ಅಮ್ಮ ಎಂದರೇ ಏನೂ ಹರುಷವು, ನಮ್ಮ ಬಾಳಿಗೆ ಅವಳೇ ದೈವವು, ನಮ್ಮಜೀವನದ ನಿಜದೇವರು ಅಮ್ಮ. ಜಗತ್ತಿನ ಎಲ್ಲಾ ಮಾತೆಯರಿಗೂ ಅಮ್ಮಂದಿರ ಈ ಶುಭ ದಿನದ ಶುಭಾಶಯಗಳನ್ನು ಕೊರುತ್ತೇನೆ. ಸ್ವಲ್ಪ ಬಿಡುವು ಮಾಡಿಕೊಳ್ಳಿ ಸ್ನೇಹಿತರೇ ನಿಮ್ಮನ್ನು ಹುಟ್ಟಿಸಿ ಈ ಪ್ರಪಂಚವನ್ನು ಪರಿಚಯಿಸಿದ್ದಕ್ಕೆ ಅವಳಿಗಾಗಿ ಸ್ವಲ್ಪ ಸಮಯವನ್ನು ವ್ಯಯಗೊಳಿಸಿ ಅವಳಿಗೆ ನಾವು ಸ್ವಲ್ಪ ಆದರೂ ಬೇಸರಪಡಿಸಿದರೆ ˌ ನೋವುಂಟು ಮಾಡಿದ್ರೇ ˌಅವಮಾನಗೊಳಿಸಿದ್ರೇˌ ನಮ್ಮಿಂದ ತಪ್ಪು ನಡೆದಿದ್ದರೇ ಕ್ಷಮೆಯಾಚಿಸುವುದಕ್ಕೇ ಇದು ಸುವರ್ಣಾವಕಾಶ ಸ್ನೇಹಿತರೇ . ಹಾಗಿಗಿ ಆ ಮಹಾ ತಾಯಿಯು ತನ್ನ ನೋವನ್ನು ಮರೆತು ಹೋಗುವಂ ತೆ ಮಾಡುವ ದಿನ. ನಮ್ಮೆಲ್ಲಾ ಸಾಧಕ ˌಶ್ರೇಯಸ್ಸಿಗಾಗಿ ˌ ಶ್ರಮೀಸಿದ ಆ ಜನನಿಗೆ ಅವಳ ಇಷ್ಟದಂತೆ ಇರುವ ಚಿಕ್ಕ ಕೆಲಸ ಮಾಡಬಹುದಲ್ಲವೇ ನಾವೆಲ್ಲರೂˌˌˌˌˌˌˌˌˌˌˌˌˌˌˌˌˌˌˌˌˌˌˌˌˌˌˌˌ!!!!!!
ಸಮೀರ ( ಕನ್ನಡ ಭಾಷಾ ಶಿಕ್ಷಕಿ -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.