ಅಭಿನಂದನೆಗಳು ಸರ್ On Wed, 24 Oct 2018, 4:10 pm RAJU AVALEKAR, <rajuavale...@gmail.com> wrote:
> ಮಹೇಶ್ ಅವರ ಕ್ರಿಯಾಶೀಲತೆ ಸಂದ ಗೌರವ.. ನಿಜವಾದ ಸಂಪನ್ಮೂಲಗಳ ಕಣಜ.. ಹೃತ್ಪೂರ್ವಕ > ಅಭಿನಂದನೆಗಳು. ಸರ್.. > > On Wed, 24 Oct 2018, 4:02 p.m. Sivanna 123, <sivannamaster...@gmail.com> > wrote: > >> KannadaShikshaka samudayakke Dari Dipave lotion namanagalu >> >> >> On Tue, Oct 23, 2018, 11:21 PM Mahendrakumar C <bannurmahen...@gmail.com> >> wrote: >> >>> ಕನ್ನಡ ದೀವಿಗೆಯ ಬೆಳಕನು ಕಂಡುಂಡ ಹಲವು ಲಕ್ಷ ಕನ್ನಡಿಗರಲ್ಲಿ ನಾನೂ ಒಬ್ಬ... >>> ಮಹೇಶ್ ಸರ್ ನಿಮ್ಮ ಶ್ರಮ-ಪರಿಶ್ರಮ ನಿಮ್ಮೊಬ್ಬರಿಗೆ ಮಾತ್ರ ಗೊತ್ತು. ನಾನು ನಿಮ್ಮ >>> ಶ್ರಮದ ಫಲವನು ತಿಳಿದ ಮಟ್ಟಿಗೆ ಬಳಸಿಕೊಂಡು ಖುಷಿ ಪಟ್ಟವನು. >>> ಒಟ್ಟಾರೆ ತಮ್ಮ ಶ್ರಮ ಸಾರ್ಥಕಮಯ, >>> ನಮಗೆ ಆನಂದಮಯ, ನೀವು ಗೆದ್ದಿರುವಿರಿ ಕನ್ನಡಿಗರ ಹೃದಯ.... ನಿಮಗೆ ನನ್ನ ಅನಂತಾನಂತ >>> ಧನ್ಯವಾದಗಳು ಗುರುಗಳೇ.... >>> >>> ನಿಮ್ಮ ಕನ್ನಡ ಸೇವೆಯ ಕೈಂಕರ್ಯ ಜಗ್ಗದೆ-ಕುಗ್ಗದೆ ಎಂದೆಂದಿಗೂ ಹಿಗ್ಗುತಲಿರಲಿ... ಆ >>> ಹಿಗ್ಗು ನಮಗೂ ಹಿಗ್ಗನು ತರುವುದು ಗುರುಗಳೇ.. >>> >>> ತಮ್ಮ ಕನ್ನಡ ದೀವಿಗೆಯ ಪುಟವಿಕ್ಷಣೆ ಲಕ್ಷಗಳ ಲೆಕ್ಕದಲಿ ದಾಟಿರುವ ಈ ಸುಸಮಯದಲ್ಲಿ >>> ನಿಮಗೆ ನಾನು ಹಾಗೂ ನನ್ನಂತವರ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುವೆ >>> ಗುರುಗಳೇ..... >>> >>> ತಾಯಿ ಭುವನೇಶ್ವರಿ ತಮಗೆ ಇನ್ನೂ ಹೆಚ್ಚು ಸ್ಪೂರ್ತಿ, ಶಕ್ತಿ-ಸಾಮರ್ಥ್ಯಗಳನು ನೀಡಲಿ >>> ಗುರುಗಳೇ.... >>> >>> On Tue, 23 Oct 2018, 10:11 pm tatappa k, <tatappa...@gmail.com> wrote: >>> >>>> ಅನನ್ಯ,ಅನಂತ, ಅಮೋಘ ಸೇವೆಗೆ >>>> ಅಭಿನಂದನೆಗಳು ಸರ್ >>>> >>>> On Oct 23, 2018 10:09 PM, "Sameera samee" <mehak.sa...@gmail.com> >>>> wrote: >>>> >>>>> ಅಭಿನಂದನೆಗಳು ಸರ್ >>>>> >>>>> ಸಮೀರ ( ಕನ್ನಡ ಭಾಷಾ ಶಿಕ್ಷಕಿ >>>>> >>>>> On Mon, Oct 31, 2016, 7:49 PM ಬಸವರಾಜ ಟಿ ಎಂ ಕನ್ನಡ ಭಾಷಾ ಶಿಕ್ಷಕರು ಸರ್ಕಾರಿ >>>>> ಪ್ರೌಢಶಾಲೆ ರೂಪನಗುಡಿ ಬಳ್ಳಾರಿ ಪೂರ್ವ ವಲಯ <basava.ve...@gmail.com> wrote: >>>>> >>>>>> ಊರಿಂಗೆ ದಾರಿಯನು ಆರು ತೋರಿದಿರೇನು >>>>>> ಜ್ಞ್ಾನ ಪಡೆಯುವುದು ನಮ್ಮ ಹುದ್ದೆಯ ಲಕ್ಷಣ >>>>>> ಸರ್ವಜ್ಞನೆಂಬುವವನು ಗರ್ವದಿಂದಾದವನೆ ಸರ್ವರೊಳಗೊಂದು ನುಡಿಕಲಿತು >>>>>> ವಿದ್ಯೆಯ ಪರ್ವತವೇ ಆದವನು >>>>>> ಬಸವರಾಜ ನಾಯ್ಕರವರೆ ನೀವು ಕೂಡ ಈ ಎಲ್ಲ ಗುಂಪುಗಳ ಸಂಪನ್ಮೂಲಗಳನ್ನು >>>>>> ಉಪಯೋಗಿಸಿಕೊಂಡಿದ್ದೀರಿ ಎನ್ನುವುದನ್ನು ಮರೆಯಬೇಡಿ ,ಜಾಹಿರಾತು ಎಂಬ ಶಬ್ದ ಬಳಸಿರುವುದು >>>>>> ಸರಿಯಲ್ಲ .ವಯಕ್ತಿಕ ಬ್ಲಾಗಗಳಿರುವುದು ಪ್ರತಿಭೆಯನ್ನು ಅನಾವರನಗೊಳಿಸಲು ಎಂಬುದನ್ನು >>>>>> ತಿಳಿಯಿರಿ. >>>>>> STF ಗ್ರೂಪ್ ಗೆ ನಿಮ್ಮ ಕಾಣಿಕೆ ಏನಿದೆ ?? >>>>>> >>>>>> ಯಾವುದನ್ನೆ ಆಗಲಿ ಅರಿತು ಮಾತನಾಡುವುದು ಒಳಿತು >>>>>> >>>>>> ಬಸವರಾಜ. ಟಿ.