನಡ ಭಾಷಾ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ರೂಪನಗುಡಿ ಬಳ್ಳಾರಿ ಪೂರ್ವ ವಲಯ
    • ... Basavaraj Basu

Reply via email to