Nice words sir.super
On 08-May-2016 12:00 pm, "mahadevaswamy nagappa" <[email protected]> wrote:

> Nice sir, ತುಂಬಾ ಅರ್ಥ ಪೂರ್ಣವಾದ ಪದಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
> On May 8, 2016 11:33 AM, "ravi kattani" <[email protected]> wrote:
>
>> Nice sir
>> On 08-May-2016 11:17 am, "Gireesha HP" <[email protected]>
>> wrote:
>>
>>> Superb.....thank you
>>> On 8 May 2016 11:14 am, "srinivasa d shetty" <[email protected]>
>>> wrote:
>>>
>>>> ನನ್ನೊಳಗಿನ ಅವ್ವ ಸದಾ ಜಾಗೃತ
>>>>
>>>> ಅಂದು ಎಂದಿನಂತೆ ಶಾಲೆ ನಡೆಯುತ್ತಿರಲಿಲ್ಲ. ಕಾರಣ ಶಾಲೆಯ ಅರ್ಧಕ್ಕಿಂತ ಹೆಚ್ಚು
>>>> ಶಿಕ್ಷಕರನ್ನು ತರಭೇತಿಗೆ ನಿಯೋಜಿಸಲಾಗಿತ್ತು. ನಾವು 4 ಮಂದಿ ಶಿಕ್ಷಕರು ಮಾತ್ರ ಶಾಲೆಯಲ್ಲಿ
>>>> ಇದ್ದೆವು. ಒಂಭತ್ತು ವಿಭಾಗಗಳನ್ನು ನಿಭಾಯಿಸುವುದರಲ್ಲೇ ಸಮಯ ಕಳೆಯುತ್ತಿತ್ತೇ ಹೊರತು ಪಾಠ
>>>> ಪ್ರವಚನಗಳು ಸಾಂಗವಾಗಿ ನಡೆಯುತ್ತಿರಲಿಲ್ಲ. ಮಧ್ಯಾಹ್ನದ ಊಟಕ್ಕೆ ಬಿಡುವ ಹೊತ್ತಿನಲ್ಲಿ
>>>> ಇಬ್ಬರು ಹುಡುಗರು ಹೊಡೆದಾಡಿಕೊಂಡು ಒಬ್ಬನ ತಲೆಗೆ ಪೆಟ್ಟು ಬಿದ್ದು ಕುಸಿದು ಬಿದ್ದಿದ್ದ.
>>>> ನನಗಂತೂ ಅವನ ಆಗಿನ ಸ್ಥಿತಿ ಕಂಡು ದುಃಖ ಒತ್ತರಿಸಿ ಬಂದು ತರಾತುರಿಯಲ್ಲೇ ಪ್ರಥಮ ಚಿಕಿತ್ಸೆ
>>>> ಮಾಡಿ ಆಸ್ಪತ್ರೆಗೆ ಸಾಗಿಸಿದೆ. ಅವತ್ತು ನನಗೆ ಆ ವಿದ್ಯಾರ್ಥಿಯದೇ ಚಿಂತೆಯಾಗಿತ್ತು.
>>>> ನನ್ನೊಳಗಿನ ತಾಯ್ತನದಿಂದಾಗಿ ಅವನ ಸ್ಥಿತಿಗೆ ಮರುಗಿ ನಿದ್ದೆ ಇಲ್ಲದೇ ಒದ್ದಾಡಿದೆ.
>>>>
>>>> ಇಂಥ ಘಟನೆಗಳು ಶಾಲೆಯಲ್ಲಿ ಮರುಕಳಿಸಿದಾಗಲೆಲ್ಲ ನನ್ನೊಳಗಿನ ಅವ್ವ ಜಾಗೃತಳಾಗುತ್ತಾಳೆ.
>>>> ಅವಳ ಆರೈಕೆಯ ತದ್ರೂಪು ವಿದ್ಯಾರ್ಥಿಗಳಿಗೆ ವರ್ಗಾವಣೆಯಾಗುತ್ತದೆ. ಕರುಳ ಬಳ್ಳಿಯಲ್ಲದ
>>>> ಮಕ್ಕಳಿಗೂ ತೋರುವ ಶಿಕ್ಷಕರ ತಾಯ್ತನ ತನ್ನದೇ ಮಕ್ಕಳಿಗೆ ನೀಡುವುದಕ್ಕಿಂತ ಹೆಚ್ಚು
>>>> ಪ್ರಾಶಸ್ತ್ಯ ಪಡೆಯುತ್ತದೆ. ಅದಕ್ಕೆ ತಾನೆ ಮಕ್ಕಳಿಗೆ ಮೊದಲ ಗುರು 'ತಾಯಿ', ಎರಡನೇ ತಾಯಿ
>>>> 'ಗುರು' ಎನ್ನುವುದು.
