SIR
O.S 2007 ರಲ್ಲಿ ತಯಾರಿಸಿದ excel, word, ppt ಮುಂತಾದ files ಗಳನ್ನು O.S 2010 ರಲ್ಲಿ
 open ಮಾಡಲು/ adit ಮಾಡಲು ಬರಯತ್ತದೆಯೆ?

�ಅದೇರೀತಿ os 10 ರಲ್ಲಿ ತಯಾರಿಸಿದ files ಗಳನ್ನು 7 ರಲ್ಲಿ open ಮಾಡಬಹುದೆ? ದಯವಿಟ್ಟು
ತಿಳಿಸಿ

On Sep 10, 2014 9:53 AM, "Rakesh" <rak...@itforchange.net> wrote:

> ಸರ್‍  O.S 10 ರಲ್ಲಿ ತಯಾರಿಸಿದ excel/word/ ppt  fils O.S 7 ರಲ್ಲಿ open
> ಆಗುತ್ತವೆಯೇ?
>
>
> On Aug 28, 2014 4:31 PM, "ವೆಂಕಟೇಶ್" <kannadapremive...@gmail.com> wrote:
>
> *ಆತ್ಮೀಯರೇ ನಿಮಗೂ ಹಾಗು ನಿಮ್ಮ ಕುಟುಂಬ ವರ್ಗದವರೆಲ್ಲರಿಗೂ ಗೌರಿ ಗಣೇಶ ಹಬ್ಬದ
> ಶುಭಾಶಯಗಳು...*
>
> ಗಣೇಶ ಚತುರ್ಥಿಯನ್ನು ಎಂದು ಮೊದಲು ಆಚರಿಸಲಾಯಿತು ಎಂಬುದರ ಬಗ್ಗೆ ನಿಖರ
> ದಾಖಲೆಗಳಿಲ್ಲ..ಇತಿಹಾಸ ತಜ್ಞ ರಾಜವಾಡೆ ಅವರ ಪ್ರಕಾರ ಗಣೇಶ ಚತುರ್ಥಿಯನ್ನು ಶಾತವಾಹನರು,
> ರಾಷ್ಟ್ರಕೂಟರು,ಚಾಲುಕ್ಯರ ಕಾಲದಲ್ಲೇ ಆಚರಿಸುತಿದ್ದರಂತೆ..ಮರಾಠ ರಾಜ ಶಿವಾಜಿ ಮಹಾರಾಜನು
> ಅದನ್ನು ಮಹಾರಾಷ್ಟ್ರದಲ್ಲಿ ವಿಜ್ರಂಭಣೆಯಿಂದ ಆಚರಿಸಲು ಪ್ರಾರಂಭಿಸಿದನು.ಅದೇ ರೀತಿ
> ಪೇಶ್ವೆಯವರ ಕಾಲದಲ್ಲೂ ಈ ಆಚರಣೆಯಿದ್ದ ಉಲ್ಲೇಖವಿದೆ.
>   1893 ರಲ್ಲಿ ಈ ಗಣಪತಿ ಹಬ್ಬವನ್ನು ದೇಶಾದ್ಯಂತ ಆಚರಿಸುವಂತೆ ಮಾಡಿದವರು ಲೋಕಮಾನ್ಯ
> ಬಾಲಗಂಗಾಧರ ತಿಲಕರು. ಅಂದಿನಿಂದ ಆರಂಭಗೊಂಡ ಈ ಸಂಭ್ರಮ ಇಂದು ಭಾರತವನ್ನೂ ಮೀರಿ
> ನೇಪಾಳ,ಫಿಜಿ,ಕೆನಡಾ,ಅಮೇರಿಕಾ ಮತ್ತಿತರ ದೇಶಗಳಿಗೂ ವ್ಯಾಪಿಸಿದೆ.ಜಾತಿಗಳ ಗೋಡೆಯೊಡೆದು ,
> ಮೇಲು ಕೀಳೆಂಬ ಭಾವ ಮೆಟ್ಟಿ ನಿತ್ತು ದೇಶವೆಲ್ಲಾ ಒಂದಾಗಲೆಂಬ ಉದಾತ್ತ ಉದ್ದೇಶದಿಂದ ತಿಲಕರು
> ಗಣಪತಿ ಹಬ್ಬವನ್ನು ಜನ ಸಾಮಾನ್ಯರ ಹಬ್ಬವನ್ನಾಗಿ ರೂಪಿಸಿದರು. ಬೀದಿ ಬೀದಿಗಳಲ್ಲಿ ಆಳೆತ್ತರದ
> ಗಣೇಶನನ್ನು ಪ್ರತಿಷ್ಟಾಪಿಸಲು ಪ್ರೋತ್ಸಾಹಿಸಿದರು ಎನ್ನುತ್ತಾರೆ..
> ಮುಂಚೆ ಎಲ್ಲಾ ಮನೆ ಬಳಿಯೆ ತೆಗೆದ ಜೇಡಿ ಮಣ್ಣಿನಿಂದ ಗಣೇಶನನ್ನು ತಯಾರಿಸಿ , ಪೂಜಿಸಿ ನಂತರ
> ನೀರಲ್ಲಿ ವಿಸರ್ಜಿಸಲಾಗುತಿತ್ತು.. ಮಣ್ಣಿನಿಂದಲೇ ಹುಟ್ಟಿದ ನಾವು ಕೊನೆಗೆ ಸೇರುವುದು
> ಅಲ್ಲಿಗೇ ಎಂಬ ಆಧ್ಯಾತ್ಮಿಕ ತತ್ವ ಇದರ ಹಿಂದೆ ಅಡಗಿತ್ತು ಎನ್ನುತ್ತಾರೆ.
> ಪ್ರತೀ ನಾಲ್ವರಿಗೆ ಒಂದು ಗಣೇಶನಂತೆ ಲೆಖ್ಕಕ್ಕೆ ತೆಗೆದುಕೊಂಡರೂ ಕರ್ನಾಟಕದಲ್ಲೇ 1.5ಕೋಟಿ
> ಗಣೇಶ. ಪ್ರತೀ ಗಣೇಶನ ನಿರ್ಮಾಣದಲ್ಲೂ ಸುಮಾರು ೨೦೦ ಗ್ರಾಂ ನಷ್ಟು ವಿಷ ರಾಸಾಯನಿಕಗಳನ್ನು
