ಧನ್ಯವಾದಗಳು

On 6 Feb 2018 1:01 p.m., "Lingaraju S R Gabbi" <yukth...@gmail.com> wrote:

> Thank you
> On Feb 6, 2018 12:45 PM, "Naveen" <naveenshet...@gmail.com> wrote:
>
>>
>>
>> On Feb 6, 2018 10:17 AM, "Mahadev chincholi" <chincholi...@gmail.com>
>> wrote:
>>
>> Excellent sir
>>
>> On 06-Feb-2018 10:09 AM, "Sameera samee" <mehak.sa...@gmail.com> wrote:
>>
>>> ಕಾರಕಾರ್ಥಗಳನ್ನು ಸುಲಭವಾಗಿ  ಅರ್ಥೈಸುವ ಒಂದು ಯತ್ನ : ದಯವಿಟ್ಟು ಒಂದ್ಸಲ ಓದಿ.
>>> *************************
>>> ಕಾರಕಗಳು:
>>> ^^^^^^^^^^^
>>> ನಾಮ ವಿಭಕ್ತಿಗಳನ್ನು ಹೊಂದಿದ ಪದಗಳು ಕಾರಕಗಳು.
>>>
>>> ಕಾರಕಾರ್ಥ:-ನಾಮ ವಿಭಕ್ತಿಯನ್ನು ಹೊಂದಿಯೂ,ಅರ್ಥವನ್ನು ಹೊಂದಿರುವ ಪದಗಳು ಕಾರಕಾರ್ಥಗಳು.
>>> *************************
>>> ಕರ್ತೃ,ಕರ್ಮ, ಕರಣ, ಸಂಪ್ರದಾನ,ಅಪಾದಾನ,ಸಂಬಂಧ, ಅಧಿಕರಣ ಮತ್ತು ಅಭಿಮುಖೀಕರಣ ಎಂಬ ೮
>>> ಕಾರಕಾರ್ಥಗಳಿವೆ.
>>> *************************
>>> ಪ್ರತ್ಯಯ ಎಂದರೇನು?
>>> ಉತ್ತರ:-ವ್ಯಾಕರಣದಲ್ಲಿ ಶಬ್ಧಗಳ ಮುಂದೆ ಸೇರಿ ನಾಮಪದಗಳನ್ನು ಹುಟ್ಟಿಸುವ ಅಕ್ಷರಗಳು.
>>>
>>>                ಅಥವಾ
>>>              *********
>>> ನಾಮಪ್ರಕೃತಿಗಳ ಮುಂದೆ ಸೇರಿ ನಾಮಪದವಾಗುವಲ್ಲಿ ಸಹಾಯಕವಾಗುವ ಅಕ್ಷರ (ಪ್ರತ್ಯಯ)ಗಳೇ
>>> ಪ್ರತ್ಯಯಗಳು
>>>
>>> ವಿಭಕ್ತಿ :-ವಿಭಾಗ,ಪಾಲು,ಭಾಗಾಕಾರ,ಹಂಚಿಕೆ, ನಾಮ ಮತ್ತು ಧಾತುಗಳ ಮುಂದೆ ಬರುವ ಪದಸಂಬಂಧ
>>> ಪ್ರತ್ಯಯ.
>>> *************************
>>>
>>> ಪ್ರತ್ಯಯಗಳು:-ಉ,  ಅನ್ನು, ಇಂದ, ಗೆ (ಕ್ಕೆ ಕೆ ),ದೆಸೆಯಿಂದ, ಅ , ಅಲ್ಲಿ (ಅಲಿ,ಎ
>>> ,ಒಳು),ಆ ,ಏ,ಇರಾ,ಈ
>>> (ಹಳಗನ್ನಡದಲ್ಲಿ ಬೇರೆ ಇವೆ)
>>> ^^^^^^^^^^^^^^^^^^^^^^^^^^
>>> ಕರ್ತೃ, ಕರ್ಮ, ಕರಣ, ಸಂಪ್ರದಾನ,ಅಪಾದಾನ,ಅಧಿಕರಣಾಧಿ
>>> ಕಾರಕಾರ್ಥಗಳನ್ನು ವಿಭಾಗಿಸಿ ಕೊಡುವ ಶಬ್ದರೂಪವನ್ನು ವಿಭಕ್ತಿ ಎನ್ನುವರು.
