Nice sir thank u On 03-Jun-2016 5:48 pm, "Ram" <srmyso...@gmail.com> wrote:
> *ಆತ್ಮೀಯ ಗಣಿತ ಶಿಕ್ಷಕ ಮಿತ್ರರೇ* > > * 2016-17 ನೇ ಸಾಲಿನ ಸೇತುಬಂಧ ಕಾರ್ಯಕ್ರಮ* > > * ಇದರ ಬಗ್ಗೆ ಶ್ರೀ ಹರಿಕೃಷ್ಣ ಹೊಳ್ಳ ಸರ್ ರವರ ಸಲಹೆಯಂತೆ ಪರಿಹಾರ ಬೋಧನೆ ಆದಮೇಲೆ ಸಾಫಲ್ಯ > ಪರೀಕ್ಷೆ ಸರಿ. ಮತ್ತು ಶ್ರೀ ಗಿರೀಶ್. ಹೆಚ್.ಪಿ ಸರ್ ರವರ “Only > one question may not be sufficient to measure > competency” ಸಲಹೆಗೆ ನನ್ನ ಸಹಮಿತವಿದ್ದು ನಾನು ನೀಡಿರುವುದು ಕೇವಲ ಮಾದರಿ ಮಾತ್ರ ಇದನ್ನ > ತರಗತಿ ಶಿಕ್ಷಕರು ವಿದ್ಯಾರ್ಥಿಗಳ ಕಲಿಕಾ ಮಟ್ಟಕ್ಕೆ ತಕ್ಕಂತೆ ಬದಲಾಯಿಸಿ ಕೊಳ್ಳಬಹುದಾಗಿದೆ. > ಅಲ್ಲದೇ ಶ್ರೀ ಗಿರೀಶ್. ಹೆಚ್.ಪಿ ಸರ್ ನೀಡಿರುವಸಲಹೆಯಂತೆ ಪ್ರತೀ ಅಧ್ಯಾಯದ ಆರಂಭದಲ್ಲಿ ಪೂರ್ವ > ಪರೀಕ್ಷೆ ನಡೆಸಿ ಮುಂದುವರಿದರೆ ಕಲಿಕಾ ಮಟ್ಟ ಸುಧಾರಿಸ ಬಹುದು ಎನ್ನುವ ಸಲಹೆಗೆ 2 ವರ್ಷಗಳಿಂದ > ಸಮಯದ ಕೊರತೆಯಿಂದ ಕೆಲವು ಘಟಕಗಳಿಗೆ ಮಾತ್ರ ಪ್ರಯತ್ನಿಸಿದ್ದು ಸಫಲನಾಗಿದ್ದೇನೆ. ಆದರೂ > ಇಂತಿಷ್ಟೇ ಪ್ರಶ್ನೆಗಳು, ಹೀಗೇ ಇರಬೇಕೆಂಬ ನಿರ್ಭಂದವಿಲ್ಲ. ಸಲಹೆ ನೀಡಿದ ಎಲ್ಲರಿಗೂ > ಧನ್ಯವಾದಗಳು* > > > > ನಿಮ್ಮೆಲ್ಲರ ಸ್ನೇಹಿತ > > *ರಾಂ * > > > > > > On Thursday, May 12, 2016 at 1:14:33 PM UTC+5:30, Ram wrote: >> >> *ಆತ್ಮೀಯ* *ಗಣಿತ* *ಶಿಕ್ಷಕ* *ಮಿತ್ರರೇ* >> >> * 2016-17* *ನೇ* *ಸಾಲಿನ* *ಸೇತುಬಂಧ* *ಕಾರ್ಯಕ್ರಮವು* >> >> * **ನೈದಾನಿಕ* *ಪರೀಕ್ಷೆ** / **ಪೂರ್ವ* *ಪರೀಕ್ಷೆ* >> >> * **ಉತ್ತರಗಳ* *ವಿಶ್ಲೇಷಣೆ* >> >> * **ಸಾಫಲ್ಯ* *ಪರೀಕ್ಷೆ** / **ಉತ್ತರ* *ಪರೀಕ್ಷೆ* >> >> * **ದೋಷ* *ನಿದಾನ* >> >> * **ಪರಿಹಾರ* *ಭೋಧನೆ* *ಎಂಬ* *ಹಂತಗಳನ್ನು* *ಒಳಗೊಂಡಿರುತ್ತದೆ**. * >> >> >> >> *ಪ್ರೌಢಶಾಲಾ* *ಗಣಿತಕ್ಕೆ* *ಸಂಬಂಧಿಸಿದ* *ಸಾಮಥ್ರ್ಯಗಳ** / **ಕಲಿಕಾಂಶಗಳ* *ಪಟ್ಟಿ* >> *ಮತ್ತು* *ನೈದಾನಿಕ* *ಪರೀಕ್ಷೆ** / **ಪೂರ್ವ* *ಪರೀಕ್ಷೆ** & **ಸಾಫಲ್ಯ* >> *ಪರೀಕ್ಷೆ** / **ಉತ್ತರ* *ಪರೀಕ್ಷೆ* *ಪ್ರಶ್ನೆ* *ಪತ್ರಿಕೆ* *ಸಹ* *ಲಗತ್ತಿಸಿದೆ**. * >> *ಇದು* *ಒಂದು* *ಮಾದರಿಯಾಗಿದ್ದು* *ಅಗತ್ಯಕ್ಕೆ* *ತಕ್ಕಂತೆ* *ಬದಲಾವಣೆ* *ಮಾಡಿ* >> *ಕೊಳ್ಳಬಹುದಾಗಿದೆ* >> >> *ವಿದ್ಯಾರ್ಥಿಗಳ* *ಶೈಕ್ಷಣಿಕ* *ಹಿತದೃಷ್ಟಿಯಿಂದ* *ನಿಮ್ಮಲ್ಲಿರುವ* *ಮಾಹಿತಿ* *ಹಂಚಿ* >> *ಕೊಳ್ಳಿ* >> >> *ಈ* *ಬಗ್ಗೆ* *ತಮ್ಮೆಲ್ಲರ* *ಸಲಹೆ**, **ಸೂಚನೆಗಳಿಗೆ* *ಮುಕ್ತವಾದ* *ಅವಕಾಶವಿದೆ**.* >> >> >> * ವಂದನೆಗಳು >> >> ನಿಮ್ಮೆಲ್ಲರ ಸ್ನೇಹಿತ >> >> >> ರಾಮಮೂರ್ತಿ. ಎಸ್* >> > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to mathssciencestf+unsubscr...@googlegroups.com. > To post to this group, send email to mathssciencestf@googlegroups.com. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to mathssciencestf+unsubscr...@googlegroups.com. To post to this group, send an email to mathssciencestf@googlegroups.com. Visit this group at https://groups.google.com/group/mathssciencestf. For more options, visit https://groups.google.com/d/optout.