ಉತ್ತಮವಾದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು
Thanks & Regards Manjula Deshapande Govt High School Baglur +91 9880916470 On Feb 19, 2017 10:38 PM, "P RUDRESHA MURTHY Kumbar" <kpr.kumba...@gmail.com> wrote: > ಚೆನ್ನಾಗಿದೆ > ೮ನೇ ತರಗತಿಯ ಕೆ ಎಸ್ ಕ್ಯೂ ಎ ಎ ಪ್ರಶ್ನೆ ಪತ್ರಿಕೆ ಇದ್ದರೆ ಕಳುಹಿಸಿ > > ಫೆಬ್ರ 19, 2017 7:38 ಅಪರಾಹ್ನ ರಂದು, "yeriswamy a" <swamyang...@gmail.com> > ಅವರು ಬರೆದಿದ್ದಾರೆ: > >> ವೀರಗಾಸೆ ಬಗ್ಗೆ ಉತ್ತಮ ಮಾಹಿತಿ ಧನ್ಯವಾದಗಳು >> >> 19 ಫೆಬ್ರು. 2017 18:52 ರಂದು, "Virabhadraiah Ym" <virabhadraia...@gmail.com> >> ಅವರು ಬರೆದಿದ್ದಾರೆ: >> >> -:ರವಿವಾರದ ವಿಶೇಷ:- >> **************************** >> ಶ್ರೀವೀರಭದ್ರೇಶ್ವರ ನಮಃ >> ---------------------------------------- >> >> -:ವೀರಗಾಸೆ:- >> ^^^^^^^^^^^^^^ >> ಅರ್ಥ:-ವೀರಗಾಸೆ,ವೀರಗಚ್ಚೆಯನ್ನು ಧರಿಸಿಕೊಂಡು ಶೈವ ಸಂಪ್ರದಾಯದವರು ಶ್ರೀ ವೀರಭದ್ರದೇವರ >> ವೀಲಗಾಥೆಯನ್ನು ವರ್ಣಿಸುತ್ತಾ ,ಆಚರಿಸುವ ಧಾರ್ಮಿಕ ವೀರನೃತ್ಯ. >> >> -:ಪಂಚವಾದ್ಯಗಳ ವಿವರ:- >> ▪▪▪▪▪▪▪▪▪▪▪ >> ೧]ತಾಳ:-ಮಂಗಲಕರ ಕಾರ್ಯಗಳಲ್ಲಿ >> ವಾದ್ಯವನ್ನು ನುಡಿಸುವಾಗ ನಿಯತಗತಿಯನ್ನು ಸೂಚಿಸಲು ಬಾರಿಸುವ ಕಂಚಿನ ವಾದ್ಯ. >> ೨]ಶ್ರುತಿ:-ಮಧುರ ನಾದವನ್ನುಂಟು >> ಮಾಡುವ ವಾದ್ಯ. >> ೩]ಚಮಾಳ:-ಸಮಾಳ(ಚಮಗಾರ--ಸಮಗಾರ) ಚರ್ಮದ ವಾದ್ಯ. >> ೪]ಓಲಗ:-ಮಂಗಲಕರವಾದ್ಯ,ನಾಗಸ್ವರವನ್ನುಂಟು ಮಾಡುವ ವಾದ್ಯ. >> ೫]ಕರಡೆ:-ಒಂದು ಬಗೆಯ ಚರ್ಮವಾದ್ಯ,ಕಟ್ಟಿಗೆಯಿಂದ ಬಾರಿಸುವ ಒಂದು ಬಗೆಯ ವಾದ್ಯ. >> •••••••••••••••••••••••••••••••••••••• >> ವೀರಗಾಸೆ ಅಂದರೆ ವೀರಗಚ್ಚೆ ಎಂದರ್ಥ.(ವೀರರು ಯುದ್ಧದ >> ಸಮಯದಲ್ಲಿ ಹೋರಾಡಲು ಅನುಕೂಲವಾಗುವಂತೆ ಹಾಕಿಕೊಳ್ಳುವ ಕಚ್ಚೆ.)(ಶ್ರೀ ವೀರಭದ್ರನು ಶಿವನ >> ಆಣತಿಯಂತೆ >> ದಕ್ಷಬ್ರಹ್ಮನ ಸಂಹಾರಕ್ಕಾಗಿ ಹೋಗುವ ಸಮಯದ ಸಂದರ್ಭವಾದ್ದರಿಂದ ವೀರಗಾಸೆ >> ತೊಟ್ಟಿರುತ್ತಾನೆ.ಆದ್ದರಿಂದ ವೀರಗಾಸೆ >> ನೃತ್ಯ ಮಾಡುವ ಭಕ್ತರು ಅದೇ ರೀತಿಯ ವೇಷಭೂಷಣಗಳನ್ನು ತೊಟ್ಟಿರುತ್ತಾರೆ.)ಈ ಕಾರಣಕ್ಕೆ >> ವೀರಗಾಸೆ ಎಂಬ ಹೆಸರು ಬಂದಿರಬಹುದು. >> ^^^^^^^^^^^^^^^^^^^^^^^ >> ವೀರ=ಶೂರರು,ಕಾಸೆ(ಗಾಸೆ)=ಕಚ್ಚೆಹಾಕಿ ಉಟ್ಟುಕೊಳ್ಳುವ ವಸ್ತ್ರ, >> ಸೊಂಟಕ್ಕೆ ಸುತ್ತಿಕೊಳ್ಳುವ ವಸ್ತ್ರ, >> ಕಟಿವಸ್ತ್ರ(ಕಟಿ=ಸೊಂಟ;ವಸ್ತ್ರ=ಬಟ್ಟೆ) >> >> ವೀರಗಾಸೆ=ವೀರಗಚ್ಚೆ-ಎಂದರ್ಥ. >> ಕಾಸೆ=೧]ಕಚ್ಚೆಹಾಕಿ ಉಟ್ಟುಕೊಳ್ಳುವ ವಸ್ತ್ರ.೨] ಸೊಂಟಕ್ಕೆ ಸುತ್ತಿದ ವಸ್ತ್ರ;ಣ >> ಕಟಿವಸ್ತ್ರ(ಕಟಿ=ಸೊಂಟ;ವಸ್ತ್ರ=ಬಟ್ಟೆ) >> ಮಂಜುಳಗಾಸೆ=ಮನೋಹರವಾದ;ಸೊಗಸಾದ ಕಚ್ಚೆ. >> ಹೂವಿನಗಾಸೆ=ಪುಷ್ಪಗಳಿಂದ ಅಲಂಕೃತವಾದ ಕಚ್ಚೆ >> ಬ್ರಹ್ಮಗಾಸೆ=ಸೃಷ್ಟಿಕರ್ತನಾದ ಬ್ರಹ್ಮದೇವನ ಉಡುಗೆ >> ವಿಷ್ಣುಗಾಸೆ=ನಾರಾಯಣನ ಉಡುಗೆ >> ರುದ್ರಗಾಸೆ=ಭಯಂಕರವಾದ(ಶಿವನ >> ಉಡುಗೆ) ಉಡುಗೆ ತೊಡುಗೆ. >> ಬಿಚ್ಚುಗತ್ತಿ=ಹಿರಿದ ಕತ್ತಿ.ಅಗಲವಾದ ಒರೆಯಿಂದ ಹೊರತೆಗೆದ ಕತ್ತಿ. >> ಮುಚ್ಚುಮರೆಯಿಲ್ಲದ ಕತ್ತಿ. >> ಜುಂಜುಮಂಡೆ=ಜುಟ್ಟುತಲೆ. >> >> >> >> On 17 Feb 2017 8:26 p.m., "SAIKRISHNA SAM" <saikrishnasam...@gmail.com> >> wrote: >> >>> On Feb 16, 2017 8:26 PM, "vasu a annegowda" <vasuma8...