ಎಂ. >>>>>> ಕನ್ನಡ ಭಾಷಾ ಶಿಕ್ಷಕರು >>>>>> ಸರ್ಕಾರಿ ಪ್ರೌಢಶಾಲೆ,ರೂಪನಗುಡಿ ಬಳ್ಳಾರಿ ಪೂರ್ವ ವಲಯ >>>>>> 29 ಅಕ್ಟೋ. 2016 07:11 PM ರಂದು, Mahesh S <mahesh.s...@gmail.com> ಅವರು >>>>>> ಬರೆದರು: >>>>>> >>>>>> ಮಿತ್ರ ಬಸವರಾಜನಾಯ್ಕರೇ, >>>>>> ತಾವು ಬ್ಲಾಗ್ ಗಳ ಜಾಹಿರಾತಿಗಾಗಿ KOER ಬಳಸುತ್ತಾರೆ ಎಂದು ಆಕ್ಷೇಪಿಸಿದ್ದೀರಿ. >>>>>> ಖಂಡಿತವಾಗಿ ನಾನು ಪ್ರಚಾರಕ್ಕಾಗಿ KOER ಬಳಸುತ್ತಿಲ್ಲ. KOER ಶಿಕ್ಷಕರ ಒಂದು ಪವಿತ್ರವಾದ >>>>>> ಸಂವಹನ ಮಾಧ್ಯಮ. ಅದರ ಬಗ್ಗೆ ಆ ರೀತಿ ಕಲ್ಪನೆ ಕೂಡ ಮಾಡಬಾರದು. >>>>>> ಅಷ್ಟಕ್ಕೂ ನಾನು ಜಾಹಿರಾತು ಮಾಡಲು ಹಣಗಳಿಸುವ ಸಂಸ್ಥೆ ನಡೆಸುತ್ತಿಲ್ಲ, ಮುಂದಿನ >>>>>> ಚುನಾವಣೆಯಲ್ಲಿ ನಿಲ್ಲುವ ಯೋಚನೆಯಂತೂ ಇಲ್ಲ, ಯಾವುದೋ ಒಣ ಜಂಭ ಕೊಚ್ಚಿಕೊಂಡು ಮೆರೆಯುವ >>>>>> ಕೆಟ್ಟ ಮನಸ್ಸೂ ಇಲ್ಲ, ನನ್ನ ಸೇವೆ ನನಗೆ ತೃಪ್ತಿ ತಂದಿದೆ. ಇದು ನಿಸ್ವಾರ್ಥತೆಯಿಂದ >>>>>> ಕನ್ನಡಾಂಬೆಗೆ ಮಾಡುತ್ತಿರುವ ಅಳಿಲು ಸೇವೆ ಎಂದೇ ಭಾವಿಸಿದ್ದೇನೆ. KOER ಒಂದು ಸಾಗರವಾದರೆ >>>>>> ಕನ್ನಡದೀವಿಗೆ ಒಂದು ಹನಿಮಾತ್ರ. KOER ನಲ್ಲಿರುವ ಬಹುತೇಕ ಶಿಕ್ಷಕರಿಗೆ ಕನ್ನಡ ದೀವಿಗೆ >>>>>> ಪರಿಚಯ ಇದೆ ಎಂಬ ಕಾರಣಕ್ಕೆ ಅಭಿನಂದನೆ ಸಲ್ಲಿಸಿದೆನು. >>>>>> ಐದು ಲಕ್ಷ ಪುಟವೀಕ್ಷಣೆ ಗೆ ಅಭಿನಂದನೆ ಸಲ್ಲಿಸಿದ್ದು ಜಂಭಕ್ಕಲ್ಲ. ನಾನು >>>>>> ಬೆಳೆದಿದ್ದೇನೆ ಎಂದು ಕೊಚ್ಚಿಕೊಳ್ಳುವುದಕ್ಕಲ್ಲ. ಖಂಡಿತವಾಗಿ ನಾನು ಬೆಳೆದಿಲ್ಲ. ಕನ್ನಡ >>>>>> ಶಿಕ್ಷಕರು ತಂತ್ರಜ್ಞಾನದಲ್ಲಿ ಬೆಳೆದಿದ್ದಾರೆ. ಅಂತಹ ಕನ್ನಡ ಶಿಕ್ಷಕರು ಕನ್ನಡದ >>>>>> ಏಳ್ಗೆಗಾಗಿ >>>>>> ತೋರುತ್ತಿರುವ ಶ್ರದ್ಧೆಗೆ ನಾನು ಸಲ್ಲಿಸಿದ ವಿನಮ್ರ ಅಭಿನಂದನೆ ಎಂದು ಧನಾತ್ಮಕವಾಗಿ >>>>>> ಯೋಚಿಸಿ. >>>>>> ಅದೂ ಅಲ್ಲದೆ ಕನ್ನಡ ದೀವಿಗೆಯಂತೆಯೇ ಹಲವಾರು ಶಿಕ್ಷಕರು ಬ್ಲಾಗ್ ಮಾಡಿ ತಮ್ಮ >>>>>> ಸಂಪನ್ಮೂಲಗಳನ್ನು ಕೊಯರ್ ಮೂಲಕ ಹಂಚಿಕೊಳ್ಳುತ್ತಿರುವುದನ್ನು ತಾವು ಗಮನಿಸಬೇಕು. ನೀವು ಈ >>>>>> ರೀತಿ ಋಣಾತ್ಮಕವಾಗಿ ಚಿಂತಿಸಿದ್ದು ನನಗೆ ಸರಿಯಲ್ಲ. ತಾವು ಗಮನಿಸಿರಬಹುದು ನಾನು >>>>>> ಕನ್ನಡ ದೀವಿಗೆಯಲ್ಲಿ KOER ಗಾಗೆ ಪುಟವೊಂದನ್ನು ಮೀಸಲಿಟ್ಟು ಆ ಪುಟದ ಮೂಲಕ KOER >>>>>> ಪುಟಕ್ಕೆ ಸಂಪರ್ಕ ಕಲ್ಪಿಸಿದ್ದೇನೆ ಹಾಗು STF ಗೆ ಸೇರಲು ಅರ್ಜಿಯೊಂದನ್ನು ಸೃಜಿಸಿದ್ದು >>>>>> ಅದರಲ್ಲಿ ಮಾಹಿತಿ ಒದಗಿಸಿದವರನ್ನು STF ಗೆ ಸೇರಿಸುವ ಸಣ್ಣದೊಂದು ಸೇವೆ >>>>>> ಸಲ್ಲಿಸುತ್ತಿದ್ದೇನೆ. >>>>>> ನನ್ನದೊಂದು ಕಾಲು ದಾರಿಯಾದರೆ KOER ಹೆದ್ದಾರಿ ಎಂಬುದನ್ನು ನಾನು ಮರೆಯುವುದಿಲ್ಲ >>>>>> ನನ >>>>>> >>>>>> -- >>>>>> *For doubts on Ubuntu and other public software, visit >>>>>> http://karnatakaeducation.org.in/KOER/en/index.php/Frequently_Asked_Questions >>>>>> >>>>>> **Are you using pirated software? Use Sarvajanika Tantramsha, see >>>>>> http://karnatakaeducation.org.in/KOER/en/index.php/Public_Software >>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>> ***If a teacher wants to join STF-read >>>>>> http://karnatakaeducation.org.in/KOER/en/index.php/Become_a_STF_groups_member >>>>>> --- >>>>>> You received this message because you are subscribed to the Google >>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>>>> To unsubscribe from this group and stop receiving emails from it, >>>>>> send an email to kannadastf+unsubscr...@googlegroups.com. >>>>>> To post to this group, send email to kannadastf@googlegroups.com. >>>>>> Visit this group at https://groups.google.com/group/kannadastf. >>>>>> To view this discussion on the web, visit >>>>>> https://groups.google.com/d/msgid/kannadastf/gn68pstyjk6dsnq6usjlf4ng.1477923045673%40email.android.com >>>>>> <https://groups.google.com/d/msgid/kannadastf/gn68pstyjk6dsnq6usjlf4ng.1477923045673%40email.android.com?utm_medium=email&utm_source=footer> >>>>>> . >>>>>> For more options, visit https://groups.google.com/d/optout. >>>>>> >>>>> -- >>>>> ----------- >>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>>> - >>>>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>>> - >>>>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ >>>>> ಭೇಟಿ ನೀಡಿ - >>>>> http://karnatakaeducation.org.in/KOER/en/index.php/Portal:ICT_Literacy >>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>>>> ತಿಳಿಯಲು - >>>>> http://karnatakaeducation.org.in/KOER/en/index.php/Public_Software >>>>> ----------- >>>>> --- >>>>> You received this message because you are subscribed to the Google >>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>>> To unsubscribe from this group and stop receiving emails from it, send >>>>> an email to kannadastf+unsubscr...