> ಬಣ್ಣವಾಗಿ ಬಳಸುತ್ತಾರೆ.. ಅಂದರೆ ಎಷ್ಟೊಂದು ಭಾರಿ ಪ್ರಮಾಣದ ಮಾಲಿನ್ಯ ಎಂಬ ಆಕರ್ಷಕ ವರದಿ
> ಕನ್ನಡ ದಿನಪತ್ರಿಕೆಯೊಂದರಲ್ಲಿ ಮೊನ್ನೆ ಪ್ರಕಟವಾಗಿತ್ತು
> ಬಣ್ಣವಿಲ್ಲದ ಗಣಪತಿಯನ್ನು ಪೂಜಿಸುವ, ಲೋಹದ ಗಣಪನನ್ನು ಪೂಜಿಸುವ, ಅವನ್ನು ಬಕೆಟ್ನಲ್ಲಿ
> ವಿಸರ್ಜಿಸುವ ಹೀಗೆ ಹಲವಾರು ಸಲಹೆಗಳು ಪ್ರತೀ ವರ್ಷ ಬರುತ್ತವೆ.. ಇವುಗಳಿಗೆ ಆಸ್ತಿಕ ಬಂಧುಗಳ
> ಆಕ್ಷೇಪಣೆ ಏನೇ ಇದ್ದರೂ ಪರಿಸರದ ಬಗೆಗಿನ ಕಾಳಜಿಯನ್ನು ಅವರು ಮರೆಯದಿದ್ದರೆ ಚೆಂದ.
> ಭೂಮಿಯಿಂದಲೇ ನಾವು. ಜಲದಿಂದಲೇ ಜೇವನ. ಆ ಜಲ ಶುಚಿಯಾಗಿದ್ದರಷ್ಟೇ ಸ್ವಸ್ಥ, ಸ್ವಚ್ಚ ಜೀವನ
> ಸಾಧ್ಯ. ಹಾಗಾಗಿ ಈ ಬಾರಿ ಪ್ರಕೃತಿಪ್ರಿಯರಾಗಿ ಮೋದಕಪ್ರಿಯನ ಹಬ್ಬವನ್ನು ಆಚರಿಸೋಣ.
>
> ಶುಭಾಶಯಗಳೊಂದಿಗೆ ನಿಮ್ಮವ :
> -- <http://www.ITforChange.net/>*ವೆಂಕಟೇಶ್ Venkatesh वेंकटॆश् * |
>
> Programme Associate | IT for Change <http://www.itforchange.net/>
> (*In special consultative status with the United Nations ECOSOC)*
> 91-80-26654134 |  9945147359 | Fax 91-80-41461055
> Email: venkat...@itforchange.net
>
> * Blog: http://geluvejeevana.blogspot.in/
> <http://geluvejeevana.blogspot.in/> ಕಲಿಸೋಣ, ಕಲಿಸುತಾ ಕಲಿಯೋಣ, ಕಲಿಯಲು ಕಲಿಸಲು
> ತಂತ್ರಜ್ಞಾನವ ಬಳಸೋಣ, ಹೊಸ ಹೊಸ ಜ್ಞಾನವ ಪಡೆಯೋಣ.../ *
>
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequentl
> y_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KANNADA STF" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> Visit this group at http://groups.google.com/group/kannadastf.
> To view this discussion on the web, visit https://groups.google.com/d/ms
> gid/kannadastf/53FF0CA2.7030008%40gmail.com
> <https://groups.google.com/d/msgid/kannadastf/53FF0CA2.7030008%40gmail.com?utm_medium=email&utm_source=footer>
> .
> For more options, visit https://groups.google.com/d/optout.
>
>
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to