Respected teachers if u find difficulty in editing PDF farmats then please
download unipdf software for windows n convert it to document for ppts its
difficult to convet from PDF to ppt.so please upload ppts in ppt format
thank u all.
On Jun 16, 2016 2:04 PM, "sudeesha bc" <sudeesh...@gmail.com> wrote:

> Yes sir respected Resources teachers. Plz up load in PDF form or. Editing
> file form.  It will very useful to all teachers.
> On 16-Jun-2016 1:19 pm, "jagdish.bannikal Bannikal" <
> jagdish.banni...@gmail.com> wrote:
>
>> ಮಾನ್ಯ ಸ್ನೇಹಿತರೇ ನಾವೀಗ ಸಂಪನ್ಮೂಲಗಳ ಸಾಗರದಲ್ಲಿ ತೇಲಾಡುತ್ತಿದ್ದೇವೆ. ನಮ್ಮ ಅನೇಕ
>> ಸಂಪದ್ಬರಿತ ಶಿಕ್ಷಕ ಮಿತ್ರರು ತಮ್ಮಲ್ಲಿರುವ ಸಂಪನ್ಮೂಲಗಳನ್ನು ಯಾವುದೇ ಫಲಾಪೇಕ್ಷೆ ಇಲ್ಲದೇ
>> ಕಳುಹಿಸುತ್ತಿದ್ದು ಇಂದು ನಮ್ಮ ವರ್ಗ ಕೋಣೆಗಳಲ್ಲಿ ಭೋದನಾ ಸಾಮಾರ್ಥ್ಯ ಕಲಿಕಾ ಗುಣ ಮಟ್ಟ
>> ಗಣನೀಯವಾಗಿ ಹೆಚ್ಚಾಗಿದೆ.
>> ಈಗ ನಮ್ಮ ಮಿತ್ರರೊಬ್ಬರು ppt ಗಳನ್ನು pdf ಗಳಲ್ಲಿ ಉಪಯೋಗಿಸುವುದರ ಬಗ್ಗೆ  ಹಾಗೂ ppt
>> ಗಳನ್ನು pdf ಗಳ ರೂಪದಲ್ಲಿ upload ಮಾಡುತ್ತಿರುವುದ ಬಗ್ಗೆ  ಬರೆದಿರುವುದನ್ನು ಯಾರೂ
>> negative ಆಗಿ ಯೋಚಿಸಬೇಡಿ   ಅವರ  ಅಭಿಪ್ರಾಯ ಏನೆಂದ್ರೇ ppt ಗಳು  pdf ಗಳಿಗಿಂತ ಹೆಚ್ಚು
>> ಪರಿಣಾಮಕಾರಿಗಳು ಏಕೆಂದರೆ ppt ಗಳಲ್ಲಿ animations, gif , slide transations sound
>> effects ಗಳು ಹಾಗೂ ಬೇಕಾದಾಗ ಮಾತ್ರ text and image disply ಹಾಗೂ hyperlink ಗಳು
>> ಹೀಗೆ  ಹತ್ತು ಹಲವು effect ಗಳನ್ನು ನಮ್ಮ ಪಾಠಕ್ಕೆ ನೀಡಿ ಬೋದನೆ ಇನ್ನೂ ಹೆಚ್ಚು
>> ಪರಿಣಾಮಕಾರಿಯಾಗುವಂತೆ ಮಾಡಬಹುದು ಈ facilites are not in pdf ಹಾಗೂ ಕೆಲವು ಮಿತ್ರರು
>> ppt ಗಳನ್ನು ತಯಾರಿಸುವುದರಲ್ಲಿ expart ಆಗಿದ್ದು ಅಂಥವರಿಗೆ ಒಂದು ವೇಳೆ ನೀವು upload
>> ಮಾಡುವ pdf ರೂಪದ ppt ಗಳು ಸಿಕ್ಕರೇ ಅವರಿಗೆ edit ಮಾಡಲು ಸಾದ್ಯವಾಗುವುದಿಲ್ಲ ಒಂದು ವೇಳೆ
>> ನೇರವಾಗಿ ppt ಗಳ ರೂಪದಲ್ಲಿ ಅವರಿಗೆ ಸಿಕ್ಕಾಗ ಅದನ್ನು edit ಮಾಡಿ ಇನ್ನೂ ಹೆಚ್ಚು
>> ಸಂಪನ್ಮೂಗಳನ್ನು animations image ect ಸೇರಿಸಿ ಪಾಠವನ್ನು ಇನ್ನೂ ಹೆಚ್ಚು attractive
>> and effective ಆಗಿ ತಯಾರಿಸಹುದು ಮತ್ತು ಹಂಚಿಕೊಳ್ಳಹುದು ಇದರಿಂದ ನಮ್ಮ ನಮ್ಮಲ್ಲೇ
>> ಸಂಪನ್ಮೂಲಗಳನ್ನು upgrade ಮಾಡಿಕೊಳ್ಳಲು ಹಂಚಿಕೊಳ್ಳಲು ಸಹಾಯಕವಾಗಿದೆ.ಇದೊಂದೇ ಅಲ್ಲ
