On Jan 27, 2017 10:37 PM, "Sameera samee" <mehak.sa...@gmail.com> wrote:
> ಕಂಡಕ್ಟರ್ ಕೆಲಸ ಬಿಟ್ಟು ಮೇಷ್ಟ್ರು ಕೆಲಸಕ್ಕೆ ಬಂದೆ, ಮಗಂದ್ ಹುಚ್ಚು ಹಿಡಿಸ್ಬುಡ್ತು... > ನೋಡಿ. > ಅಕ್ಷರ ದಾಸೋಹ > ಕ್ಷೀರಭಾಗ್ಯ > ಸುವರ್ಣ ಆರೋಗ್ಯ ಚೈತನ್ಯ > ಸೈಕಲ್ ವಿತರಣೆ > ಪಠ್ಯಪುಸ್ತಕ ವಿತರಣೆ > ಬ್ಯಾಗ್ ವಿತರಣೆ > ಚಿಣ್ಢರ ಅಂಗಳ > ಕೂಲಿಯಿಂದ ಶಾಲೆಗೆ > ಬಾ ಬಾಲೆ ಶಾಲೆಗೆ > ಬಾ ಮರಳಿ ಶಾಲೆಗೆ > ಶಾಲಾ ಪ್ರಾರಂಭೋತ್ಸವ > ದಾಖಲಾತಿ ಆಂದೋಲನ > ಶಾಲೆ ಬಿಟ್ಟ ಮಕ್ಕಳ ಮನೆಭೇಟಿ > ಎಸ್ ಡಿ ಎಂ ಸಿ ರಚನೆ > ಶೌಚಾಲಯ ನಿರ್ವಹಣೆ > ಕಟ್ಟಡ ಕಾಮಗಾರಿ > ಸಮುದಾಯದತ್ತ ಶಾಲೆ > ಶಾಲಾ ವಾರ್ಷಿಕೋತ್ಸವ > ಪ್ರಗತಿಪತ್ರ ತುಂಬವುದು > ಪಾಠಯೋಜನೆ > ಪಾಠಬೋಧನೆ > ಕ್ರಿಯಾಯೋಜನೆ > ಕ್ರೀಯಾಸಂಶೋಧನೆ > ಶೈಕ್ಷಣಿಕ ಯೋಜನೆ > ದಾಖಲೆ ನಿರ್ವಹಣೆ > ಡಾಟ ಎಂಟ್ರಿ > ಮಕ್ಕಳಿಗೆ ಬ್ಯಾಂಕ್ ಖಾತೆ ತರೆಯುವುದು > ವಿದ್ಯಾರ್ಥಿವೇತನ > ಸಮನ್ವಯ ಶಿಕ್ಷಣ > ಜನಗಣತಿ > ಮಕ್ಕಳ ಗಣತಿ > ಜಾತಿಗಣತಿ > ಚುನಾವಣಾಕಾರ್ಯ > ಬಿಎಲ್ ಒ ಕೆಲಸ > ಗುಳಿಗೆ ಹಂಚಿಕೆ > ಪಲ್ಸ್ ಪೋಲಿಯೋ > ಸಮಾಲೋಚನ ಸಭೆ > ಎಸ್ ಡಿ ಎಂ ಸಿ ಸಭೆ > ಪಾಲಕರ ಸಭೆ > ಶಿಕ್ಷಕರ ಸಭೆ > ಪುನಶ್ಚೇತನ ತರಬೇತಿ > ಬ್ರಿಟಿಷ್ ಕೌನ್ಸಿಲ್ ತರಬೇತಿ > ಹೊರಸಂಚಾರ > ಕ್ಷೇತ್ರ ಸಂದರ್ಶನ > ಶೈಕ್ಷಣಿಕ ಪ್ರವಾಸ > ಜಿಲ್ಲಾದರ್ಶನ > ಸೇತುಬಂಧ > ಪರಿಹಾರ ಬೋಧನೆ > ಪೂರಕಬೋಧನೆ > ನಲಿ ಕಲಿ > ಕಲಿ ನಲಿ > ಚೈತನ್ಯ ಮಾದರಿ > ಟಿ ಎಲ್ ಎಂ ತಯಾರಿ > ಚಿನ್ನರಚುಕ್ಕಿ > ಚುಕ್ಕಿಚಿನ್ನ > ಕೇಳಿಕಲಿ > ಕ್ರೀಡಾಮೇಳ > ಪ್ರತಿಭಾ ಕಾರಂಜಿ > ಕಲಿಕೋತ್ಸವ > ಮೆಟ್ರಿಕ್ ಮೇಳ > ವಿಜ್ಞಾನ ಮೇಳ > ಸಾಂಸ್ಕೃತಿಕ ಕಾರ್ಯಕ್ರಮ > ಸೈನ್ಸ ಇನ್ಸ್ ಪೈಯರ್ ಅವಾರ್ಡ್ > ಪೂರಕ ಪರೀಕ್ಷೆ > ನೈದಾನಿಕ ಪರೀಕ್ಷೆ > ಸಿಸಿಇ ಪರೀಕ್ಷೆ > ಘಟಕ ಪರೀಕ್ಷೆ > ಮೊರಾರ್ಜಿ ದೇಸಾಯಿ ಪ್ರವೇಶ ಪರೀಕ್ಷೆ > ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ > ಕಸ್ತೂರಿ ಬಾ ಬಾಲಿಕ ವಿದ್ಯಾಲಯ ಪ್ರವೇಶ ಪರೀಕ್ಷೆ > ನವೋದಯ ಪ್ರವೇಶ ಪರೀಕ್ಷೆ > ಎನ್ ಟಿ ಎಸ್ ಪರೀಕ್ಷೆ > ಎನ್ ಎಮ್ ಎಮ್ ಎಸ್ ಪರೀಕ್ಷೆ > ಗಣರಾಜ್ಯೋತ್ಸವ > ಸ್ವಾತಂತ್ರ್ಯೋತ್ಸವ > ಹೈ-ಕ ವಿಮೋಚನಾ ದಿನಾಚರಣೆ > ಯುವಕರ ದಿನಾಚರಣೆ > ಮಕ್ಕಳ ದಿನಾಚರಣೆ > ಶಿಕ್ಷಕರ ದಿನಾಚರಣೆ > ಸಾಕ್ಷರತ ದಿನಾಚರಣೆ > ಪರಿಸರ ದಿನಾಚರಣೆ > ವಿಜ್ಞಾನಿಗಳ ದಿನಾಚರಣೆ > ರಾಷ್ಟ್ರೀಯ ಶಿಕ್ಷಣ ದಿನಾಚರಣೆ > ಭೂ ದಿನಾಚರಣೆ > ಗಾಂಧಿ ಜಯಂತಿ > ಕನಕ ಜಯಂತಿ > ಬಸವ ಜಯಂತಿ > ಅಂಬೇಡ್ಕರ್ ಜಯಂತಿ > ಕನ್ನಡ ರಾಜ್ಯೋತ್ಸವ > ಬಾಬು ಜಗಜೀವನ್ ರಾಂ ದಿನಾಚರಣೆ > ವನಮಹೋತ್ಸವ > ಇತ್ಯಾದಿ ಇತ್ಯಾದಿ. ...ಕೆಲಸ ಕಾರ್ಯಗಳನ್ನು ಮಾಡಿ ಮುಗಿಸಿದಾಗ ನಂಗೆ ಗಾಂಧಿ ಹುಟ್ಟಿದ > ಇಸವಿ ಬಿಡಿ ನಾನು ಹುಟ್ಟಿದ ದಿನವೇ ನೆನಪಿನಲ್ಲಿ ಇರಲ್ಲ...!? > > ಸಮೀರ ( ಕನ್ನಡ ಭಾಷಾ ಶಿಕ್ಷಕಿ) > > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > Visit this group at https://groups.google.com/group/kannadastf. > To view this discussion on the web, visit https://groups.google.com/d/ > msgid/kannadastf/CAP9VewretG5ArwU3nAYm8pCOJvkWr > DTebzsPwRQH_9AXQbed4w%40mail.gmail.com > <https://groups.google.com/d/msgid/kannadastf/CAP9VewretG5ArwU3nAYm8pCOJvkWrDTebzsPwRQH_9AXQbed4w%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.