On 5 Apr 2016 21:23, malahonna...@gmail.com wrote:

> Yes it's happened in every year why science teachers only suffer? Try to
> understand our problems and reduce application questions first.
> ---------- Forwarded message ----------
> From: "poorna hiremat" <poornahirema...@gmail.com>
> Date: 5 Apr 2016 12:12
> Subject: RE: [ms-stf '56584'] About Science Paper
> To: <mathssciencestf@googlegroups.com>
> Cc:
>
> Mathssceience stf groupali ond kade khusi....innond kade
> bejaru.....science teachers yen papa madidvi....
> On 5 Apr 2016 10:12 am, "neelambika viraktamath" <neelusv...@gmail.com>
> wrote:
>
>> I agree with you sir.....i am very disappointed with the science question
>> paper
>>
>> Neelambika.s.v.
>> GHS Gadgi.Bidar.
>> ------------------------------
>> From: Yogesh S H <yogesh.s...@gmail.com>
>> Sent: ‎04-‎04-‎2016 11:59 PM
>> To: mathssciencestf@googlegroups.com
>> Subject: [ms-stf '56568'] About Science Paper
>>
>> ಆತ್ಮೀಯ ಪ್ರಶ್ನೆಪತ್ರಿಕೆ ತಯಾರಕರೇ,
>>
>> ನಾವು ಹಳ್ಳಿಮೇಷ್ಟ್ರು. ಅಂದರೆ ಹಳ್ಳಿ ಶಾಲೆಗಳಲ್ಲಿ, ಹಳ್ಳಿ ಮಕ್ಕಳಿಗೆ ಮೇಷ್ಟ್ರು. ನಮ್ಮ
>> ಶಾಲೆಗಳಲ್ಲಿ ನಿಜವಾದ ಕ್ಲರ್ಕ್ ಇಲ್ಲ. ನೀಡಬೇಕಾದ ಮಾಹಿತಿಗಳನ್ನೆಲ್ಲಾ ನಾವೇ ಬರೆದು
>> ಕೊಡಬೇಕು. ನಾವೇ ಕ್ಲರ್ಕ್. ಎಷ್ಟು ಮಾಹಿತಿಗಳನ್ನು ನೀಡಬೇಕು ಎಂದು ನಿಮಗೇ ಗೊತ್ತು.
>> ಡಿ-ಗ್ರೂಪ್ ನೌಕರರಿಲ್ಲ. ನಾವೇ ಡಿ-ಗ್ರೂಪ್ ನೌಕರರು. ಶೌಚಾಲಯವನ್ನು ಸಹ
>> ಸ್ವಚ್ಛಗೊಳಿಸುತ್ತೇವೆ. ಎಲ್ಲಾ ವಿಷಯಗಳಿಗೂ ಶಿಕ್ಷಕರಿಲ್ಲ. ಏಕೆಂದರೆ ನಮ್ಮದು ಸರ್ಕಾರಿ
>> ಶಾಲೆ. ಒಂದಿದ್ದರೆ, ಹತ್ತಾರು ಕೊರತೆ. ಹಳ್ಳಿಗಳಲ್ಲಿ ಹೆಚ್ಚಿನ ಮಕ್ಕಳು ಶಾಲೆಗೆ ಬರುವುದೇ
>> ಕಷ್ಟ. ಮನೆಗಳಲ್ಲಿ ಎಷ್ಟೋ ಕಷ್ಟದಿಂದ ಬದುತ್ತಿರುವ ಮಕ್ಕಳ್ಳನ್ನು ತುಂಬಾ ಸಲ ಪೋಷಕರು ತಮ್ಮ
>> ಕೆಲಸಗಳಿಗೆ ಕರೆದುಕೊಂಡು ಶಾಲೆಗೆ ಬರದೇ, ಎಷ್ಟೋ ದಿನಗಳ ನಂತರ ಶಾಲೆಗೆ ಬರುವ ಮಕ್ಕಳು
>> ಇದ್ದಾರೆ. ಶಾಲೆ ಮುಗಿದ ನಂತರ ಮನೆಗೆ ತೆರಳಿ ಓದಲು ಸಮಯವಿಲ್ಲದ ಎಷ್ಟೋ ಮಕ್ಕಳು ಇದ್ದಾರೆ.
