ಸೊಗಸಾಗಿದೆ ಮೇಡಂ

On 14-Aug-2017 11:14 PM, "Anasuya M R" <anasuy...@gmail.com> wrote:

> ನಿರೀಕ್ಷೆಯಲ್ಲಿದ್ದೇನೆ
>
>  ಸರ್ಕಾರಿ ಶಾಲೆಗಳ ಶಿಕ್ಷಕರು ನಾವು
> ಹೊಳೆಯುತ್ತಿದೆ ಇಂಡಿಯಾ ಎನ್ನುವ ಇಂಡಿಯಾದವರಲ್ಲ
> ನಮ್ಮ ಶಾಲಾ ಮಕ್ಕಳು
> ಬಡ ಭಾರತದ ಕನ್ನಡ ಮಾಧ್ಯಮದ ಮಕ್ಕಳು
> ಪತ್ರಿಕೆ ಹಾಕುವ,ಸೋಪ್ಪು ಮಾರುವ
> ಇವರೆಂದೂ
> ಮುಂಜಾನೆಯ ಸಕ್ಕರೆ ನಿದ್ರೆಯ ಸವಿದವರಲ್ಲ
> ತಂದೆ ತಾಯಿಗಳ
> ಬದುಕಿನ ಬವಣೆಗೆ ಭುಜ ಕೊಟ್ಟವರು
> ಕುಡುಕ ಅಪ್ಪನೊಂದಿಗೆ ಏಗುವ
> ಅಮ್ಮನ ನೆರಳಲ್ಲಿ ನಲಃಗಿದ ಪಾಪದವರು
> ಗಳಿಕೆಯ ಅಲ್ಪಕಾಸಿನಲ್ಲೆ
> ಸಾವಿರ ಕನಸು ಕಾಣುವ ಕನಸುಗಾರರು
> ದಣಿದ ದೇಹ, ಸೋತ ಮನದಿ
> ಶಾಲೆಯತ್ತ ಮುಖ ಮಾಡಿದವರು
> ಉಚಿತ ಬಟ್ಟೆಯನ್ನುಟ್ಟು
> ಬಿಸಿಯೂಟವನ್ನುಂಡು
> ಉಚಿತ ಪುಸ್ತಕಗಳ ಹೊತ್ತರೂ
> ಮುಟ್ಟಲಿಲ್ಲ ಗುರುಗಳ ನಿರೀಕ್ಷೆಯ ಮಟ್ಟ
> ವಿದಾಯ ಹೇಳಲಿಲ್ಲ ಬದುಕಿಗೆ
> ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ
> ಪಲಾಯನವಾದಿಗಳಾಗಲಿಲ್ಲ ಸವಾಲುಗಳಿಗೆ
> ಹೋಲಿಕೆ ಬೇಡ
> ಬಡಭಾರತದ ಬಡಕಲು ಕುದುರೆಗಳ
> ಇಂಡಿಯಾದ ರೇಸ್ ಕುದುರೆಗಳೂಂದಿಗೆ
> ನಿರೀಕ್ಷೆಯಲ್ಲಿದ್ದೇನೆ ...
> ಎಲ್ಲವನ್ನು ಮೀರಿ ನಿಂತ ಅಬ್ದುಲ್ ಕಲಾಂ ಕಂಡಾನು
> ಇಲ್ಲೊಬ್ಬ ವಿಶ್ವೇಶರಯ್ಯ ಎದ್ದು ಬಂದಾನು
> ದೇಶ ಕಾಯ್ದ ಜನರಲ್ ಕಾರಿಯಪ್ರ ಕಾಣಸಿಕ್ಕಾನು
> ನಭಕ್ಕೆ ಹಾರಿದ ಕಲ್ಪನಾಚಾವ್ಲ ಸಿಕ್ಕಾಳು
> ಅವನತಿಯಾಗುವುದೆ ಶಿಕ್ಷಣದ ವ್ಶಾಪಾರೀಕರಣ
> ಸಿಕ್ಕೀತೆ ಸರ್ವರಿಗೂ ಎಕರೂಪದ ಶಿಕ್ಷಣ
> ಕಂಡೀತೆ ಭರವಸೆಯ ಆಶಾಕಿರಣ
>
>    .             .........  ಎಂ. ಆರ್. ಅನಸೂಯ
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to