Second language kannada send me sir
On 13-Apr-2017 7:34 pm, "kantharajucn1980" <kantharajucn1...@gmail.com>
wrote:

Kantharaju B S
Head master
Ashwimi High school

[13/04, 7:23 p.m.] ‪+91 81471 85402‬: 2017--2018ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ
10ನೇ ತರಗತಿಗೆ ಬರುವ ಪ್ರಥಮ ಭಾಷೆ ಕನ್ನಡ ವಿಷಯದ ಗದ್ಯ ,ಪದ್ಯ, ಪಠ್ಯಪೋಷಕಗಳ ಮಾಹಿತಿ.

                   10ನೇ ತರಗತಿ
***ಗದ್ಯ ವಿಭಾಗ***

01) ಯುದ್ಧ.               ಸಾರಾ ಅಬೂಬಕ್ಕರ
02) ಶಬರಿ.                 ಪುತಿನ
03) ಲ೦ಡನ್ ನಗರ     ವಿ ಕೃ ಗೋಕಾಕ
04) ಭಾಗ್ಯ ಶಿಲ್ಪಿಗಳು.    ಜಯಪ್ಪಗೌಡ
05) ಎದೆಗೆ ಬಿದ್ದ ಅಕ್ಷರ ದೇವನೂರ ಮಹಾದೇವ
06) ವ್ಯಾಘ್ರಗೀತೆ.         ಎ ಎನ್ ಮೂರ್ತಿರಾವ
07) ವೃಕ್ಷಸಾಕ್ಷಿ.              ದುರ್ಗಸಿ೦ಹ
08) ಸುಕುಮಾರಸ್ವಾಮಿ ಕಥೆ ಶಿವಕೋಟ್ಯಾಚಾರ

***ಪದ್ಯವಿಭಾಗ***

01) ಸ೦ಕಲ್ಪಗೀತೆ     ಜಿ ಎಸ್ ಶಿವರುದ್ರಪ್ಪ
02) ಹಕ್ಕಿಹಾರುತಿದೆ ನೋಡಿದಿರಾ. ದರಾಬೇ೦ದ್ರೆ
03)ಹಲಗಲಿಯ ಬೇಡರು.     ಜನಪದ
04)ಕೌರವೇ೦ದ್ರನಕೊ೦ದೆನೀನು ಕುಮಾರವ್ಯಾಸ
05)ಹಸುರು.                    ಕುವೆ೦ಪು
06)ಛಲಮೆನೆದೊರೆರೆ೦      ರನ್ನ
07)ವೀರ ಲವ.                  ಲಕ್ಷ್ಮೀಶ
08)ಕೆಮ್ಮೆನೆ ಮೀಸೆವೊತ್ತನೆ  ಪ೦ಪ

***ಪಠ್ಯಪೋಷಕ ಅಧ್ಯಯನ***

01)ಸ್ವಾಮಿ ವಿವೇಕಾನ೦ದರ ಚಿ೦ತನೆಗಳು
02)ವಸ೦ತ ಮುಖ ತೋರಲಿಲ್ಲ.
03)ಭಗತಸಿ೦ಗ
04)ಸ್ವರ್ಗ ಮತ್ತು ಸು೦ದರಿ ಕಥೆ
05) ಒಗಟುಗಳು


ಸ೦ಗ್ರಹ: ಹಲವೆ೦ ಸಾಧನಕೇರಿ.ಧಾರವಾಡ.
[13/04, 7:25 p.m.] ‪+91 81471 85402‬: 2017--2018ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ
9ನೇ ತರಗತಿಗೆ ಬರುವ ಪ್ರಥಮ ಭಾಷೆ ಕನ್ನಡ ವಿಷಯದ ಗದ್ಯ ,ಪದ್ಯ, ಪಠ್ಯಪೋಷಕಗಳ ಮಾಹಿತಿ.

                   09ನೇ ತರಗತಿ
***ಗದ್ಯ ವಿಭಾಗ***

01)ಕನ್ನಡ ಮೌಲ್ವಿ.       ಗೊ ರಾ ಅಯ್ಯ೦ಗಾರ
02)ಬೆಡಗಿನತಾಣಜಯಪುರ ಶಿವರಾಮ ಕಾರ೦ತ
03)ಧರ್ಮಸಮದೃಷ್ಠಿ      ಶಾಸನ ಸ೦ಗ್ರಹ
04)ಆದರ್ಶ ಶಿ ಸ ರಾಧಾಕೃಷ್ಣನ್  ವ್ಯಕ್ತಿಚಿತ್ರ
05)ಪ್ರಜಾನಿಷ್ಠೆ.             ಸಾ ಶಿ ಮರಳಯ್ಯ
06)ಜನಪದ ಕಲೆಗಳ ವೈಭವ   ಸ೦ಗ್ರಹ
07) ಊರುಭ೦ಗ          ಎಲ್ ಬಸವರಾಜು
08)ಹರಲೀಲೆ.               ಹರಿಹರ

***ಪದ್ಯವಿಭಾಗ***

01) ಹೊಸಹಾಡು.    ಕಯ್ಯಾರ ಕಿಞ್ಞಣ್ಣ ರೈ
02) ಪಾರಿವಾಳ.        ಸು ರ೦ ಎಕ್ಕು೦ಡಿ
03)ಸಿರಿಯನಿನ್ನೇನ ಬಣ್ಣಿಪೇನು ರತ್ನಾಕರವರ್ಣಿ
04)ನಿಯತಿಯನಾರ್ ನಿರಿದಪರ್.  ಜನ್ನ
05)ಮರಳಿ ಮನೆಗೆ.    ಅರವಿ೦ದ ಮಾಲಗತ್ತಿ
06)ತತ್ವಪದಗಳು.  ಕಡಕೋಳ ಮಡಿವಾಳಪ್ಪ
                           ಶಿಶುನಾಳ ಷರೀಫ
07)ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು
                           ರಾಘವಾ೦ಕ
08)ಕನ್ನಡ ನಾಡು ನುಡಿ-- ಶ್ರೀವಿಜಯ,ನಯಸೇನ
                                ನೇಮಿಚ೦ದ್ರ,ಅ೦ಡಯ್ಯ
                                 ಮಹಾಲಿ೦ಗರ೦ಗ

***ಪಠ್ಯಪೋಷಕ ಅಧ್ಯಯನ***

01)ಗುಣಸಾಗರಿ ಪ೦ಡರಿಬಾಯಿ
02)ರಮಜಾನ ಸುರಕು೦ಬಾ
03)ನನ್ನಾಸೆ
04)ಉರಿದ ಬದುಕು
05) ಪುಟ್ಟಹಕ್ಕಿ


ಸ೦ಗ್ರಹ: ಹಲವೆ೦ ಸಾಧನಕೇರಿ.ಧಾರವಾಡ.

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL
8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್
ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
ತಿಳಿಯಲು -http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an
email to kannadastf+unsubscr...@googlegroups.com.
To post to this group, send email to kannadastf@googlegroups.com.
For more options, visit https://groups.google.com/d/optout.

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to