>> ಮಿತ್ರರು upload ಮಾಡುವ year plan, pfrogramme of work, teching notes.question
>> paper, activites, ecoclubs,ಗಳು pdf ಗಳಲ್ಲಿ ಇರುವುದರಿಂದ ಅದನ್ನು ಮುಂದಿಟ್ಟುಕೊಂಡು
>> ಅದರಂತೆ ಮತ್ತೆ type ಮಾಡಲು ಗಂಟೆಗಟ್ಟಲೇ ಶ್ರಮ ಹಾಕಬೇಕು ಇಲ್ಲಾ typing ಗೊತ್ತಿಲ್ಲದ
>> ಮಿತ್ರರು printout ತೆಗೆದುಕೊಂಡು typing center ಗಳಲ್ಲಿ type ಮಾಡಿಸಬೇಕು ಏಕೆಂದರೇ
>> ನೇರವಾಗಿ ಉಪಯೋಗಿಸಲು ಸಾಧ್ಯವಿಲ್ಲ ಏಕೆಂದರೇ ಅದರಲ್ಲಿ ಕಳುಹಿಸುವ ಮಿತ್ರರ ಹೆಸರು ಶಾಲೆಯ
>> ಹೆಸರು background ರೂಪದಲ್ಲಿ watermark ರೂಪದಲ್ಲಿ ಪ್ರತಿ ಪೇಜ್ ನಲ್ಲಿದ್ದಾಗ ಅದನ್ನು
>> ಉಪಯೊಗಿಸುವುದಾದರೂ ಹೇಗೆ???  ಅವುಗಳನ್ನು edit ಮಾಡುವಂತಿದ್ದ್ತರೇ ಶೇ100 % ಅದರ
>> ಲಾಭವನ್ನು ಎಲ್ಲಾ ಮಿತ್ರರು ಪಡೆದುಕೊಳ್ಳಬಹುದು ಹಾಗೂ ಅದನ್ನು ಇನ್ನೂ ಹೆಚ್ಚು ಉತ್ತಮ
>> ಅಂಶಗಳನ್ನು ಸೇರಿಸಹುದು ದಯಮಾಡಿ ಅನ್ಯತಾ ಭಾವಿದೇ ತಮ್ಮ ಸಂಪನ್ಮೂಲಗಳನ್ನು ಎರಡೂ ರೂಪದಲ್ಲಿ
>> ಅಂದರೇ ppt and pdf  ಗಳಲ್ಲಿ ಕಳುಹಿಸಿ ಹಾಗೂ ಸಂಪನ್ಮೂಲ ಗುಣಮಟ್ಟ ಹೆಚ್ಚಿಸಲು ಹಾಗೂ
>> ಪರಿಣಾಮಕಾರಿ ಬಳಕೆಗೆ   ನಾಂದಿಹಾಡಿ.
>> thank u
>> JAGADISH.BANNIKAL
>> GOVT HIGH SCHOOL
>> KALLUKAMBHA-POST
>> BELLARY-DIST
>>
>> --
>> 1. If a teacher wants to join STF, visit
>> http://karnatakaeducation.org.in/KOER/en/index.php/Become_a_STF_groups_member
>> 2. For STF training, visit KOER -
>> http://karnatakaeducation.org.in/KOER/en/index.php
>> 4. For Ubuntu 14.04 installation, visit
>> http://karnatakaeducation.org.in/KOER/en/index.php/Kalpavriksha
>> 4. For doubts on Ubuntu, public software, visit
>> http://karnatakaeducation.org.in/KOER/en/index.php/Frequently_Asked_Questions
>> 5. Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Why_public_software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to mathssciencestf+unsubscr...@googlegroups.com.
>> To post to this group, send email to mathssciencestf@googlegroups.com.
>> Visit this group at https://groups.google.com/group/mathssciencestf.
>> For more options, visit https://groups.google.com/d/optout.
>>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to