@googlegroups.com. >>>>> To post to this group, send email to kannadastf@googlegroups.com. >>>>> For more options, visit https://groups.google.com/d/optout. >>>>> >>>> -- >>>> ----------- >>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>> - >>>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>> - >>>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>>> ನೀಡಿ - >>>> http://karnatakaeducation.org.in/KOER/en/index.php/Portal:ICT_Literacy >>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>>> ತಿಳಿಯಲು - >>>> http://karnatakaeducation.org.in/KOER/en/index.php/Public_Software >>>> ----------- >>>> --- >>>> You received this message because you are subscribed to the Google >>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>> To unsubscribe from this group and stop receiving emails from it, send >>>> an email to kannadastf+unsubscr...@googlegroups.com. >>>> To post to this group, send email to kannadastf@googlegroups.com. >>>> For more options, visit https://groups.google.com/d/optout. >>>> >>> -- >>> ----------- >>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>> - >>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>> - >>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>> ನೀಡಿ - >>> http://karnatakaeducation.org.in/KOER/en/index.php/Portal:ICT_Literacy >>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>> ತಿಳಿಯಲು - >>> http://karnatakaeducation.org.in/KOER/en/index.php/Public_Software >>> ----------- >>> --- >>> You received this message because you are subscribed to the Google >>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>> To unsubscribe from this group and stop receiving emails from it, send >>> an email to kannadastf+unsubscr...@googlegroups.com. >>> To post to this group, send email to kannadastf@googlegroups.com. >>> For more options, visit https://groups.google.com/d/optout. >>> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> - >> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> - >> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು - >> http://karnatakaeducation.org.in/KOER/en/index.php/Public_Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to kannadastf+unsubscr...@googlegroups.com. >> To post to this group, send email to kannadastf@googlegroups.com. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.