ಚಂದ್ರೆಗೌಡ ಸರ್ ಅತ್ಯುತ್ತಮ ಕವನ.. ನಿಮ್ಮ ಕವಿತಾ ಶಕ್ತಿಗೆ ಪ್ರತಿಭೆಗೆ ನನ್ನ ನಮನಗಳು.
On 14 Nov 2017 1:26 p.m., "chandregowda m d" <mdchandrego...@gmail.com> wrote: > ಪಣ > > ಕನ್ನಡ ತಾಯಿಯ ಕುವರರು ನಾವು > ಕಾವೇರಿ ಮಡಿಲಲಿ ಜನಿಸಿಹೆವು > ಕೃಷ್ಣೆ- ತುಂಗೆಯರ ನೀರನು ಸವಿದು > ಭೀಮೆ- ಹೇಮೆಯಲಿ ಮಿಂದಿಹೆವು //೧// > > ಕಲೆಗಳ ವೈಭವ, ಗತ ಇತಿಹಾಸವ > ಕವಿಗಳ ಕೃತಿಯಲಿ ಅರಿತಿಹೆವು > ಆಳಿದ ಅರಸರ ಮೇಲಾದ ಕೊಡುಗೆಯ > ಬಾಳಿನಲಿ ಅಳವಡಿಸಿಕೊಳ್ಳುವೆವು //೨// > > ದಾಸರು ಶರಣರು ಹಚ್ಚಿದ ಹಣತೆಗೆ > ಬತ್ತಿ - ತೈಲ ನಾವಾಗುವೆವು > ಮಧ್ವ,ರಾಮಾನುಜ,ಬಸವ,ಶರೀಫರ > ತತ್ವಗಳ ಪರಿಪಾಲಿಸುವೆವು //೩// > > ಹೊಸ ಮನ್ವಂತರಕೆ ನಾಂದಿಯ ಹಾಡಿದ > ವಿಶ್ವೇಶ್ವರಯ್ಯರ ನೆನೆಯುವೆವು > ನವಕರ್ನಾಟಕ ನಿರ್ಮಿಸೆ ದುಡಿದ > ತ್ಯಾಗಪುರುಷರೆಮ್ಮ ಆದರ್ಶವು //೪// > > ಕನ್ನಡ ನೆಲದಲಿ ನೆಲೆ ನಿಂತಿರುವ > ಅನ್ಯರಿಗೆ ಕನ್ನಡ ಕಲಿಸುವೆವು > ಕಸ್ತೂರಿ ಕನ್ನಡ ಗಂಧದ ಪರಿಮಳ > ಸಹಸ್ರಮಾನಕೂ ಉಳಿಸುವೆವು //೫// > > * ಚಂದ್ರೇಗೌಡ ನಾರಮ್ನಳ್ಳಿ, > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.