ಈ ಬೇಸಿಗೆಯಲ್ಲಿ ಬಿಸಿಲು 45%☀ನಷ್ಟು ಹೆಚ್ಚಿರುತ್ತದೆ, ಈ ಕಾರಣದಿಂದಾಗಿ ಹಲವು 🕊🕊ಪಕ್ಷಿಗಳು 💧 ನೀರಿನ ಕೊರತೆ ಇಂದ ಪ್ರಾಣ ಕಳೆದು ಕೊಳ್ಳುತ್ತವೆ, ಅದಕ್ಕಾಗಿ ತಾವು ದಯಮಾಡಿ ನಿಮ್ಮ ಮನೆಗಳ ಮೇಲ್ಭಾಗದಲ್ಲಿ ಒಂದು ಬಟ್ಟಲು ನೀರು 💦ಶೇಖರಿಸಿ ಇಡುವುದರ ಮೂಲಕ ಮೂಕ ಜೀವಿಗಳನ್ನು ಕಾಪಾಡಲು ಕೈ ಜೋಡಿಸ ಬೇಕಾಗಿ ವಿನಂತಿ. ಕೆಲವು ಹಾಸ್ಯ ಸಂದೇಶಗಳನ್ನು ಹಲವು ಜನರಿಗೆ ರವಾನಿಸುವಿರಿ ಸಾದ್ಯವಾದರೆ ಇದನ್ನು ಕೆಲವು ಜಾಲ ತಾಣಗಳಲ್ಲಿ ಹಂಚಿ ಪಕ್ಷಿಗಳ ಪ್ರಾಣ ಉಳಿಸ ಬೇಕಾಗಿ ವಿನಂತಿ.....🙏🏻🙏🏻🙏🏻🙏🏻🙏🏻
ಸಮೀರ ( ಕನ್ನಡ ಭಾಷಾ ಶಿಕ್ಷಕಿ -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/formsd1Iv5fotalJsERorsuN5v5yHGuKrmpFXStxBwQSYXNbzI/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.