Good Idea. I will support you. I want to subscribe "Anantadedege" magazine. Please send address to my mobile no,9449838325
2016-04-27 8:43 GMT+05:30 Gireesha HP <gireeshasushma2...@gmail.com>: > ಮಿತ್ರರೇ, > > ಹಾಸನದ ಆಸಕ್ತ ಗಣಿತ ಶಿಕ್ಷಕರು ರಾಜ್ಯದ ಎಲ್ಲಾ ಗಣಿತ ಬೋಧಕರ ಬಾಂಧವರೊಂದಿಗೊಡಗೂಡಿ > ಅನಂತದೆಡೆಗೆ ಗಣಿತ ಪತ್ರಿಕೆ ಹೊರತರುತ್ತಿರುವುದು ತಮಗೆಲ್ಲಾ ತಿಳಿದಿದೆ. > ಈಗ ಆ ತಂಡವು ಒಂದು ರಾಜ್ಯಮಟ್ಟದ ಗಣಿತ ಸಮಾವೇಶ ಮಾಡಲು ಉತ್ಸುಕವಾಗಿದೆ. ಆ ಸಮಾವೇಶಕ್ಕೆ > ತಾವು ಬರಲೇಬೇಕಾಗಲಿದೆ. ಆ ಸಮಾವೇಶದ ರೂಪುರೇಷೆಗಳನ್ನು ಎಲ್ಲರೊಂದಿಗೆ ಚರ್ಚಿಸಿಯೇ ನಿರ್ಧಾರ > ಕೈಗೊಳ್ಳುವ ಆಲೋಚನೆ ಆಯೋಜಕರಿಗಿದೆ. ಇಡೀ ಸಮಾವೇಶವನ್ನು ಸಂಪೂರ್ಣ ಗಣಿತಮಯವಾಗಿಸಲು ಹಾಗು > ಗಣಿತದ ವಿಶಿಷ್ಟ ಸವಿಯನ್ನು ಎಲ್ಲರಿಗೂ ಸವಿಯಲು ನೀಡಿ ತನ್ಮೂಲಕ ಅದರ ಬೋಧಕರಿಗೆ ಗಣಿತದ > ಎಲ್ಲಾ ಮಜಲುಗಳನ್ನು ಪರಿಚಯಿಸಲು ಅನುಕೂಲವಾಗುವಂತೆ ಆ ಸಮಾವೇಶ ಆಯೋಜನೆ ಗೊಳ್ಳಬೇಕಿದೆ. ಈ > ನಿಟ್ಟಿನಲ್ಲಿ ತಾವು ಈ ಸಮಾವೇಶ ಎಷ್ಟು ದಿನ ಇರಲಿ, ಹೇಗಿರಲಿ, ಅದರಲ್ಲಿ ಏನೇನೆಲ್ಲಾ ಇರಲಿ, > ಎಂಬುದರ ಬಗ್ಗೆ ಈ ಗ್ರೂಪ್ನಲ್ಲಿ ಚರ್ಚಿಸಿ, ಅಭಿಪ್ರಾಯ ಹಂಚಿಕೊಳ್ಳಿ. ಸಲಹೆ ನೀಡಿ. > > ಹೌದು. ...... > ಕರ್ನಾಟಕ ರಾಜ್ಯ ಗಣಿತ ಪರಿಷತ್ತು > > ಹಾಗಂತ ಎಲ್ಲೂ ಇಲ್ಲವಲ್ಲ ಅಂತ ನೀವು ಅನ್ನಬಹುದು..... > ಹಾಗೊಂದು ಇರುವಂತೆ ಮಾಡೋದು ಅಂತ..... > > ರಾಜ್ಯ ಗಣಿತ ಸಮ್ಮೇಳನ ಇನ್ನೂ ನಮ್ಮಗಳ ಕನಸಿನ ಕೂಸು. ಮೊದಲಿಗೆ ನಮ್ಮ ಶ್ರೀನಿವಾಸ್ > ಶೆಟ್ಟರು ಇದರ ಬಗ್ಗೆ ಪ್ರಸ್ತಾಪಿಸಿದರು.ಮೊನ್ನೆ ಮೊನ್ನೆ ಅನಂತದೆಡೆಗೆ ಪತ್ರಿಕಾ ಮಿತ್ರರು > ಒಂದು ಸುತ್ತಿನ ಚರ್ಚೆ ನಡೆಸಿದ್ದೇವೆ.ನಿಮ್ಮ ಎಲ್ಲರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ನಂತರ > ಅದರ ರೂಪುರೇಷೆ ಮತ್ತಷ್ಟು ಬಲಪಡಿಸುವಾಸೆ.... > ಈಗಿನ ನಮ್ಮ ಯೋಜನೆಗಳು. .. > 1) ಸೆಪ್ಟೆಂಬರ್ or ಅಕ್ಟೋಬರ್ ತಿಂಗಳಲ್ಲಿ ಸಮ್ಮೇಳನ ನಡೆಸುವ ಬಗ್ಗೆ > 2) ಎಲ್ಲಾ ಗಣಿತ ಪುಸ್ತಕಗಳನ್ನು ಅಲ್ಲಿ ಲಭ್ಯವಾಗಿಸುವುದು > 3) ಓರಿಗಾಮಿ ,ಮಾದರಿಗಳ ಲಭ್ಯತೆ ಬಗ್ಗೆ ಯೋಚನೆ > 4)ತುಂಬಾ ಪ್ರತಿಭಾವಂತ ಗಣಿತಜ್ಞರನ್ನು ಆಹ್ವಾನಿಸುವುದು > 5) ಸರಳೀಕೃತ ಬೋಧನೆ ಎಡೆಗೆ ಆಲೋಚನೆ. ....New approach to teaching > 6)ಸಮ್ಮೇಳನ ಒಂದು ದಿನ ಸಾಕೇ > ಎರಡು ದಿನ ಬೇಕೇ. > 7)ಸಮ್ಮೇಳನ ನಡೆಸಲು ಸಂಪನ್ಮೂಲಗಳ ಕ್ರೋಢೀಕರಣ ಹೇಗೆ > 8) ಇನ್ನು ಹತ್ತು ಹಲವು ಸಾಧ್ಯತೆಗಳ ಬಗ್ಗೆ ವಿಸ್ತ್ರುತ ಚರ್ಚೆ ಅಗತ್ಯ. .... > Please.....go on ..... > > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to mathssciencestf+unsubscr...@googlegroups.com. > To post to this group, send email to mathssciencestf@googlegroups.com. > Visit this group at https://groups.google.com/group/mathssciencestf. > For more options, visit https://groups.google.com/d/optout. > -- Harikiran Koila. Graduate Assistant(PCM), GHS Hirebandady, Puttur Taluk -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to mathssciencestf+unsubscr...@googlegroups.com. To post to this group, send an email to mathssciencestf@googlegroups.com. Visit this group at https://groups.google.com/group/mathssciencestf. For more options, visit https://groups.google.com/d/optout.