ಪ್ರಸ್ತುತ ಸನ್ನಿವೇಶದ ಕೈಗನ್ನಡಿ ನಿಮ್ಮ ಕವನ . ಉತ್ತಮ ರಚನೆ ಮೇಡಂ
27 ಅಕ್ಟೋ. 2017 20:36 ರಂದು, "Anasuya M R" <anasuy...@gmail.com> ಅವರು ಬರೆದಿದ್ದಾರೆ: > ಕನ್ನಡ > > ಕನ್ನಡ > ಬರೀ ನುಡಿಯಲ್ಲ > ನಮ್ಮೀ ಬದುಕಿನ ಮಿಡಿತ > ಮೊದಲ ತೊದಲು ನಿನ್ನದೆ > ಅಮ್ಮನಂತೆ ಹತ್ತಿರ, ಆರ್ದತೆ > ನೋವು ನಲಿವಿಗೆ ಧ್ವನಿ > ನನ್ನರಿವಿನ ಆಡಂಬೊಲವ ಹಿಗ್ಗಿಸಿದ ಹೆತ್ತವ್ವ > ನಿನ್ನಿಂದಲೆ ಬಾಳ್ವೆ-ಬೆಳಕು > ರಕ್ತಗತವಾಗಿದೆ ಪುಣ್ಯಕೋಟಿಯ ಕಥನ > ಅಂತರ್ಗತವಾಗಿದೆ ವಚನಗಳ ಕಾಣ್ಕೆ > ಅನ್ನಕೊಡುವ ಭಾಷೆಯಲ್ಲವೆಂಬ ದೂರು > ಆದರೂ ಅಂತರಾಳಕ್ಕಿಳಿದ ಮೂಲಬೇರು > ನಿನಗಿಲ್ಲ ನಿನ್ನ ಮನೆಯಲ್ಲೆ ಆದರ > ಸಿಕ್ಕಿದ್ದು ಬರೀ ಸದರ! > ಬದುಕಲು ಬೇಕು ನಿನ್ನ ನೆಲ ಜಲ > ನೀನು ಮಾತ್ರ ಕೇವಲ > ಮಾತಿನ ಮಲ್ಲರ ಬಡಾಯಿಗೆ > ವಸೂಲಿಗಾರರ ಬಂಡವಾಳವಾಗಿ ಬಡವಾದೆ > ಕಳೆದುಕೊಂಡೆಯಮ್ಮ ಕಾಸರಗೋಡು > ಬಿಡಬಹುದು ಬೆಳಗಾಂ ಅಚ್ಚರಿಯಿಲ್ಲ! > ನಿನ್ನ ನೆಲದಲ್ಲೆ ನಿನಗೊಂದು ಕಾವಲುಸಮಿತಿ > ಎಂತಹ ದುರ್ಗತಿ! > ಅಭಿಮಾನ ಬೆಳೆಯಲಿ ಕನ್ನಡ ಮಣ್ಣಲಿ > ಫಲಿಸಲಿ ಮನೆ ಮನಗಳಲಿ > > ಎಂ.ಆರ್. ಅನಸೂಯ > > > > > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.