>>>>
>>>> ಬೆಳಿಗ್ಗೆಯಿಂದ ಸಂಜೆವರೆಗೂ ಶಾಲೆಯಲ್ಲಿ ಸಂಸಾರದ ಜಂಜಾಟವನ್ನೆಲ್ಲಾ ಮರೆತು
>>>> ವಿದ್ಯಾರ್ಥಿಗಳೇ ನಮ್ಮ ಮಕ್ಕಳೆಂದು ಅವರು ಕಲಿತಾಗ ಹಿಗ್ಗಿ, ಕಲಿಯದಿದ್ದಾಗ ಮತ್ತೊಮ್ಮೆ
>>>> ಅರ್ಥೈಸಿ, ಅವರ ನಡೆಗಳನ್ನು ತಿದ್ದಿ ತೀಡಿ ಏನೋ ಸಾಧಿಸಿದ ಭಾವದೊಂದಿಗೆ ಮನೆಗೆ
>>>> ಹಿಂದಿರುಗುತ್ತೇವೆ. ಅವರವರ ಮನೆಯಲ್ಲಿ ತಾಯಿ ಅವರ ಮಕ್ಕಳ ಆರೈಕೆ ಮಾಡುವಳೋ ಅದನ್ನೆಲ್ಲಾ
>>>> ಶಾಲಾ ಅವಧಿಯಲ್ಲಿ ಶಿಕ್ಷಕರು ಮಾಡುತ್ತಾರೆ. ಹೀಗಾಗಿ ಬೇರೆಲ್ಲಾ ಉದ್ಯೋಗಿಗಳಿಗಿಂತ ಶಿಕ್ಷಕರು
>>>> ಮಾತೃ ಹೃದಯಿಯಾಗಿರುತ್ತಾರೆ.
>>>>
>>>> ತಂದೆ ತಾಯನ್ನು ಹೊರತುಪಡಿಸಿ ಮಕ್ಕಳ ತಪ್ಪುಗಳನ್ನು ತಿದ್ದುವವರು ಯಾರಾದರೂ ಇದ್ದರೆ ಅದು
>>>> ಶಿಕ್ಷಕರು ಮಾತ್ರ. ಶಿಕ್ಷಕ ವೃತ್ತಿ ಪವಿತ್ರವೆಂದು ಹೇಳುವುದೇ ಇದಕ್ಕಾಗಿ. ಒಬ್ಬ ಶಿಕ್ಷಕ
>>>> ಹಲವು ರೂಪಗಳಲ್ಲಿ ಮಕ್ಕಳಿಗೆ ಕಲಿಸಲು ಸನ್ನದ್ಧನಾಗಿರುತ್ತಾನೆ. ಗೆಳೆಯನಾಗಿ, ಅಣ್ಣನಾಗಿ,
>>>> ವೈದ್ಯನಾಗಿ, ನ್ಯಾಯಾಧೀಶನಾಗಿ, ಗೂಢಾಚಾರನಾಗಿ ಅದೆಲ್ಲಕ್ಕೂ ಹೆಚ್ಚಾಗಿ ಅಮ್ಮನಾಗಿ ಕಾರ್ಯ
>>>> ನಿರ್ವಹಿಸುತ್ತಾನೆ. ಅಮ್ಮನ ಹೃದಯವಿದ್ದರೆ ಮಾತ್ರ ಮಕ್ಕಳಿಗೆ ಕಲಿಸುವ ಪ್ರಕ್ರಿಯೆ ಬಹಳ
>>>> ಸುಲಭವಾಗುತ್ತದೆ. ತಾಯ್ ಹೃದಯಿ ಶಿಕ್ಷಕರನ್ನೇ ಮಕ್ಕಳು ಹೆಚ್ಚಾಗಿ ಇಷ್ಟಪಡುತ್ತಾರೆ. ಹಾಗೂ ಆ
>>>> ಶಿಕ್ಷಕರು ಬೋಧಿಸುವ ವಿಷಯಗಳನ್ನು ಬೇಗ ಕಲಿಯುತ್ತಾರೆ.
>>>>
>>>> ಅಮ್ಮನ ಪ್ರೀತಿ ಉಂಡ ಯಾವ ಮಕ್ಕಳು ಅಮ್ಮನ ಆಸರೆಯನ್ನು ಇಷ್ಟಪಡುವುದಿಲ್ಲ ಹೇಳಿ? ಅಮ್ಮನ
>>>> ಅಸಲಿ ತಾಕತ್ತು ಇರುವುದೇ ನಿಷ್ಕಲ್ಮಷ ಪ್ರೀತಿಯಲ್ಲಿ. ಮಕ್ಕಳು ರಚ್ಚೆ ಹಿಡಿದರೂ, ಕೋಪಗೊಂಡರೂ
>>>> ಸಂತೈಸುವ ಕಲೆ ಅಮ್ಮನಿಗೆ ಕರಗತ ಹಾಗೆಯೇ ವಿವಿಧ ಬುದ್ಧಿಮಟ್ಟದ ಮಕ್ಕಳ ಗಮನ ಸೆಳೆದು
>>>> ಕಲಿಸುವಲ್ಲಿ ಶಿಕ್ಷಕರಿಗೆ ಕರಗತವಾಗುತ್ತದೆ. ಅಮ್ಮನಂತ ಶಿಕ್ಷಕ ವೃತ್ತಿ ಪಡೆದವರೆಲ್ಲರೂ
>>>> ಮಕ್ಕಳ ಪಾಲಿಗೆ 'ಎರಡನೇ ಅಮ್ಮ' ಎಂದರೆ ಅತಿಶಯೋಕ್ತಿ ಏನಲ್ಲ. ಅಮ್ಮನನ್ನು ಶಿಕ್ಷಕರ
>>>> ನೆಪದಲ್ಲಿ ಮಾತ್ರ ನೆನಪಿಸಿಕೊಂಡರೆ ಸಮುದ್ರವನ್ನು ಅಂಗೈಯಲ್ಲಿ ಹಿಡಿದು ತೋರಿಸಿದಂತೆ. ಅಸಲಿ
>>>> ಅಮ್ಮ ಎಂದರೆ ಒಡಲಲ್ಲಿ ವಿಶ್ವರೂಪ ಅಡಗಿಸಿಕೊಂಡಿರುವ ಮಾನವ ರೂಪದ ದೇವತೆ. Happy Mothers
>>>> Day
>>>>
>>>> - ಶ್ರೀನಿವಾಸ ಡಿ. ಶೆಟ್ಟಿ
>>>> ಶಿಕ್ಷಕರು, ಬಿ ಎಸ್ ಎಸ್ ಸ ಪ ಪೂ ಕಾಲೇಜು
>>>> ಕೊಣನೂರು,ಅರಕಲಗೂಡು ತಾಲ್ಲೂಕು
>>>> ಹಾಸನ ಜಿಲ್ಲೆ 573 130
>>>> ದೂ : 8951261033
>>>>
>>>> ( ಇಂದಿನ ಜನಮಿತ್ರ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.)
>>>>
>>>> --
>>>> 1. If a teacher wants to join STF, visit
>>>> http://karnatakaeducation.org.in/KOER/en/index.php/Become_a_STF_groups_member
>>>> 2. For STF training, visit KOER -
>>>> http://karnatakaeducation.org.in/KOER/en/index.php
>>>> 4. For Ubuntu 14.04 installation, visit
>>>> http://karnatakaeducation.org.in/KOER/en/index.php/Kalpavriksha
>>>> 4. For doubts on Ubuntu, public software, visit
>>>> http://karnatakaeducation.org.in/KOER/en/index.php/Frequently_Asked_Questions
>>>> 5. Are you using pirated software? Use Sarvajanika Tantramsha, see
>>>> http://karnatakaeducation.org.in/KOER/en/index.php/Why_public_software
>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>> ---
>>>> You received this message because you are subscribed to the Google
>>>> Groups "Maths & Science STF" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send email to [email protected].
>>>> Visit this group at https://groups.google.com/group/mathssciencestf.
>>>> For more options, visit https://groups.google.com/d/optout.
>>>>
>>> --
>>> 1. If a teacher wants to join STF, visit
>>> http://karnatakaeducation.org.in/KOER/en/index.php/Become_a_STF_groups_member
>>> 2. For STF training, visit KOER -
>>> http://karnatakaeducation.org.in/KOER/en/index.php
>>> 4. For Ubuntu 14.04 installation, visit
>>> http://karnatakaeducation.org.in/KOER/en/index.php/Kalpavriksha
>>> 4. For doubts on Ubuntu, public software, visit
>>> http://karnatakaeducation.org.in/KOER/en/index.php/Frequently_Asked_Questions
>>> 5. Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Why_public_software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ---
>>> You received this message because you are subscribed to the Google
>>> Groups "Maths & Science STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/mathssciencestf.
>>> For more options, visit https://groups.google.com/d/optout.
>>>
>> --
>> 1. If a teacher wants to join STF, visit
>> http://karnatakaeducation.org.in/KOER/en/index.php/Become_a_STF_groups_member
>> 2. For STF training, visit KOER -
>> http://karnatakaeducation.org.in/KOER/en/index.php
>> 4. For Ubuntu 14.04 installation, visit
>> http://karnatakaeducation.org.in/KOER/en/index.php/Kalpavriksha
>> 4. For doubts on Ubuntu, public software, visit
>> http://karnatakaeducation.org.in/KOER/en/index.php/Frequently_Asked_Questions
>> 5. Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Why_public_software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/mathssciencestf.
>> For more options, visit https://groups.google.com/d/optout.
>>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to