ನಮ್ಮಲ್ಲಿ below avg ಮಕ್ಕಳು above avg ಮಕ್ಕಳಿಗಿಂತ ಜೀವನಕೌಶಲ್ಯ, ವ್ಯವಹಾರಜ್ಞಾನ
ವಿಷಯದಲ್ಲಿ ಚೆನ್ನಾಗಿದ್ದಾರೆ. ಅವರ ಸಮಸ್ಯೆ ಪರೀಕ್ಷೆ ಬರೆಯುವುದು. ಆ ಸಮಸ್ಯೆ
ಹೋಗಲಾಡಿಸಬೇಕು ಅಂದ್ರೆ target 40 ಬೇಕು. ಡಿಸೆಂಬರ್ ವರೆಗೆ ಎಲ್ಲರನ್ನೂ ಒಂದೇ ತರಹ
ಕಲಿಕೆಗೆ ಒಳಪಡಿಸಿರುತ್ತೇವೆ. ಇನ್ನುಳಿದ ಕೆಲವೇ ತಿಂಗಳುಗಳನ್ನು ಬದುಕಲು ಕಲಿತಿರುವ ಆದರೆ
ಪರೀಕ್ಷಾ ಭೂತಕ್ಕೆ ಭಯಪಡುವ ಮಕ್ಕಳಿಗೆ ಧೈರ್ಯ ತುಂಬಲು ಈ ಎಲ್ಲಾ ಸರ್ಕಸ್. ಮುಂದೊಂದು ದಿನ
ಬ್ಯಾಂಕ್ ನಲ್ಲಿ business or agriculture loan ಕೊಡಲು SSLC certificate ಬೇಕು
ಅಂದ್ರೆ ಶಿಕ್ಷಕರಾಗಿ ನಾವು ಇವತ್ತು ಮಾಡಿದ target 40 ಎಷ್ಟು ಅರ್ಥಪೂರ್ಣ . ಒಂದೊಮ್ಮೆ
ಹೀಗೆ ಮಾಡಿಲ್ಲ ಅಂದ್ರೆ ಮುಂದೊಂದು ದಿನ ನಮ್ಮನ್ನೆಲ್ಲಾ ಈ guilt ಕಾಡುವುದಿಲ್ಲವೇ?
ಅಷ್ಟಕ್ಕೂ ನಾವಿಲ್ಲಿ ಯಾವುದೇ ಕಾನೂನು ಬಾಹಿರ ಕೆಲಸ ಮಾಡುತ್ತಿಲ್ಲ. ಪರಿಸ್ಥಿತಿ ಜೊತೆ
ನಿಯಮಗಳ ಚೌಕಟ್ಟಿನೊಳಗೆ  ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡುತ್ತಿದ್ದೇವೆ. ಸರಳವಾಗಿ
ಹೇಳಬೇಕೆಂದರೆ ನಮ್ಮ ಕರ್ತವ್ಯ fail ಅಗುವವರನ್ನು pass ಆಗಿಸುವುದು.
On 6 Feb 2016 20:15, "jayashankara N" <jayamast...@gmail.com> wrote:
>
> ನಮಸ್ಕಾರ
> ಅಲ್ಲಾ ಸ್ವಾಮೀ,  ವರ್ಷವೆಲ್ಲಾ ಬೋಧನೆ ಮಾಡುವುದು, ವರ್ಷದ ಕೊನೆಯಲ್ಲಿ target 40/50
ಅಂತಾ ಯಾಕೆ ಸ್ವಾಮೀ ಬಡಿದಾಡೋದು?
> ಅದಕ್ಕೊಂದು ಸಮಾರಂಭ, ಪತ್ರಿಕಾ ಹೇಳಿಕೆ.ಅದಕ್ಕೆ ಹಿರಿಯ ಅಧಿಕಾರಿಗಳು ಸಾತ್ ನೀಡುವುದು
ಯಾಕೆ ಸ್ವಾಮಿ?
> 9 ನೇ ತರಗತಿಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಪಟ್ಟಿಯನ್ನು ತಯಾರಿಸಿ ಅವರೆಲ್ಲರಿಗೂ
10 ನೇ ತರಗತಿಯ ಪ್ರಾರಂಭದಲ್ಲಿ ಯಾಕೆ target 40/50 ಕಡೆಗೆ ಗಮನ ನೀಡಬಾರದು?
> ಹರಿಸುವುದು ಉತ್ತಮ ವಾಗಿರುತ್ತದೆ ಅಲ್ಲವೇ?
>
> --
> 1. If a teacher wants to join STF, visit
http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
http://karnatakaeducation.org.in/KOER/en/index.php
> 4. For Ubuntu 14.04 installation, visit
http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Why_public_software
ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
"Maths & Science STF" group.
> To unsubscribe from this group and stop receiving emails from it, send an
email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to