>>> *************************
>>> ಈ ಕಾರಕಾರ್ಥಗಳನ್ನು ಈ ಕೆಳಗಿನ ಒಂದು ವಾಕ್ಯವನ್ನು  
>>> ಉದಾಹರಣೆ(ಆಧಾರವಾಗಿಟ್ಟುಕೊಂಡು)ಯಾಗಿಟ್ಟುಕೊಂಡು
>>> ಮಕ್ಕಳಿಗೆ ಸುಲಭವಾಗಿ ಅರ್ಥೈಸಬಹುದು.
>>> ವಾಕ್ಯ:--ರೈತನು, ಅನಿರೀಕ್ಷಿತವಾಗಿ ಆಗಮಿಸಿದ ಶರಣರುಗಳಿಗೆ ,ಮಾಡುವ
>>> ಆದರಾತಿಥ್ಯದೆಸೆಯಿಂದ ,ತನ್ನ ತೋಟದ, ತೆಂಗಿನಮರದಲ್ಲಿರುವ, ಎಳೆನೀರನ್ನು, ಕುಡುಗೋಲಿನಿಂದ
>>> ಕೊಯ್ದು,"ಅಣ್ಣಗಳಿರಾ" ಕುಡಿಯಿರಿ ಎಂದು ಕೊಟ್ಟನು.
>>> *************************
>>> ವಿವರಣೆ :- ೧]ಪ್ರಥಮಾ ವಿಭಕ್ತಿ --ಉ-- ಕ್ರಿಯೆಯನ್ನು ಮಾಡಿದ ವ್ಯಕ್ತಿ :ಕರ್ತೃ ಅಂದರೆ
>>> 'ರೈತ' ಉ ಪ್ರತ್ಯಯ ಸೇರಿ ರೈತನು ಆಯಿತು ಇದು ಕರ್ತೃವಿನ ಅರ್ಥ ಕೊಡುವುದರಿಂದ
>>> "ಕರ್ತ್ರರ್ಥ"ಕಾರಕವಾಯಿತು.ಕರ್ತೃ ಕಾರಕವನ್ನು ವಿಭಾಗಿಸಿ ಕೊಡುತ್ತದೆ.
>>> *************************
>>> ೨]ದ್ವಿತೀಯಾ ವಿಭಕ್ತಿ :--'ಅನ್ನು'
>>> ಕ್ರಿಯೆಗೆ ಕಾರಣವಾದ ವಸ್ತು(ಕ್ರಿಯೆಗೆ ತುತ್ತಾದ ವಸ್ತು ಕರ್ಮ)--"ಎಳೆನೀರು"
>>> ರೈತನು ಏನನ್ನು ಕೊಯ್ದನು ಎಂಬ ಪ್ರಶ್ನೆಗೆ  ಎಳೆನೀರು+ಅನ್ನು=ಎಳೆನೀರನ್ನು ಎಂಬ ಉತ್ತರ
>>> ಬರುತ್ತದೆ ಇದು ಕರ್ಮಪದವಾಯಿತು.
>>> ಆದ್ದರಿಂದ ಇದು ಕರ್ಮಾರ್ಥಕಾರಕ.
>>> *************************
>>> ೩]ತೃತೀಯಾ ವಿಭಕ್ತಿ :--"ಇಂದ"
>>> ರೈತನು ಯಾವ ಸಾಧನ ಬಳಸಿ ಎಳನೀರನ್ನು ಕೊಯ್ದನು?
>>> ಈ ಪ್ರಶ್ನೆಗೆ "ಕುಡಗೋಲು"(ಕಡೆಗೋಲಿನಿಂದ )ಎಂಬ ಉತ್ತರ ಬರುತ್ತದೆ. ಇದುವೇ ಸಾಧನಾರ್ಥ
>>> (ಕರಣ=ಉಪಕರಣ, ಕೆಲಸ ಮಾಡಲು ಬೇಕಾಗುವ ಸಾಧನ ಸಾಮಾಗ್ರಿ) ರೈತನು  ಕುಡಗೋಲು ಸಾಧನ ಬಳಸಿ
>>> ಕ್ರಿಯೆ ಮಾಡಿದ್ದರಿಂದ ಇದು "ಕರಣಾರ್ಥಕಾರಕ"(ಸಾಧನಾರ್ಥ)
>>> *************************೪]ಚತುರ್ಥೀ ವಿಭಕ್ತಿ :--ಗೆ ಇಗೆ  ಕೆ ಅಕ್ಕೆ.