>> ಇಂತಹ ಮಕ್ಕಳಿಗೆ ಶಾಲೆಯಲ್ಲಿ ನಮಗೆ ದೊರೆಯುವ ಸಮಯದಲ್ಲಿ ನಾವು ಮಕ್ಕಳನ್ನು ಪರೀಕ್ಷೆಗೆ
>> ಎಷ್ಟರ ಮಟ್ಟಿಗೆ ಸಿದ್ದಪಡಿಸಬಹುದು? ಆಲೋಚಿಸಿ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಇರುವ
>> ಸಮಯದಲ್ಲಿ ವಿದ್ಯಾರ್ಥಿಗಳೊಂದಿಗೆ ಎಷ್ಟು ಸಮಯ ಬೋಧನಾ-ಕಲಿಕೆ ಪ್ರಕ್ರಿಯೆಯಲ್ಲಿ
>> ತೊಡಗಿಸಿಕೊಳ್ಳಲ್ಲು ಸಾಧ್ಯ ಯೋಚಿಸಿ. ಹೇಳಿಕೊಳ್ಳಲಾಗದ ಇನ್ನು ಎಷ್ಟೋ ಸಮಸ್ಯೆಗಳ ಮಧ್ಯೆ
>> ಇದ್ದೇವೆ. ವಿದ್ಯಾರ್ಥಿಗಳನ್ನು ಪೂರ್ಣ ಪ್ರಮಾಣದಲ್ಲಿ ತಯಾರು ಮಾಡದ ಸ್ಥಿತಿಯಲ್ಲಿ ಇದ್ದೇವೆ.
>> ಇಂತಹ ಸಂದರ್ಭಗಳಲ್ಲಿ ಪ್ರಶ್ನೆಪತ್ರಿಕೆಗಳಲ್ಲಿ ನಿಮ್ಮ ಅತಿಯಾದ ಬುದ್ದಿವಂತಿಕೆಯನ್ನು ಹಳ್ಳಿ
>> ಮಕ್ಕಳ ಮೇಲೆ ಪ್ರಯೋಗ ಮಾಡಿದರೆ ಅವರ ಭವಿಷ್ಯವೇನು? ನಗರದಲ್ಲಿ ಕಲಿಯುತ್ತಿರುವ
>> ವಿದ್ಯಾರ್ಥಿಗಳಿಗೆ ಬಹುತೇಕ ಪೋಷಕರು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ.
>> ಟ್ಯೂಷನ್ ಗೆ ಸೇರಿಸುತ್ತಾರೆ, ಮನೆಯಲ್ಲಿ ಹೆಚ್ಚಾಗಿ ಅಭ್ಯಾಸ ಮಾಡಿಸುತ್ತಾರೆ. ಆದರೆ
>> ಹಳ್ಳಿಗಳಲ್ಲಿ ಇದು ವಿರಳ. ಕೆಲವರು ಶ್ರಮ ಪಡುತ್ತಾರೆ. ಇಲ್ಲವೆಂದಲ್ಲ. ಆದರೆ ಇದು ನಗರ
>> ಪ್ರದೇಶಗಳಿಗೆ ಹೋಲಿಸಿದರೆ ತುಂಬಾ ಕಡಿಮೆ. ಈ ಮಕ್ಕಳಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ
>> ವಿಜ್ಞಾನ ಕಬ್ಬಿಣದ ಕಡಲೆ. ಏಕೆಂದರೆ ಪ್ರಶ್ನೇಪತ್ರಿಕೆ ಹಾಗಿರುತ್ತದೆ. ಕೊನೆಗೆ ಪಿ.ಯು.ಸಿ
>> ಯಲ್ಲಿ ವಿಜ್ಞಾನದ ಸಹವಾಸವೇ ಬೇಡವೆಂದು ಕಾಮರ್ಸ್ ಅಥವಾ ಕಲಾ ವಿಭಾಗಕ್ಕೆ ಹೋಗುತ್ತಾರೆ. ನೀವೇ
>> ಗಮನಿಸಿ ಬಹುತೇಕ ಪ್ರೌಢಶಾಲೆಗಳಲ್ಲಿ ಗಣಿತ ಹಾಗೂ ವಿಜ್ಞಾನ ಶಿಕ್ಷಕರ ಕೊರತೆಯೇ
>> ಹೆಚ್ಚು.(ಇದರಿಂದ ನಮ್ಮ ಶಾಲೆಯೂ ಹೊರತಾಗಿಲ್ಲ.) ಇದರೆ ಜೊತೆಗೆ ಶಾಲೆಗಳಲ್ಲಿ ಮೂಲಭೂತ
>> ಸೌಕರ್ಯಗಳ ಕೊರತೆ ಹೆಚ್ಚಾಗಿದೆ. ಮುಂದೆ ಡಾಕ್ಟರ್ ಹಾಗೂ ಇಂಜಿನಿಯರ್ ಗಳು ನಮ್ಮಲ್ಲಿಯೇ
>> ಹೆಚ್ಚು ಎಂದು ಉತ್ತರಗಳು ಬರುತ್ತಿವೆ. ಹೌದು. ಆದರೆ ಎಸ್.ಎಸ್.ಎಲ್.ಸಿ ಪರೀಕ್ಷೆ
>> ಬರೆದವರೆಲ್ಲಾ ಡಾಕ್ಟರ್ ಹಾಗೂ ಇಂಜಿನಿಯರ್ ಆಗುತ್ತಾರೆಯೇ? ಮುಂದಿನ ಹಂತದ ಪರೀಕ್ಷೆಗಳಲ್ಲಿ
>> ಅದಕ್ಕೆ ತಕ್ಕಂತೆ ಪರೀಕ್ಷೆಗಳನ್ನು ಎದುರಿಸುವುದು ಇದ್ದೇ ಇರುತ್ತದೆ. ಆದ್ದರಿಂದ ವಿಜ್ಞಾನ
>> ಶಿಕ್ಷಕರಾದ ನಾವುಗಳು ಎಲ್ಲಾ ಹಂತದ ಎಲ್ಲಾ ಪ್ರದೇಶದ ವಿದ್ಯಾರ್ಥಿಗಳನ್ನು ಗಮನದಲ್ಲಿ
>> ಇಟ್ಟುಕೊಂಡು ಪ್ರಶ್ನೆಪತ್ರಿಕೆ ತಯಾರಿಸಿದರೆ ಮಕ್ಕಳು ಹೆಚ್ಚಾಗಿ ವಿಜ್ಞಾನ ಕ್ಷೇತ್ರದಲ್ಲಿ
>> ಮುಂದುವರೆಯುತ್ತಾರೆ. ಹೊಸ ಹೊಸ ರೀತಿಯ ಪ್ರಶ್ನೆಗಳಿರಬೇಕು. ಆದರೆ ಅವೇ ಹೆಚ್ಚಾಗಿರಬಾರದು.
>> ಇದು ನಮ್ಮ ಪ್ರದೇಶದ ಮಕ್ಕಳ ಹಿತದೃಷ್ಟಿಯಿಂದ.
>>
>> ವಂದನೆಗಳೊಂದಿಗೆ
>>
>> --
