ನಾಲ್ವಡಿ ಪದವನ್ನು ನಾಲ್ಕು+ಮಡಿ=ನಾಲ್ವಡಿ ಇಲ್ಲಿ ಸಂಧಿಕಾರ್ಯವನ್ನು ಮಾಡಿ ಇದನ್ನು ಸಂಧಿ 
ಪದವೆಂದು ನೋಡುವುದಕ್ಕಿಂತ ಸಮಾಸಕಾರ್ಯವನ್ನು ಮಾಡಿ ಸಮಾಸ ಪದವಾಗಿ ನೋಡುವುದೇ 
ಸೂಕ್ತವೆನಿಸುತ್ತದೆ..... ನಾಲ್ಕು ಎಂಬುದು ಸಂಖ್ಯಾವಾಚಕ ಮತ್ತು ಮಡಿ ಎಂಬುದು ನಾಮಪದ ಹಾಗಾಗಿ 
ಇದನ್ನು ದ್ವಿಗು ಸಮಾಸವಾಗಿ ನೋಡುವುದೇ ಸೂಕ್ತ ಎನಿಸುತ್ತದೆ.ಏಕೆಂದರೆ ನಾಲ್ವಡಿ ಪದವನ್ನು 
ನಾಲ್ಕು+ಅಡಿ=ನಾಲ್ವಡಿ ಎಂದು ಪದ ಬಿಡಿಸುವುದು ಸರಿಯಲ್ಲ ಅರ್ಥ ತಪ್ಪಾಗುತ್ತದೆ.ಇನ್ನು ನಾಲ್ವಡಿ 
ಪದವನ್ನು ನಾಲ್ಕು+ಮಡಿ=ನಾಲ್ವಡಿ ಎಂದು ಬಿಡಿಸಿ ಆದೇಶಸಂಧಿ ಮಾಡುವುದೂ ಸಹ ಸರಿಯಲ್ಲ ಹಾಗೆ 
ಮಾಡಿದರೆ ಅದು ಆದೇಶ ಸಂಧಿ ಆಗುವುದೂ ಇಲ್ಲ. ಏಕೆಂದರೆ ಆದೇಶ ಸಂಧಿಯಲ್ಲಿ ಒಂದು ಅಕ್ಷರದ ಬದಲಿಗೆ 
ಇನ್ನೊಂದು ಅಕ್ಷರ ಬರುವ ನಿಯಮವಿದೆ ಆದರೆ ಅಕ್ಷರ ಲೋಪವಾಗುವ ನಿಯಮವಿಲ್ಲ. ಇಲ್ಲಿ ಗಮನಿಸಿ 
ನಾಲ್ಕು+ಮಡಿ ಎಂಬಲ್ಲಿ ಪೂರ್ವ ಪದದ ಕೊನೆಯಲ್ಲಿ ಕ್+ಉ=ಕು ಇದೆ ಆದರೆ ನಾಲ್ವಡಿ ಎನ್ನುವಲ್ಲಿ 'ಕ' 
ವ್ಯಂಜನ ಲೋಪವಾಗಿದೆ. ಹೀಗೆ ಒಂದು ವ್ಯಂಜನ ಲೋಪವಾಗುವ ಹಾಗೂ ಒಂದು ವ್ಯಂಜನದ ಬದಲಿಗೆ ಇನ್ನೊಂದು 
ವ್ಯಂಜನ ಬರುವ ಎರಡೆರಡು ಕಾರ್ಯಗಳು ಆದೇಶ ಸಂಧಿಯ ನಿಯಮದಲ್ಲಿ ಇಲ್ಲ ಹಾಗಾಗಿ ನಾಲ್ವಡಿ ಎಂಬ 
ಪದವನ್ನು ಸಂಧಿ ಪದವೆಂದು ನೋಡದೆ ಸಮಾಸ ಪದವಾಗಿ ನೋಡುವುದು ಸರಿ ಎಂಬುದು ನನ್ನ ಅಭಿಪ್ರಾಯ. ಈ 
ನನ್ನ ಅಭಿಪ್ರಾಯ ಕುರಿತು ನಿಮ್ಮ ಪ್ರತಿಕ್ರಿಯೆ ತಿಳಿಸಿ.ಧನ್ಯವಾದಗಳು......

