ಶುಭಮುಂಜಾನೆಯ ನಮಸ್ಕಾರಗಳು ಗುರುವೃಂದಕ್ಕೆ ಆತ್ಮೀಯ ಶಿಕ್ಷಕರು  ನೀವು ಕಳುಹಿಸಿದ ವಾರದ 
ಪ್ರಯೋಗಗಳ ಮೇಲ್ ಅಥವಾ ಫೋಲ್ಡರ್  ತೆರಯುತ್ತಿಲ್ಲ  ಎನ್ನುವ ಅಂಶವನ್ನು ತಿಳಿಸಿರುತ್ತೀರಿ . 
ಜೊತೆಗೆ ಪಿಡಿಎಫ್ ಫಾರ್ಮಾಟ್ ನಲ್ಲಿ ಕಳುಹಿಸಿ ಎಂದು ವಿನಂತಿಸಿರುತ್ತೀರಿ.ನಾನು ಮೊದಲು PDF 
ನಲ್ಲಿ ಸ್ಕಾನ್ ಮಾಡಿದರೆ ಒಂದೊಂದು ಫೈಲ್ ಗಾತ್ರ 2-3 MB ಅಂದಾಜು 35x2=70-80MB ಆಗುತ್ತದೆ.PDF 
ಫೈಲ್ ಗಾತ್ರ ಕಡಿಮೆ ಅಂದರೆ KB ಪರಿವರ್ತಿಸುವುದು ಹೇಗೆ ಎಂದು ತಿಳಿಸಿದರೆ ನನ್ನಲ್ಲಿರುವ  PDF 
ಫೈಲ್ ಗಳ ಗಾತ್ರ ಕಡಿಮೆಗೊಳಿಸಿ ಕಳುಹಿಸುತ್ತೇನೆ.ಆದ್ದರಿಂದ Image ಆಗಿ ಸ್ಕಾನ್ ಮಾಡಿದರೆ ಅವು 
ಕೂಡ 2-3MB ಇದ್ದವು ಅವುಗಳನ್ನು GIMP Image ಎಡಿಟರ್ ಬಳಸಿ ಗಾತ್ರವನ್ನು KB ಪರಿವರ್ತಿಸಿ 35 
ಫೈಲ್ ಗಳ ಗಾತ್ರವನ್ನು 4MB ಪರಿವರ್ತಿಸಿ JPEG  Image ಫಾರ್ಮಾಟ್ ನಲ್ಲಿ  ಫೋಲ್ಡರ್ ನ್ನು   
ಕಂಪ್ರೇಸ್ ಗೊಳಿಸಿ  ಕಳುಹಿಸಿರುತ್ತೇನ . ರಮೇಶ ಶಿಲ್ಪಿ   ಸಹ ಶಿಕ್ಷಕರು 
ಸರಕಾರಿ ಪ್ರೌಢಶಾಲೆ ಚಿಲಕಮುಖಿ 
ತಾಲೂಕ & ಜಿಲ್ಲಾ  :  ಕೊಪ್ಪಳ 
ಮೊಬೈಲ್ ಸಂಖ್ಯೆ :9945563915E-Mail ID : ramesh_shilpi 
@yahoo.comrjsshilpi.kop...@gmail.com

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to