ಗೆಳೆಯರೇ,

ಫೆಬ್ರವರಿ ತಿಂಗಳ 'ಅನಂತದೆಡೆಗೆ...' ಗಣಿತ ಪತ್ರಿಕೆಯು ವಿದ್ಯಾರ್ಥಿ ವಿಶೇಷಾಂಕವಾಗಿದ್ದು
ಪ್ರತಿ ಪುಟವೂ ನವನವೀನತೆಯಿಂದ ಕಂಗೊಳಿಸಲಿದೆ.

SSLC ಪರೀಕ್ಷೆ ಹತ್ತಿರವಾಗುತ್ತಿರುವುದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ
ಅನುಕೂಲವಾಗಲೆಂದು ಬಹಳ ಆಸ್ಥೆಯಿಂದ ರೂಪಿಸಿದ್ದೇವೆ.

ಫೆಬ್ರವರಿ 10ರೊಳಗೆ ನಿಮ್ಮ ಕೈ ಸೇರಲಿದೆ.

  ಫೆಬ್ರವರಿ  ಸಂಚಿಕೆಯ ವಿಶೇಷಗಳು.

1. ಪ್ರತಿ ಪುಟದಲ್ಲಿ ಗಣಿತ ಮಾಹಿತಿ ತುಂಬಿದೆ.

2. ಗಣಿತ ಬಂಧ ಸ್ಪರ್ಧೆ: ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನಗಳು (ಇದಕ್ಕೆ ವಿದ್ಯಾರ್ಥಿಗಳು
ಪತ್ರಿಕೆಯಲ್ಲಿರುವ ಗಣಿತಬಂಧ ಪುಟವನ್ನು ಕತ್ತರಿಸಿ ಫೆಬ್ರವರಿ 27ರ ಒಳಗೆ ಕಳುಹಿಸಬೇಕು)

3. ಗಣಿತ ಮಾದರಿ ತಯಾರಿಕೆ : ಚಿತ್ರ ಸಹಿತ ವಿವರಣೆ

4. ಪ್ರಗತಿಯೆಡೆಗೆ: ಯಾಕೂಬ್ ರಿಂದ

5. ವರ್ಣರಂಜಿತ ರಕ್ಷಾಪುಟ

6. ವೇದ ಗಣಿತ

7. ವಿಶೇಷ ಲೇಖನ

ಹಾಗೂ

ಗಣಿತ ಶಿಕ್ಷಕರೇ ರೂಪಿಸಿದ ಕನ್ನಡದ ಏಕೈಕ ಪತ್ರಿಕೆ  ಬಹು ಮುಖ್ಯವಾದದ್ದು.

ಈ ಪತ್ರಿಕೆಗೆ ನಿಮ್ಮ ಪಾಲ್ಗೊಳ್ಳವಿಕೆಯು ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸುತ್ತದೆ.

ಶಿಕ್ಷಕರಿಗೆ ಹಾಗೂ ಶಾಲೆಗಳಿಗೆ 12 ತಿಂಗಳಿಗೆ (ಒಂದು ವರ್ಷಕ್ಕೆ) ಚಂದಾ ಹಣ ಕೇವಲ ರೂ.200
ಮಾತ್ರ

ವಿದ್ಯಾರ್ಥಿಗಳಿಗೆ ಒಂದು ಪ್ರತಿಗೆ ರೂ.12 ರಂತೆ ಬೇಡಿಕೆಪಟ್ಟಿ ಸಲ್ಲಿಸಿ ಪತ್ರಿಕೆಯನ್ನು
ಪಡೆಯಬಹುದು.

ಬ್ಯಾಂಕ್ ವಿವರ
SRINIVASA C D,
SBM A/C 64124672240
KONANUR Branch
IFSC : SBMY0040053

ಎಂ.ಓ. ಮಾಡಲು ವಿಳಾಸ
Srinivasa D Shetty
assistant teacher
BSSGJC High School
konanur
arakalgud taluk, Hassan district 573130

Call to 8951261033 And confirm about credited amount and address.

ಶ್ರೀನಿವಾಸ ಡಿ. ಶೆಟ್ಟಿ
ಗಣಿತ ಶಿಕ್ಷಕರು
ಬಿ.ಎಸ್.ಎಸ್.ಸರ್ಕಾರಿ ಪದವಿಪೂರ್ವ ಕಾಲೇಜು
ಪ್ರೌಢಶಾಲಾ ವಿಭಾಗ
ಕೊಣನೂರು
ಅರಕಲಗೂಡು ತಾಲ್ಲೂಕು
ಹಾಸನ ಜಿಲ್ಲೆ 573 130
ದೂ: 8951261033
9740053988
ಇ-ಮೇಲ್: sridshe...@gmail.com

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to