Sent from my Samsung Galaxy smartphone.
-------- Original message --------From: DEVAPPA devu <devu1...@gmail.com> Date: 
08/09/2019  4:39 p.m.  (GMT+05:30) To: kannadastf@googlegroups.com Subject: Re: 
[Kannada STF-30240] 2019 - 8 - 9-10 ನೆಯ ತರಗತಿಗಳ ಮೊದಲನೆಯ ಸಂಕಲನಾತ್ಮಕ ಪರೀಕ್ಷೆಯ 
ಮಾದರಿ ನೀಲನಕ್ಷೆ ಮತ್ತು ಪ್ರಶ್ನೆ ಪತ್ರಿಕೆ. 
ಇವುಗಳಲ್ಲಿ ಯಾವುದು ಸರಿ ?ನಾಲ್ಕು+ ಅಡಿ = ನಾಲ್ವಡಿ - ಆಗಮ ಸಂಧಿನಾಲ್ಕು + ಮಡಿ = ನಾಲ್ವಡಿ - 
ಆದೇಶ ಸಂಧಿ

On Sat 7 Sep, 2019, 6:55 PM pushpaknishanth, <pushpaknisha...@gmail.com> wrote:
thank you sir

Sent from my Samsung Galaxy smartphone.
-------- Original message --------From: Raveesh kumar b <rave...@gmail.com> 
Date: 9/5/19  01:05  (GMT+05:30) To: "Raveesh Kumar B." <rave...@gmail.com>, 
KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ <kannadastf@googlegroups.com>, 
ks...@googlegroups.com, kbmudenuru basu <kbmuden...@gmail.com>, nagaraja 
kotekar <nagarajakote...@gmail.com>, MALLIKARJUN MUKARTIHAL 
<neharsh...@gmail.com>, EARAPPA M <veeresha...@gmail.com>, A M Guru Swamy 
<amguruswamy...@gmail.com>, chikkegowda Madagondahalli <chikki1...@gmail.com>, 
Rajashree Laxani <omshreer...@gmail.com>, babutcha...@gmail.com, 
devarajuks1...@gmail.com Subject: [Kannada STF-30221] 2019 - 8 - 9-10 ನೆಯ 
ತರಗತಿಗಳ ಮೊದಲನೆಯ ಸಂಕಲನಾತ್ಮಕ ಪರೀಕ್ಷೆಯ ಮಾದರಿ ನೀಲನಕ್ಷೆ ಮತ್ತು ಪ್ರಶ್ನೆ ಪತ್ರಿಕೆ. 
ಕನ್ನಡ ನಾಡಿನ ಗುರು ವೃಂದದವರೆಲ್ಲರಿಗೂ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಹಾರ್ದಿಕ ಶುಭಾಶಯಗಳು.

ನಾನು 8 / 9/ 10 ನೆಯ ತರಗತಿಗಳ ಮೊದಲನೆಯ ಸಂಕಲನಾತ್ಮಕ ಪರೀಕ್ಷೆ ಮಾದರಿ ನೀಲನಕ್ಷೆ
ಮತ್ತು ಪ್ರಶ್ನೆ ಪತ್ರಿಕೆಯನ್ನು ಸಿದ್ಧಗೊಳಿಸಿ, ತಮಗೆ ಸಮರ್ಪಿಸುತ್ತಿದ್ದೇನೆ.

ಇದರಲ್ಲಿ ಏನಾದರೂ ತಪ್ಪುಗಳಿದ್ದರೆ ದಯವಿಟ್ಟು ತಿಳಿಸಿ. ಇದನ್ನು ಇನ್ನೂ ಉತ್ತಮಪಡಿಸಲು
ಸಲಹೆ, ಸೂಚನೆ, ಮಾರ್ಗದರ್ಶನ ನೀಡುವಂತೆ ಹೃತ್ಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತೇನೆ.

-- 
ರವೀಶ್ ಕುಮಾರ್  ಬಿ.
ಕನ್ನಡ  ಭಾಷಾ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ
ಕೇರ್ಗಳ್ಳಿ - ೫೭೦ ೦೨೬
ಮೈಸೂರು ತಾಲೂಕು ಮತ್ತು ಜಿಲ್ಲೆ
ಸಂಚಾರಿ ವಾಣಿ ಸಂಖ್ಯೆ ೯೪೪೮೯ ೫೮೪೯೮

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To view this discussion on the web, visit 
https://groups.google.com/d/msgid/kannadastf/CADXX00rX19W8JLSHfxpgQMrjVNnPBuO3Cqtyx%3DXeD1RAVYfcUA%40mail.gmail.com.

-- 

-----------

1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.

-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform

2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.

-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ

3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -

http://karnatakaeducation.org.in/KOER/en/index.php/Portal:ICT_Literacy

4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software

-----------

--- 

You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.

To unsubscribe from this group and stop receiving emails from it, send an email 
to kannadastf+unsubscr...@googlegroups.com.

To view this discussion on the web, visit 
https://groups.google.com/d/msgid/kannadastf/5d73afb4.1c69fb81.ec61.f2a1%40mx.google.com.

https://groups.google.com/d/msgid/kannadastf/CALb2FO%2BfRFHbGSf5Xj7VXpo9-rw7mJ00CvQWfnBpHGyGsg5B6w%40mail.gmail.com.

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To view this discussion on the web, visit 
https://groups.google.com/d/msgid/kannadastf/d2lu9bwab9ae2xmfd137yrgs.1568046007211%40email.android.com.

Reply via email to