Hai, Hello..... ಒಂದು ಶಾಲಾ ಫಲಿತಾಂಶ ತಿಳಿಯಲು ಈಗಿರುವ ವಿಧಾನ ನಿಜಕ್ಕೂ ಕಷ್ಟ. ಪ್ರತೀ ವಿದ್ಯಾರ್ಥಿಯ ಫಲಿತಾಂಶ ತಿಳಿದು ಆ ನಂತರ ಶಾಲಾ ಫಲಿತಾಂಶ ಲೆಕ್ಕಿಸಬೇಕಾಗುತ್ತೆ. ಎಷ್ಟೋ ಜನ ಹಾಗಾಗಿ ತಿಳಿಯಲು ಹೋಗೋದೇ ಇಲ್ಲ.
ಕೇವಲ...... ಶಾಲಾ ಕೋಡ್ ನಮೂದಿಸಿ ಫಲಿತಾಂಶ ಬೇಡಿದರೆ ವಿಶ್ಲೇಷಣೆಯೊಂದಿಗೆ ಇಡೀ ಶಾಲಾ ಫಲಿತಾಂಶ ಬರಬೇಕು. ಈ ಬದಲಾವಣೆ ಈ ದಿನಗಳ ಇಂಟರ್ ನೆಟ್ ನಾಗಾಲೋಟದ ದಿನಗಳಲ್ಲಿ ಆಗಲಾರದೇ.....? ಈ ವಿಷಯ ಇನ್ನು ಮಂಡಳಿಗೆ ತಿಳಿದಿಲ್ಲವೇ .....? ತಿಳಿದಿದ್ದರೂ ತಾಂತ್ರಿಕ ಸಮಸ್ಯೆಗಳಿವೆಯೇ. ...? ಇದನ್ನು ಬೋರ್ಡ್ ಗೆ ನಾವೆಲ್ಲಾ ಕೋರಿದರೆ ಹೇಗೆ ಅಂತ..... 1) ಶಾಲಾ ಸಂಕೇತ ನಮೂದಿಸಿದ ತಕ್ಷಣ ಇಡೀ ಶಾಲಾ ಫಲಿತಾಂಶದ ಲಭ್ಯತೆ With Analysis... 2) ಅದನ್ನೇ ಅಧಿಕೃತ ಆಗಿಸಿ print out ತೆಗೆದು ಶಾಲೆಯಲ್ಲಿ ಪ್ರಕಟಿಸುವುದು 3) ಈಗಾಗಲೇ ಕೇರಳದಲ್ಲಿ ಈ System ಇದೆಯಂತೆ. .....ನಮ್ಮ ರಾಜ್ಯದಲ್ಲೂ ತರಬಾರದೇಕೆ ?? ಆಗ ಪ್ರಕ್ರಿಯೆ ಸುಲಭ ಆಗುತ್ತದೆ ಅಲ್ಲವೇ. .....??EVEN FOR BOARD AND TO ALL .... ಪ್ರತಿಕ್ರಿಯೆ ನೀಡಿ. ಗಿರೀಶ.ಹೆಚ್. ಪಿ -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to mathssciencestf+unsubscr...@googlegroups.com. To post to this group, send an email to mathssciencestf@googlegroups.com. Visit this group at https://groups.google.com/group/mathssciencestf. For more options, visit https://groups.google.com/d/optout.