Thank u sir e ogatannu   tilisi kottidk

On 24 Dec 2016 8:11 p.m., "harishchandra koteshwara" <
harishchandra.k...@gmail.com> wrote:

> 10ನೇ ತರಗತಿ-ಜನಪದ ಒಗಟುಗಳು.
> ತಂದಿ ಮದಿಗ್ಹೋಪ್ದಲ್ಲ ತಾಯ್ಮನಿಗೆ ಹೋಪ್ದಲ್ಲ
> ಮುಂದದು ಧಾರಿ ಮೂರುತಕ-ಅಂಬಲ್ ಹಾಡು
> ಜಾಣೆ ಕನ್ನಡವ ತಿಳಿದ್ಹೇಳು.
> ಉತ್ತರ -ಸಂಪ್ಗಿ .
> ಸೂಚನೆ:-ಈ ಒಗಟಿನ ಕುರಿತು ಮಾಹಿತಿ :-
> ಕುಂದಾಪುರದ ಕೇವಲ ಕೆಲವು ಜಾತಿಯ ( ರಾಮಕ್ಷತ್ರೀಯ) ಮದುವೆಗಳಲ್ಲಿ ಮದುವೆಯ ಮುಹೂರ್ತಕ್ಕೆ ಈ
> ಸಂಪ್ಗಿ(ಕುಂದಾಪುರದಲ್ಲಿ ಈ ಹೂವಿಗೆ ನಾಯಿ ಸಂಪ್ಗಿ ಎಂಬ ಹೆಸರಿದೆ)ಕಡ್ಡಾಯವಾಗಿವಾಗಿ ಬೇಕು.ಈ
> ಹೂವಿನ ಹಾರವನ್ನು ವಧು-ವರರೂ ಪರಸ್ಪರ ಹಾಕಿದ ನಂತರವಷ್ಷೇ ತಾಳಿ ಕಟ್ಟುತ್ತಾರೆ.(ಮುಂದದು
> ಧಾರಿ ಮೂರುತಕ-)
> ಸೂಚನೆ2:- ತುಳುವಿನಲ್ಲಿ ಈ ಹೂವಿಗೆ "ಸಂಪೈ " ಎನ್ನುತ್ತಾರೆ. ತುಳುನಾಡಿನಲ್ಲಿ ಈ ಹೂವನ್ನು
> ರಾಹುದೈವ  ಮುಂತಾದವುಗಳ ಭೂತಾರಾಧನೆ ಕೈಂಕರ್ಯದಲ್ಲಿಯೂ ಬಳಸುತ್ತಾರೆ. ಇದನ್ನು ಯಾರೂ ಸಹ
> ಮುಡಿಯುವುದಿಲ್ಲ.ತಂದೆ ಮನೆಗಾಗಲಿ ಅಥವಾ ತಾಯಿ ಮನೆಗಾಗಲಿ ಇದನ್ನು ತೆಗೆದುಕೊಂಡು
> ಹೋಗುವುದಿಲ್ಲ.
> ಆದರೆ ಮದುವೆ ಮುಹೂರ್ತ(ಧಾರಿ ಮೂರ್ತ)ಕ್ಕೆ ಬೇಕು.
> ಅಭಿನಂದನೆಗಳು:- ಇದು ಕುಂದಾಪುರ ಕನ್ನಡದ ಭಾಷಾ ಸೊಗಡನ್ನು ಹೊಂದಿರುವ ಜನಪದ ಸಾಹಿತ್ಯ.
> ಇಲ್ಲಿ ಬಳಸಿರುವ  ಇತರ ಕುಂದ  ಕನ್ನಡದ ಪದಗಳು ಹೀಗಿವೆ:-
> ಮದಿಗ್ಹೋಪ್ದಲ್ಲ.
> ಧಾರಿ ಮೂರ್ತ
> ಕೊಕ್ನ್ಹಕ್ಕಿ
> ಹನ್ನೆಯ್ಡ
> ಅಂಬಲ್
> ಹನಿಮರ
> ಅರ್ತು      ಇತ್ಯಾದಿ
> ಪಠ್ಯಪುಸ್ತಕದಲ್ಲಿ ಇವುಗಳನ್ನು ಬಳಸಿ,ಕುಂದಾಪುರದ ಕನ್ನಡ ಪ್ರಚುರ ಪಡಿಸಿದ ಸಮಿತಿಯವರಿಗೆ
> ತುಂಬು ಹೃದಯದ  ಧನ್ಯವಾದಗಳು.
> .........ಹರಿಶ್ಚಂದ್ರ ಕೋಟೇಶ್ವರ.ಕನ್ನಡ ಭಾಷಾ ಶಿಕ್ಷಕರು,ಸ.ಪ.ಪೂ.ಕಾಲೇಜು,ಹಾಲಾಡಿ.
> ಕುಂದಾಪುರ.
> ಸೂಚನೆ:- ಈ ಒಗಟಿನ ಬಗ್ಗೆ ಇನ್ನಿತರ ಮಾಹಿತಿಗಳನ್ನು ಸಹೃದಯಿಗಳು ಹಂಚಿಕೊಳ್ಳಬಹುದು.
> ಈ ಹೂವಿನ ಚಿತ್ರಗಳು & ವೀಡಿಯೋ.
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> Visit this group at https://groups.google.com/group/kannadastf.
> To view this discussion on the web, visit https://groups.google.com/d/
> msgid/kannadastf/CAM6R4OCbuRC3bCe_tfbQ2saGkBi8KTe%
> 2BBTE1VtoodEbLesOzKQ%40mail.gmail.com
> <https://groups.google.com/d/msgid/kannadastf/CAM6R4OCbuRC3bCe_tfbQ2saGkBi8KTe%2BBTE1VtoodEbLesOzKQ%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAC0X_MO9UcdpHwc3dE%3Dbz36K%2BQJJur2r%2BbDeA3hh-NXv65Y8PQ%40mail.gmail.com.
For more options, visit https://groups.google.com/d/optout.

Reply via email to