2017--2018ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ 9ನೇ ತರಗತಿಗೆ ಬರುವ ಪ್ರಥಮ ಭಾಷೆ ಕನ್ನಡ ವಿಷಯದ ಗದ್ಯ ,ಪದ್ಯ, ಪಠ್ಯಪೋಷಕಗಳ ಮಾಹಿತಿ.
09ನೇ ತರಗತಿ ***ಗದ್ಯ ವಿಭಾಗ*** 01)ಕನ್ನಡ ಮೌಲ್ವಿ. ಗೊ ರಾ ಅಯ್ಯ೦ಗಾರ 02)ಬೆಡಗಿನತಾಣಜಯಪುರ ಶಿವರಾಮ ಕಾರ೦ತ 03)ಧರ್ಮಸಮದೃಷ್ಠಿ ಶಾಸನ ಸ೦ಗ್ರಹ 04)ಆದರ್ಶ ಶಿ ಸ ರಾಧಾಕೃಷ್ಣನ್ ವ್ಯಕ್ತಿಚಿತ್ರ 05)ಪ್ರಜಾನಿಷ್ಠೆ. ಸಾ ಶಿ ಮರಳಯ್ಯ 06)ಜನಪದ ಕಲೆಗಳ ವೈಭವ ಸ೦ಗ್ರಹ 07) ಊರುಭ೦ಗ ಎಲ್ ಬಸವರಾಜು 08)ಹರಲೀಲೆ. ಹರಿಹರ ***ಪದ್ಯವಿಭಾಗ*** 01) ಹೊಸಹಾಡು. ಕಯ್ಯಾರ ಕಿಞ್ಞಣ್ಣ ರೈ 02) ಪಾರಿವಾಳ. ಸು ರ೦ ಎಕ್ಕು೦ಡಿ 03)ಸಿರಿಯನಿನ್ನೇನ ಬಣ್ಣಿಪೇನು ರತ್ನಾಕರವರ್ಣಿ 04)ನಿಯತಿಯನಾರ್ ನಿರಿದಪರ್. ಜನ್ನ 05)ಮರಳಿ ಮನೆಗೆ. ಅರವಿ೦ದ ಮಾಲಗತ್ತಿ 06)ತತ್ವಪದಗಳು. ಕಡಕೋಳ ಮಡಿವಾಳಪ್ಪ ಶಿಶುನಾಳ ಷರೀಫ 07)ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ರಾಘವಾ೦ಕ 08)ಕನ್ನಡ ನಾಡು ನುಡಿ-- ಶ್ರೀವಿಜಯ,ನಯಸೇನ ನೇಮಿಚ೦ದ್ರ,ಅ೦ಡಯ್ಯ ಮಹಾಲಿ೦ಗರ೦ಗ ***ಪಠ್ಯಪೋಷಕ ಅಧ್ಯಯನ*** 01)ಗುಣಸಾಗರಿ ಪ೦ಡರಿಬಾಯಿ 02)ರಮಜಾನ ಸುರಕು೦ಬಾ 03)ನನ್ನಾಸೆ 04)ಉರಿದ ಬದುಕು 05) ಪುಟ್ಟಹಕ್ಕಿ ಸ೦ಗ್ರಹ: ಹಲವೆ೦ ಸಾಧನಕೇರಿ.ಧಾರವಾಡ. ಸಮೀರ ( ಕನ್ನಡ ಭಾಷಾ ಶಿಕ್ಷಕಿ -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.