ಮೊಬೈಲ್ ಪ್ರಿಯರಿಗೊಂದು ವೈಜ್ಞಾನಿಕ ಮುನ್ನೆಚ್ಚರಿಕೆ…..

ನೀವೆಲ್ಲಾ ರೇಡಿಯೇಶನ್ ನ ಬಗ್ಗೆ ತಿಳಿದೇ ಇದ್ದೀರಿ. ನಿಮ್ಮ ಫೋನಿನಲ್ಲಿ (*#07#) ನಂಬರ್
ಅನ್ನು ಡಯಲ್ ಮಾಡಿ ಮತ್ತು ನಿಮ್ಮ ಫೋನಿನಲ್ಲಿನ ರೇಡಿಯೇಶನ್ ನ ಲೆವಲ್ ಅನ್ನು ತಿಳಿದುಕೊಳ್ಳಿ.

ನಿಮ್ಮ ಫೋನಿನ ರೆಡಿಯೇಶನ್ ಲೆವಲ್ ಕೇವಲ 1.60watt/kg ಗಿಂತ ಕಡಿಮೆ ಇದ್ದಲ್ಲಿ ನೀವು
ಚಿಂತಿಸುವ ಅವಶ್ಯಕತೆ ಇಲ್ಲ….

ಆದರೆ, ಆ ಲೆವಲ್ ಗಿಂತ ಹೆಚ್ಚಿದ್ದಲ್ಲಿ ನಿಮ್ಮ ಫೋನ್ ಗಳನ್ನು ಬದಲಾಯಿಸಿಕೊಳ್ಳುವುದು
ಅವಶ್ಯಕ..

ಮತ್ತೊಂದು ಸಂಗತಿ, (*#07#) ನಂಬರ್ ಅನ್ನು ಡಯಲ್ ಮಾಡಿದಾಗ ನಿಮ್ಮ ಫೋನ್ ಯಾವ ಸಂದೇಶವನ್ನೂ
ತೋರಿಸದಿದ್ದಲ್ಲಿ ಅಂತಹ ಫೋನ್ ಗಳನ್ನು ಅತ್ಯವಶ್ಯಕವಾಗಿ ಬದಲಾಯಿಸಿಕೊಳ್ಳಿ. ಹೀಗೆ ಮಾಡಿ
ನಿಮ್ಮ ಹಾಗೂ ನಿಮ್ಮ ಪರಿವಾರದವರ ಆರೋಗ್ಯವನ್ನು ಉಳಿಸಿಕೊಳ್ಳಿ.

ಈ ವಿಷಯವನ್ನು ಶೇರ್ ಮಾಡಿ ಹಾಗು ಎಲ್ಲರಲ್ಲಿಯೂ ಜಾಗೃತಿ ಮೂಡಿಸಿ…

ಆಧಾರ : ದಿ ನ್ಯೂಸ್ ಐ ಎಸ್ ಎಂ

ಸಮೀರ ( ಕನ್ನಡ ಭಾಷಾ ಶಿಕ್ಷಕಿ

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to