Madam, ನಾವೆಲ್ಲ ತಿಳಿಯಬೇಕಾದ ಕಟು ಸತ್ಯವನ್ನು ತಾವು ನಾಲ್ಕು ವಾಕ್ಯಗಳಲ್ಲಿ ಬರೆದು 
ತಿಳಿಸಿದ್ದೀರಿ, ಬದಲಾವಣೆಗೆ ಸೂಕ್ತ ಮಾಹಿತಿ, ಧನ್ಯವಾದಗಳು.

Sent Via Micromax

On Apr 8, 2017 7:32 PM, Sameera samee <mehak.sa...@gmail.com> wrote:
>
> ಸಾವು ಖಚಿತ ಆದರೆ ಸಾವು ಬಂದಾಗ ಯಾರು ಸಾಯಬೇಕನ್ನುವುದಿಲ್ಲ  .♐ 🆚ಊಟ ಎಲ್ಲರಿಗೂ ಬೇಕು ಆದರೆ 
> ಯಾರು ವ್ಯಾವಸಾಯ ಮಾಡಬೇಕನ್ನುವುದಿಲ್ಲ🆚‌‌‌‌‌‌‌‌ನೀರು ಎಲ್ಲರಿಗೂ ಬೇಕು ಆದರೆ ಅರಣ್ಯ ವನ್ನು 
> ರಕ್ಷಿಸಬೇಕು ಅಂತ ಯಾರು ಪ್ರಯತ್ನಿಸುವುದಿಲ್ಲ 🆚ಪಾಲು ಎಲ್ಲರಿಗೂ ಬೇಕು ಆದರೆ ಅದನ್ನು 
> ಪಾಲಿಸಬೇಕು ಅನ್ನುವ ಛಲ ಯಾರಿಗು ಇಲ್ಲ🆚ನೆರಳು ಎಲ್ಲರಿಗೂ ಬೇಕು ಆದರೆ ಮರಗಳನ್ನು ರಕ್ಷೀಸ ಬೇಕು 
> ಅನ್ನುವ ಅಂಬಲ ಯಾರಿಗು ಇಲ್ಲ 🆚ಹೆಂಡತಿ ಎಲ್ಲರಿಗು ಬೇಕು ಆದರೆ ಹೆಣ್ಣು ಮಕ್ಕಳು ಯಾರಿಗು ಬೇಡ   
>  🆚 ಈ ಸಂದೇಶವನ್ನು ಓದಿ ವಾಹ್ ವಾಹ್ !!! ಅನ್ನುವವರು ಇರುತ್ತಾರೆ ಹೂರತು ಓದಿ ಬೆರೆಯವರಿಗೆ 
> ಕಳಿಸಿ ಅರಿವು ಮೂಡಿಸುವ ಪ್ರಯತ್ನ ಯಾರು ಮಾಡುವುದಿಲ್ಲ ನೀರೂಪಿಸುವವರು ಸಂದೇಶ ಬೆರೆಯವರಿಗೆ 
> ರವಾನೆಮಾಡುತ್ತಾರೆ  Forward to all groups
>
> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>
> -- 
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
> -http://karnatakaeducation.org.in/KOER/en/index.php/Public_Software
> -----------
> --- 
> You received this message because you are subscribed to the Google Groups 
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an 
> email to kannadastf+unsubscribe@googlegroups.

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to