mdm 10 FA 2 question paper kalisi plz

On 2 Sep 2017 4:48 p.m., "CHAYA B N" <chaya...@gmail.com> wrote:

> Super Mam
> On Sep 2, 2017 9:28 AM, "Sameera samee" <mehak.sa...@gmail.com> wrote:
>
>> ಆಲೋಚಿಸಿ...
>>
>>  *"ಚಿಂತೆ ಬೇಡವೇ ಬೇಡ"*
>>
>> ಜಗತ್ತಿನ ಪ್ರತಿಯೊಂದು ದೇಶಕ್ಕೂ ತನ್ನದೇ ಆದ ಟೈಮ್ ರೆನ್ ಇದೆ. ಭಾರತದಲ್ಲಿ ಕತ್ತಲು
>> ಕವಿದಿದ್ದರೆ, ಇನ್ಯಾವುದೋ ದೇಶದ ಜನ ಆಗಷ್ಟೇ ಮೈ ಮುರಿದು ಏಳುತ್ತಿರುತ್ತಾರೆ. ಇನ್ನೆಲ್ಲೋ
>> ಮಧ್ಯಾಹ್ನದ ಸುಡು ಬಿಸಿಲು ನೆತ್ತಿ ಸುಡುತ್ತಿರುತ್ತದೆ.  ಕ್ಯಾಲಿಫೋರ್ನಿಯಾಕ್ಕಿಂತಲೂ
>> ನ್ಯೂಯಾರ್ಕ್ ಮೂರು ಗಂಟೆ ಮುಂದಿದೆ. ನ್ಯೂಯಾರ್ಕ್‌ನಲ್ಲಿ ಬೆಳಗ್ಗೆ ಆರು ಗಂಟೆಯಾಗಿದ್ದರೆ,
>> ಕ್ಯಾಲಿಫೋರ್ನಿಯಾದಲ್ಲಿ ಗಂಟೆ ಮೂರಾಗಿರುತ್ತದೆ. ಹಾಗೆಂದ ಮಾತ್ರಕ್ಕೆ ನ್ಯೂಯಾರ್ಕ್‌ಗಿಂತ
>> ಕ್ಯಾಾಲಿಫೋರ್ನಿಯಾ ಹಿಂದೆ ಬಿದ್ದಿದೆ ಎಂದು ಹೇಳಲಾಗುತ್ತದೆಯೇ?
>>
>> ಯಾರೋ ಒಬ್ಬ ಹುಡುಗ 22 ವರ್ಷಕ್ಕೇ ಪದವೀಧರನಾದರೂ ಒಂದು ಒಳ್ಳೆಯ ಕೆಲಸ ಪಡೆಯಲು ಐದು ವರ್ಷ
>> ಕಾಯಬೇಕಾದೀತು. ಆದರೆ ಇನ್ಯಾರೋ ಒಬ್ಬ 25ನೇ ವಯಸ್ಸಿಗೆ ಕಂಪನಿಯ ಸಿಇಒ ಆಗಿ, 50 ವರ್ಷಕ್ಕೇ
>> ಸತ್ತು ಹೋಗಿ ಬಿಡಬಹುದು.
>>
>> ಇನ್ನೊಬ್ಬ 52ನೇ ವರ್ಷದಲ್ಲಿ ಸಿಇಒ ಆಗಿ 90 ವರ್ಷದವರೆಗೆ ಬದುಕಿದ. ನಿಮ್ಮಲ್ಲಿ ಎಷ್ಟೋ
>> ಮಂದಿ ಇನ್ನೂ ಅವಿವಾಹಿತರಿದ್ದೀರಿ. ಆದರೆ ಕೆಲವರಿಗೆ ಮದುವೆಯಾಗಿ, ಈಗಾಗಲೇ ಮಕ್ಕಳಿವೆ.
>> ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ 55ನೇ ವರ್ಷದಲ್ಲಿ ನಿವೃತ್ತಿ ಹೊಂದಿದ. ಆದರೆ
>> ಡೊನಾಲ್ಡ್‌ ಟ್ರಂಪ್‌ನ ರಾಜಕೀಯ ಜೀವನ ಆರಂಭವಾಗಿದ್ದೇ 70ನೆ ವರ್ಷದಲ್ಲಿ!
>>
>> ಎಷ್ಟೊಂದು ವಿಚಿತ್ರ ಅಲ್ಲವೇ ಇದು! ಹೇಗೆ ಜಗತ್ತಿನ ಬೇರೆ ಬೇರೆ ದೇಶಗಳಿಗೆ ಬೇರೆ ಬೇರೆ
>> ಟೈಮ್ ರೆನ್ (ಸಮಯದಲ್ಲಿ ವ್ಯತ್ಯಾಸ) ಅನ್ನುವುದು ಇದೆಯೋ, ಪ್ರತಿ ಮನುಷ್ಯನೂ ತನ್ನದೇ ಆದ
>> ಟೈಮ್ ರೆನ್ ಪ್ರಕಾರ ಬದುಕುತ್ತಿದ್ದಾನೆ.  ನಿಮ್ಮ ಸಹಪಾಠಿಯೋ, ಸಹೋದ್ಯೋಗಿಯೋ ಜೀವನದಲ್ಲಿ
>> ನಿಮಗಿಂತ ಮುಂದೆ ಹೋಗುತ್ತಿದ್ದಾನೆಂದು ಅನಿಸುತ್ತದೆ. ಇನ್ನೂ ಕೆಲವರು ನಿಮಗಿಂತ ಹಿಂದೆಯೇ
>> ಇದ್ದಾರೆಂದು ನೀವು ಸಮಾಧಾನ ಪಟ್ಟುಕೊಳ್ಳುತ್ತೀರಿ. ಆದರೆ ಎಲ್ಲರೂ ತಮ್ಮ ತಮ್ಮ ಟೈಮ್ ರೆನ್
>> ಪ್ರಕಾರ ತಮ್ಮ ಜೀವನದ ಓಟದಲ್ಲಿದ್ದಾರೆ. ಹಾಗಾಗಿ ಯಾರ ಮೇಲೂ ಅಸೂಯೆ ಪಡಬೇಡಿ, ಯಾರನ್ನೂ
>> ಅಪಮಾನಿಸಬೇಡಿ. They are in their TIME ZONE, and you are in yours!
>>
>> ನಮ್ಮ ನಮ್ಮ ಸಮಯ ಯಾವಾಗ ಬರುತ್ತದೆಂದು ತಾಳ್ಮೆಯಿಂದ ಕಾಯುತ್ತಾ ಕೆಲಸ ಮಾಡುತ್ತಿರುವುದೇ
>> ಜೀವನ. ಚಿಂತೆ ಬೇಡವೇ ಬೇಡ.
>> ನೀವು ಯಾರಿಗಿಂತಲೂ ಮುಂದೆ ಹೋಗಿಲ್ಲ, ಯಾರಿಗಿಂತಲೂ ಹಿಂದೆ ಬಿದ್ದಿಲ್ಲ. ನೀವು ನಿಮ್ಮ
>> ಕಾಲಚಕ್ರದ ಪ್ರಕಾರ ನಡೆಯುತ್ತಿದ್ದೀರಿ ಅಷ್ಟೇ. ನೀವೆಷ್ಟೇ ನಿಧಾನವಾಗಿ ನಡೆದರೂ, ವೇಗವಾಗಿ
>> ನಡೆದರೂ ಗುರಿ ತಲುಪುವುದು ನಿಮ್ಮ ಟೈಮ್ ರೆನ್ ಪ್ರಕಾರವೇ!
>>
>> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to