ತುಂಬಾ ಚೆನ್ನಾಗಿ ಇದೆ ....... On 14 Aug 2017 11:14 pm, "Anasuya M R" <anasuy...@gmail.com> wrote:
> ನಿರೀಕ್ಷೆಯಲ್ಲಿದ್ದೇನೆ > > ಸರ್ಕಾರಿ ಶಾಲೆಗಳ ಶಿಕ್ಷಕರು ನಾವು > ಹೊಳೆಯುತ್ತಿದೆ ಇಂಡಿಯಾ ಎನ್ನುವ ಇಂಡಿಯಾದವರಲ್ಲ > ನಮ್ಮ ಶಾಲಾ ಮಕ್ಕಳು > ಬಡ ಭಾರತದ ಕನ್ನಡ ಮಾಧ್ಯಮದ ಮಕ್ಕಳು > ಪತ್ರಿಕೆ ಹಾಕುವ,ಸೋಪ್ಪು ಮಾರುವ > ಇವರೆಂದೂ > ಮುಂಜಾನೆಯ ಸಕ್ಕರೆ ನಿದ್ರೆಯ ಸವಿದವರಲ್ಲ > ತಂದೆ ತಾಯಿಗಳ > ಬದುಕಿನ ಬವಣೆಗೆ ಭುಜ ಕೊಟ್ಟವರು > ಕುಡುಕ ಅಪ್ಪನೊಂದಿಗೆ ಏಗುವ > ಅಮ್ಮನ ನೆರಳಲ್ಲಿ ನಲಃಗಿದ ಪಾಪದವರು > ಗಳಿಕೆಯ ಅಲ್ಪಕಾಸಿನಲ್ಲೆ > ಸಾವಿರ ಕನಸು ಕಾಣುವ ಕನಸುಗಾರರು > ದಣಿದ ದೇಹ, ಸೋತ ಮನದಿ > ಶಾಲೆಯತ್ತ ಮುಖ ಮಾಡಿದವರು > ಉಚಿತ ಬಟ್ಟೆಯನ್ನುಟ್ಟು > ಬಿಸಿಯೂಟವನ್ನುಂಡು > ಉಚಿತ ಪುಸ್ತಕಗಳ ಹೊತ್ತರೂ > ಮುಟ್ಟಲಿಲ್ಲ ಗುರುಗಳ ನಿರೀಕ್ಷೆಯ ಮಟ್ಟ > ವಿದಾಯ ಹೇಳಲಿಲ್ಲ ಬದುಕಿಗೆ > ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ > ಪಲಾಯನವಾದಿಗಳಾಗಲಿಲ್ಲ ಸವಾಲುಗಳಿಗೆ > ಹೋಲಿಕೆ ಬೇಡ > ಬಡಭಾರತದ ಬಡಕಲು ಕುದುರೆಗಳ > ಇಂಡಿಯಾದ ರೇಸ್ ಕುದುರೆಗಳೂಂದಿಗೆ > ನಿರೀಕ್ಷೆಯಲ್ಲಿದ್ದೇನೆ ... > ಎಲ್ಲವನ್ನು ಮೀರಿ ನಿಂತ ಅಬ್ದುಲ್ ಕಲಾಂ ಕಂಡಾನು > ಇಲ್ಲೊಬ್ಬ ವಿಶ್ವೇಶರಯ್ಯ ಎದ್ದು ಬಂದಾನು > ದೇಶ ಕಾಯ್ದ ಜನರಲ್ ಕಾರಿಯಪ್ರ ಕಾಣಸಿಕ್ಕಾನು > ನಭಕ್ಕೆ ಹಾರಿದ ಕಲ್ಪನಾಚಾವ್ಲ ಸಿಕ್ಕಾಳು > ಅವನತಿಯಾಗುವುದೆ ಶಿಕ್ಷಣದ ವ್ಶಾಪಾರೀಕರಣ > ಸಿಕ್ಕೀತೆ ಸರ್ವರಿಗೂ ಎಕರೂಪದ ಶಿಕ್ಷಣ > ಕಂಡೀತೆ ಭರವಸೆಯ ಆಶಾಕಿರಣ > > . ......... ಎಂ. ಆರ್. ಅನಸೂಯ > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.