Hat's off that family Madam👏👏👏
On 23-Mar-2018 7:09 PM, "Sameera samee" <[email protected]> wrote:

> *ಮಾಧ್ಯಮಗಳಿಗೆ ಕಾಣಿಸಲಿಲ್ಲವೇ? ಶಾಹೀನಾ ಕುಟುಂಬದ ಮಾನವೀಯತೆ.*
>
> ಕನ್ನಡ ಖಾಸಗಿ (ಕಲರ್ಸ್ ಕನ್ನಡ) ವಾಹಿನಿಯೊಂದರಲ್ಲಿ  ನಾಯಕ ನಟ ಪುನಿತ ರಾಜಕುಮಾರ
> ನಡೆಸಿಕೊಡುವ " *ಫ್ಯಾಮಿಲಿ ಪವರ್"* ಶೋ ಪ್ರತಿ ಶನಿವಾರ ಮತ್ತು ಭಾನುವಾರ
> ಪ್ರಸಾರವಾಗುತ್ತಿದೆ.ಆದರೆ ಕಳೆದ ಭಾನುವಾರ ನಡೆದ ಈ ಫ್ಯಾಮಿಲಿ ಪವರ್ ಶೋ ಅತ್ಯಂತ ಅರ್ಥಪೂರ್ಣ
> ಮತ್ತು ಸಮಾಜದ ಜನತೆಗೆ ಮಾನವೀಯ ಮೌಲ್ಯಗುಣಗಳನ್ನು ಬೋಧಿಸುವಂತಿತ್ತು. ಲೋಕಮ್ಮ ಮತ್ತು
> ಶಾಹೀನಾ ಎಂಬುವವರ ಎರಡು ಕುಟುಂಬಗಳು ಈ ಶೋ ನಲ್ಲಿ ಭಾಗವಹಿಸಿದ್ದವು. ಲೋಕಮ್ಮ ನವರ ಕುಟುಂಬ ಈ
> ಕಾರ್ಯಕ್ರದಲ್ಲಿ ಗೆಲವು ಸಾಧಿಸಿ ಬಂದ ಹಣದಿಂದ ಕಣ್ಣು ಇಲ್ಲದ ತಮ್ಮ ಕುಟುಂಬದ *6 ವರ್ಷದ
> ದಿಕ್ಷಿತಾ ಹೆಣ್ಣು ಮಗುವಿಗೆ* ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂಬ ಮಹಾದಾಸೆಯಿಂದ
> ಹೊಂದಿದ್ದರು. ಆದರೆ ಪುನಿತ ರಾಜಕುಮಾರ ಕೇಳುವ ಪ್ರಶ್ನೆ ಮತ್ತು ಕೊಟ್ಟಂತ ಆಟಗಳಲ್ಲಿ ಶಾಹೀನಾ
> ಕುಟುಂಬದವರಿಗಿಂತ ಕಡಿಮೆ ಅಂಕಗಳನ್ನು ಪಡೆದು ಪರಭಾವಕೊಂಡರು. ಹತ್ತು ಲಕ್ಷದ ಆಟಕ್ಕೆ
> ಆಯ್ಕೆಯಾದ *ಶಾಹೀನಾ ಕುಟುಂಬಕ್ಕೆ ಪುನಿತ ಗೆದ್ದ ಹಣವನ್ನು ಯಾವುದಕ್ಕೆ ಉಪಯೋಗಿಸುತ್ತಿರಾ
> ಎಂದು ಕೇಳಿದಾಗ ಗೆದ್ದ ಹಣವನ್ನು ಲೋಕಮ್ಮ ನವರ ಕುಟುಂಬದ ದಿಕ್ಷಿತಾ ಮಗುವಿನ ಕಣ್ಣಿನ
> ಚಿಕಿತ್ಸೆಗೆ ನೀಡುವುದಾಗಿ ಹೇಳಿದರು*.ಆ ಕ್ಷಣವೇ ಶೋ ವೀಕ್ಷಿಸುತಿದ್ದ ನಾಡಿನ ಎಲ್ಲಾ
> ಜನರಲ್ಲಿ ಕಣ್ಣಿರು ತುಂಬಿ ಬಂದು ಭಾವುಕಾರದರು. ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತ
> ಪಡಿಸಿದರು.ಈ ಶೋ ದಲ್ಲಿ 3 ಲಕ್ಷ ಗೆಲುವು ಸಾಧಿಸಿದರು. ಪುನಿತ ರವರು 3 ಲಕ್ಷದ ಚಕ್ ಯಾರ
> ಹೆಸರಿನಲ್ಲಿ ಬರೆಸಲಿ ಎಂದು ಕೇಳಿದಾಗ ಶಾಹೀನಾ ಮತ್ತು  ಇವರ ಕುಟುಂಬ ಕಷ್ಟದಲ್ಲಿ ಇರುವ
> ಲೋಕಮ್ಮ ನವರ ಕುಟುಂಬದ ಹೆಸರಿನಲ್ಲಿ ನೀಡುವಂತೆ ಸೂಚಿಸಿದರು.ಈ ಮೂಲಕ ಹಿಂದು ಮುಸ್ಲಿಂ ಎಂಬು
> ಹೊಡೆದಾಗುವ ಇಂದಿನ ಈ ಸ್ವಾರ್ಥ ಸಮಾಜದಲ್ಲಿ ಜಾತಿ ಮತವನ್ನು ಲೆಕ್ಕಿಸದೆ ಮಾನವೀಯತೆಗೆ ಬೆಲೆ
> ನೀಡಿದ *ಶಾಹೀನಾ ಕುಟುಂಬದ ಸಾಮರಸ್ಯದ ಮೇಲು ಗುಣಕ್ಕೆ ನಾಡಿನ ಜನತೆ ಕೃತಜ್ಞಾರ್ಹರು*.
>                              ಆದರೆ ದಿನವಿಡೀ ಸಮಾಜದಲ್ಲಿ ಕೋಮು ಗಲಭೆ ಪ್ರಚೋದಿಸುವ
> ವಿಷಯಗಳ ಕುರಿತು ಅನವಶ್ಯಕವಾಗಿ ಚರ್ಚೆ ಮಾಡುವ ಕನ್ನಡ ಮಾಧ್ಯಮಗಳಿಗೆ ಮಾನವೀಯತೆ ಮೆರೆದು
> ಸಮಾಜದ ಸಾಮರಸ್ಯ ಕೈಗನ್ನಡಿಯಾದ ಶಾಹೀನಾ ಕುಟುಂಬದ ವಿಷಯವಾಗಿ ಸಮಾಜಕ್ಕೆ ಒಂದು ಭಾವೈಕ್ಯತೆ
> ಬೆಸೆಯುವ ವಿಚಾರವಾಗಿ ಯಾವ ಒಂದು ಕನ್ನಡ ಸುದ್ದಿ ಮಾಧ್ಯಮಗಳು ಚರ್ಚೆ ಮಾಡದೇ ಇರುವುದು
> ವಿಷಾದಕರ ಸಂಗತಿ..
>
> *ಇಷ್ಟ ಆದರೆ ಶೇರ ಮಾಡಿ*
>
> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to