>>> ರೈತನು ಯಾರಿಗೆ ಕೊಡುವುದಕ್ಕಾಗಿ ಎಳನೀರನ್ನು ಕೊಯ್ದನು.
>>> ಖಇದು ಸಂಪ್ರದಾನ ಅರ್ಥ ಕೊಡುತ್ತದೆ ಅಂದರೆ ಕೊಡುವಿಕೆ
>>> ಕೊಡುವ ವಸ್ತು ಯಾರನ್ನು ಸೇರಿತು?ಎಂಬ ಪ್ರಶ್ನೆ ಬಂದಾಗ "ಶರಣರುಗಳಿಗೆ "ಎಂಬ ಉತ್ತರ
>>> ಬರುತ್ತದೆ. ಅಂದರೆ ಇಲ್ಲಿ ಸಂಪ್ರದಾನ (ಕೊಡುವಿಕೆ,ಕೊಡುಗೆ, ಕಾಣಿಕೆ)ಅರ್ಥ ಬರುವುದರಿಂದ ಇದು
>>> ಸಂಪ್ರದಾನ ಕಾರಕ.
>>> *************************
>>> ೫]ಪಂಚಮೀ ವಿಭಕ್ತಿ :--"ದೆಸೆಯಿಂದ "
>>> ಎಳನೀರು ಯಾವ ಕಾರಣದಿಂದಾಗಿ ಅಪಾದಾನ (ಅಗಲುವಿಕೆ)ವಾಯಿತು)?
>>> ಎಂಬ ಪ್ರಶ್ನೆ ಬಂದಾಗ "ಆದರಾತಿಥ್ಯದೆಸೆಯಿಂದ"(ಶರಣರುಗಳಿಗೆ ಮಾಡುವ ಅತಿಥಿ ಸತ್ಕಾರ
>>> ದೆಸೆಯಿಂದ )ಎಂಬ ಉತ್ತರ ಬರುತ್ತದೆ.ಅಂದರೆ ಇಲ್ಲಿ ಎಳನೀರು ತೆಂಗಿನ ಮರದಿಂದ ಅಗಲಿತು ಎಂಬ
>>> ಅರ್ಥ ಬರುವುದರಿಂದ ಇದು "ಅಪಾದಾನಕಾರಕ".
>>> *************************
>>> ೬]ಷಷ್ಠೀ ವಿಭಕ್ತಿ :--"ಅ"
>>> ರೈತನು ಯಾರಿಗೆ ಸಂಬಂಧಿಸಿದ ತೋಟದ ತೆಂಗಿನ ಮರದಲ್ಲಿರುವ ಎಳನೀರನ್ನು ಕೊಯ್ದನು ಎಂಬ
>>> ಪ್ರಶ್ನೆ ಬಂದಾಗ , ತನ್ನ  (ತಾನು+ಅ=ತನ್ನ) ಅಂದರೆ ತನಗೆ ಸಂಬಂಧಿಸಿದ ತೋಟದ ತೆಂಗಿನ
>>> ಮರದಲ್ಲಿರುವ ಎಳನೀರನ್ನು ಕೊಯ್ದನು ಎಂಬ ಉತ್ತರ ಬರುತ್ತದೆ.ಇಲ್ಲಿ ರೈತ ಮತ್ತು ತೋಟದ ನಡುವೆ
>>> ಸಂಬಂಧವಿದೆ ಆದ್ದರಿಂದ ಇದು ಸಂಬಂಧಕಾರಕ.
>>> *************************
>>> ೭]ಸಪ್ತಮೀ ವಿಭಕ್ತಿ :--"ಅಲ್ಲಿ"
>>> ತೋಟದಲ್ಲಿ ಎಳನೀರು ಎಲ್ಲಿವೆ?
>>> ಉತ್ತರ :-ತೆಂಗಿನಮರದಲ್ಲಿವೆ.