@gmail.com> >>> wrote: >>> >>>> >>>> -- >>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>> - https://docs.google.com/formsd1Iv5fotalJsERorsuN5v5yHGuKrmpF >>>> XStxBwQSYXNbzI/viewform >>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>> -http://karnatakaeducation.org.in/KOER/index.php/ವಿಷಯಶಿಕ್ಷಕರ >>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>>> ನೀಡಿ - >>>> http://karnatakaeducation.org.in/KOER/en/index.php/Portal:ICT_Literacy >>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>>> ತಿಳಿಯಲು -http://karnatakaeducation.org.in/KOER/en/index.php/Public_S >>>> oftware >>>> --- >>>> You received this message because you are subscribed to the Google >>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>> To unsubscribe from this group and stop receiving emails from it, send >>>> an email to kannadastf+unsubscr...@googlegroups.com. >>>> To post to this group, send email to kannadastf@googlegroups.com. >>>> For more options, visit https://groups.google.com/d/optout. >>>> >>> -- >>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>> - https://docs.google.com/formsd1Iv5fotalJsERorsuN5v5yHGuKrmpF >>> XStxBwQSYXNbzI/viewform >>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>> -http://karnatakaeducation.org.in/KOER/index.php/ವಿಷಯಶಿಕ್ಷಕರ >>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>> ನೀಡಿ - >>> http://karnatakaeducation.org.in/KOER/en/index.php/Portal:ICT_Literacy >>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>> ತಿಳಿಯಲು -http://karnatakaeducation.org.in/KOER/en/index.php/Public_S >>> oftware >>> --- >>> You received this message because you are subscribed to the Google >>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>> To unsubscribe from this group and stop receiving emails from it, send >>> an email to kannadastf+unsubscr...@googlegroups.com. >>> To post to this group, send email to kannadastf@googlegroups.com. >>> For more options, visit https://groups.google.com/d/optout. >>> >> -- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> - https://docs.google.com/formsd1Iv5fotalJsERorsuN5v5yHGuKrmpF >> XStxBwQSYXNbzI/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_S >> oftware >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to kannadastf+unsubscr...@googlegroups.com. >> To post to this group, send email to kannadastf@googlegroups.com. >> For more options, visit https://groups.google.com/d/optout. >> >> >> -- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> - https://docs.google.com/formsd1Iv5fotalJsERorsuN5v5yHGuKrmpF >> XStxBwQSYXNbzI/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to kannadastf+unsubscr...@googlegroups.com. >> To post to this group, send email to kannadastf@googlegroups.com. >> For more options, visit https://groups.google.com/d/optout. >> > -- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - https://docs.google.com/formsd1Iv5fotalJsERorsuN5v5yHG > uKrmpFXStxBwQSYXNbzI/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/formsd1Iv5fotalJsERorsuN5v5yHGuKrmpFXStxBwQSYXNbzI/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.