ಆತ್ಮೇಯ ಗುರುಬಳಗಕ್ಕೆ ಯುಗಾದಿ ಹಬ್ಬದ ಶುಭಾಶಯಗಳು.
9ನೇ ತರಗತಿ ಫಲಿತಾಂಶ ಪ್ರಕಟಿಸುವ ಈ ಸಂದರ್ಭದಲ್ಲಿ ಸ್ವಯಂಚಾಲಿತವಾಗಿ ಶ್ರೇಣಿ ಹಾಗೂ ಎಲ್ಲಾ
ವಿಷಯಗಳ ಕ್ರೋಢೀಕೃತ ಫಲಿತಾಂಶ ಪ್ರಕಟಿಸಲು ಅನುಕೂಲವಾಗುವಂತೆ ತಂತ್ರಾಂಶ ನಮ್ಮ ಶಾಲೆಗಾಗಿ
ತಯಾರಿಸಿಕೊಂಡಿದ್ದೂ ಅದು ತಮಗೂ ಅನುಕೂಲವಾಗಬಹುದೆಂದು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
    ರೂ.ಮೌ.1+2+3+4+ ಸಂ.ಮೌ.2 (10+10+10+10+60) = 100 ಅಂಕಗಳಿಗೆ ಸಂಬಂಧಿಸಿದಂತೆ
ವಿದ್ಯಾರ್ಥಿಗಳ ಹೆಸರು, ಅಂಕಗಳನ್ನು ತುಂಬಿದರೆ ಪೂರ್ಣ ಫಲಿತಾಂಶ ತಯಾರಾಗುತ್ತದೆ.
     ಇದು ಎಷ್ಟರ ಮಟ್ಟಿಗೆ ಸರಯಾಗಿದೆ ಹಾಗೂ ಇದರಲ್ಲೇನಾದರೂ ಬದಲಾವಣೆ ಮಾಡಬಹುದಾ ಎಂಬ
ಸಲೆಹೆಗಳಿಗೆ ಆತ್ಮೀಯ ಸ್ವಾಗತ ಕೋರುತ್ತಾ , ಇದನ್ನೇ 8ನೇ ತರಗತಿಗೆ ಬಳಸಬಹುದಾ ಎಂಬುದನ್ನು
ತಿಳಿಸಲು ಕೋರಿದೆ.
       ಧನ್ಯವಾದಗಳೊಂದಿಗೆ

-- 


*ರಾಘವೇಂದ್ರ ಎಚ್.ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌ.ಶಾ.ವಿ) ತಿರುಮಣಿ ಪಾವಗಡ ತಾ.
ಮಧುಗಿರಿ ಶೈ.ಜಿ. 9731734068*

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Attachment: 8 9 th result software.xlsx
Description: MS-Excel 2007 spreadsheet

Reply via email to