>>> ಎಳನೀರಿಗೆ ಆಧಾರ ಯಾವುದು?
>>> ಉತ್ತರ :-ತೆಂಗಿನಮರ
>>> ಇದು ಅಧೀಕರಣ (ಆಧಾರ)
>>> ಎಳೆನೀರಿಗೆ ತೆಂಗಿನಮರ ಆಶ್ರಯವಾಗಿದೆ,ಇಲ್ಲಿ ಎಳನೀರು ಅಧೇಯ (ಆಶ್ರಯ ಪಡೆದಿರುವ
>>> ವಸ್ತು,ಹೊಂದಿಕೊಂಡ ವಸ್ತು);
>>> ತೆಂಗಿನಮರ=ಅಧೀಕರಣ (ಆಧಾರ/ಆಶ್ರಯ ಕೊಟ್ಟ ವಸ್ತು)
>>> ಅಂದರೆ ಎಳನೀರಿಗೆ ತೆಂಗಿನ ಮರವೇ ಅಧೀಕರಣ (ಆಧಾರ)
>>> ಆದ್ದರಿಂದ "ತೆಂಗಿನಮರದಲ್ಲಿ"ಅಧೀಕರಣಾರ್ಥಕಾರಕ.
>>> *************************೮]ಸಂಬೋಧನಾ ವಿಭಕ್ತಿ :--ಆ ಏ  ಇರಾ
>>> ರೈತನು ಏನೆಂದು ಸಂಬೋಧನೆ ಮಾಡಿದ?
>>> ಉತ್ತರ :-ಅಣ್ಣಗಳಿರಾ
>>> ದೂರದಲ್ಲಿದ್ದವರನ್ನಾಗಲೀ,ಸಮೀಪದಲ್ಲಿದ್ದವರನ್ನಾಗಲೀ,ಕರೆಯುವಾಗ,ಪ್ರಾರ್ಥಿಸುವಾಗ,
>>> [05/02, 10:22 p.m.] Y.M.VEERABHADRAIAH: ಬೇಡಿಕೊಳ್ಳುವಾಗ ಆ ಏ ಈ ಇರಾ ಎಂಬ
>>> ಪ್ರತ್ಯಯಗಳನ್ನು ಬಳಸುತ್ತಾರೆ.
>>> ಇಲ್ಲಿ ರೈತನು ಶರಣರುಗಳಿಗೆ ಅತ್ಯಂತ ಗೌರವದಿಂದ "ಅಣ್ಣಗಳಿರಾ "ಎಂದು
>>> ಸಂಬೋಧಿಸಿದನು(ಕರೆಯುವಿಕೆ).
>>> ಅಣ್ಣಗಳಿರಾ ಎಳನೀರನ್ನು ಕುಡಿಯಿರಿ ಎಂದು ಮರ್ಯಾದೆಯಿಂದ ಕರೆದನು ಆದ್ದರಿಂದ ಇದು
>>> ಅಭೀಮುಖೀಕರಣ/ಕರೆಯುವಿಕೆ ಕಾರಕಾರ್ಥ.
>>>  ಪ್ರಯತ್ನ:-
>>> ಇಂದ:ವೈ.ಎಂ.ವೀರಭದ್ರಯ್ಯ
>>>                        ಕನ್ನಡ ಭಾಷಾ ಶಿಕ್ಷಕರು
>>> ಸರಕಾರಿ ಪದವಿ ಪೂರ್ವ ಕಾಲೇಜು  (ಪ್ರೌ.ಶಾ.ವಿ ) ಚನ್ನಗಿರಿ, ಚನ್ನಗಿರಿ ತಾಲ್ಲೂಕು,
>>> ದಾವಣಗೆರೆ ಜಿಲ್ಲೆ.
>>>
>>> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -https://docs.google.com/forms/d/e/1FAIpQLSevqRdFngjbDtOF8Yx
>>> geXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -http://karnatakaeducation.org.in/KOER/en/index.php/Public_S
>>> oftware
>>> -----------
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to kannadastf+unsubscr...@googlegroups.com.
>>> To post to this group, send email to kannadastf@googlegroups.com.
>>> For more options, visit https://groups.google.com/d/optout.
>>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_S
>> oftware
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> For more options, visit https://groups.google.com/d/optout.
>>
>> super sir
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to