ಭಕ್ತಿ ಪದದ ವಿರುದ್ಧ ಪದ ಯಾವುದು

On Tue, 28 Aug 2018, 10:45 pm Naseer pasha, <naseerpasha0...@gmail.com>
wrote:

> naseerpasha0...@gmail.com
>
> On Aug 17, 2018 9:00 AM, "Krishna Devadiga" <krishnads2...@gmail.com>
> wrote:
> >
> > ಲಾವಣಿ ಶೈಲಿಯ ಪರಿಸರ ಗೀತೆ...
> >
> > ಕೇಳಿರಿ ಕೇಳಿರಿ ಊರಿನ ಜನರೇ
> > ಸಾರುವ ನಮ್ಮೀ ಲಾವಣಿಯ,
> > ನಾಡಿನ ಜನತೆಗೆ ಹಿತವನು ಹೇಳುವ
> >  ನಮ್ಮೀ ಸುಂದರ ಸವಿನುಡಿಯ||
> >
> > ಕಾಡನು ಬೆಳೆಸಿ,ನಾಡನು ಉಳಿಸಿ
> >  ನಲಿಯುತ ಬದುಕಿರಿ ನೀವಣ್ಣ,
> > ಮರ ಗಿಡ ಕಡಿದರೆ ಬಾಳೆ ಗೋಳು
> > ಅರಿತು ಬದುಕಿರಿ ನೀವಣ್ಣ||
> >
> >  ಕೈಗಾರಿಕೆಗಳ ಮಲಿನ ತ್ಯಾಜ್ಯವು
> >  ನದಿಗೆ ಸೇರಿದೆ ನೋಡಣ್ಣ,
> >  ಅದೇ ನೀರನು ಸೇವಿಸೆ
> >  ದೇಹವು ರೋಗದ ಗೂಡು ಕೇಳಣ್ಣ||
> >
> >  ಕಾರ್ಖಾನೆಗಳ ಹೊಗೆ ಕೊಳವೆಯು ತಾ
> > ಉಗುಳಿದೆ ವಿಷವ ನೋಡಣ್ಣ,
> > ವಾಯುಮಾಲಿನ್ಯದಿ ಗಾಳಿಯೇ ವಿಷವು
> >  ಬದುಕೇ ದುರ್ಭರ ತಿಳಿಯಣ್ಣ||
> >
> > ಪಟಾಕಿ,ಬಾಂಬು,ವಾಹನ ಸದ್ದು
> > ಶಬ್ದ ಮಾಲಿನ್ಯ ಕೇಳಣ್ಣ,
> >  ಶಾಂತಿಯು ನಾಶ,ನೆಮ್ಮದಿ ಹಾಳು
> > ಕಿವಿಯೇ ಕೇಳದು ನೋಡಣ್ಣ ||
> >
> > ಅಶುದ್ಧ ಗಾಳಿಯು, ಕಲ್ಮಶ ನೀರು
> >  ಬಿಸಿ ಬಿಸಿ ಬಿಸಿಲು ಈಗಣ್ಣ,
> > ಪರಿಸರ ನಾಶವೇ ಇದಕೆ ಕಾರಣ
> > ಎಚ್ಚರಾಗಿರಿ ನೀವಣ್ಣ ||
> >
> > ಭೂಮಿ ತಾಯಿಯ ಗರ್ಭವ ಸೀಳುತ
> >  ಅದಿರನು ತೆಗೆದಿರಿ ನೀವಣ್ಣ,
> >  ಗಣಿ ಮಾಲೀಕರ ಸ್ವಾರ್ಥ ದಾಹಕೆ
> > ನೆಲವೇ ಬರಿದು ಕೇಳಣ್ಣ||
> >
> > ಖಾಲಿ ಜಾಗದಿ ಗಿಡವನು ನೆಟ್ಟು
> > ಪೋಷಿಸಿ ಬೆಳೆಸಿರಿ ನೀವಣ್ಣ,
> > ನೆಲ ಜಲ ವಾಯು ಮಾಲಿನ್ಯ ತಡೆಯುತ
> > ಬದುಕಿ ಬಾಳಿರಿ ನೀವಣ್ಣ||
> >
> > ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ
> > ಅರಿತರೆ ಬಾಳು ಸೊಗಸಣ್ಣ ,
> > ನೆಲ ಜಲ ಅರಣ್ಯ ರಕ್ಷಿಸಿ ಉಳಿಸೆ
> > ಬದುಕೇ ಹಸಿರು ಕೇಳಣ್ಣ||
> >
> > (ಕೃಷ್ಣ ಡಿ.ಎಸ್.ಶಂಕರನಾರಾಯಣ)
> >
> > --
> > -----------
> > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> > -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> > -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> > http://karnatakaeducation.org.in/KOER/en/index.php/Portal:ICT_Literacy
> > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> > -----------
> > ---
> > You received this message because you are subscribed to the Google
> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> > To unsubscribe from this group and stop receiving emails from it, send
> an email to kannadastf+unsubscr...@googlegroups.com.
> > To post to this group, send email to kannadastf@googlegroups.com.
> > For more options, visit https://groups.google.com/d/optout.
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to