>> 1. If a teacher wants to join STF, visit
>> http://karnatakaeducation.org.in/KOER/en/index.php/Become_a_STF_groups_member
>> 2. For STF training, visit KOER -
>> http://karnatakaeducation.org.in/KOER/en/index.php
>> 4. For Ubuntu 14.04 installation, visit
>> http://karnatakaeducation.org.in/KOER/en/index.php/Kalpavriksha
>> 4. For doubts on Ubuntu, public software, visit
>> http://karnatakaeducation.org.in/KOER/en/index.php/Frequently_Asked_Questions
>> 5. Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Why_public_software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to mathssciencestf+unsubscr...@googlegroups.com.
>> To post to this group, send email to mathssciencestf@googlegroups.com.
>> Visit this group at https://groups.google.com/group/mathssciencestf.
>> For more options, visit https://groups.google.com/d/optout.
>>
>> --
>> 1. If a teacher wants to join STF, visit
>> http://karnatakaeducation.org.in/KOER/en/index.php/Become_a_STF_groups_member
>> 2. For STF training, visit KOER -
>> http://karnatakaeducation.org.in/KOER/en/index.php
>> 4. For Ubuntu 14.04 installation, visit
>> http://karnatakaeducation.org.in/KOER/en/index.php/Kalpavriksha
>> 4. For doubts on Ubuntu, public software, visit
>> http://karnatakaeducation.org.in/KOER/en/index.php/Frequently_Asked_Questions
>> 5. Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Why_public_software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to mathssciencestf+unsubscr...@googlegroups.com.
>> To post to this group, send email to mathssciencestf@googlegroups.com.
>> Visit this group at https://groups.google.com/group/mathssciencestf.
>> For more options, visit https://groups.google.com/d/optout.
>>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to