yours thinking very nice i will support to programme but programme minimise 2 days ,organiser less important to oppening and closing function function,you must collect deligation fee.you will give memorable gift to all deligaters,
2016-06-19 7:28 GMT+05:30 venkateshaya...@gmail.com < venkateshaya...@gmail.com>: > ಮಿತ್ರರೇ, > ಈ ಆಲೋಚನೆ ಒಳ್ಳೆಯದು. ನೀವು ಹೇಳಿದ ಹಾಗೆ ಈ ಸಮಾವೇಶ ವನ್ನು 3 ದಿನ ಮಾಡಿದರೆ ಒಳ್ಳೆಯದು. > ಈ ಸಮಾವೇದ ದಿನವನ್ನು ಅಕ್ಟೋಬರ್ ತಿಂಗಳಲ್ಲಿ ಮಾಡಿದರೆ ನಮ್ಮ ರಜೆಗಳಿಗೂ ಹಾಗೂ ಶಾಲಾ > ಪಾಠಗಳಿಗೂ ಏನೂ ತೊಂದರೆಯಾಗುವುದಿಲ್ಲ. ಹಾಗೇಯೇ 3ದಿನ ಯಾಕೆಂದರೆ ಇಡೀ ರಾಜ್ಯದಿಂದ ಬರುವಂತಹ > ಶಿಕ್ಷಕರು ಸರ್ ಗಳಿರಬಹುದು ಅಥವಾ ಮೇಡಮ್ ನವರಿರಬಹುದು ಸರಿಯಾದ ಸಮಯಕ್ಕೆ ಬರಲಿಕ್ಕೆ > ಆಗಬೇಕಲ್ಲ. ಹಾಗೆ ಬಂದು ಹಾಗೆ ಹೋದರೆ ನಾವು ಏನನ್ನೂ ಕಲಿತಂತೆ ಆಗುವುದಿಲ್ಲ. ಹಾಗಾಗಿ 3ದಿನ > ಇದ್ರೆ ಸರಿಯಾಗುತ್ತೆ ಅಂತ ನನ್ನ ಅಭಿಪ್ರಾಯ. ಈ ಸಮಾವೇಶವನ್ನು ಹಾಸನ ಜಿಲ್ಲೆ ಬೇಲೂರು > ತಾಲ್ಲೂಕು ಪುಷ್ಪಗಿರಿ ಮಹಾಸಂಸ್ಥಾನ ದಲ್ಲಿ ಈ ಸಮಾವೇಶ ಮಾಡಿದರೆ ಚೆನ್ನಾಗಿರುತ್ತೆ ಗಿರೀಶ್ > ಸರ್. > ಇದು ನನ್ನ ಸಲಹೆ ಮಾತ್ರ. > > ಜಿ.ವೆಂಕಟೇಶ > ಸ.ಶಿ. > ಸಪ್ರೌಶಾ(ಬಾಲಕಿಯರ) > ಸಿರುಗುಪ್ಪ. > ಬಳ್ಳಾರಿ(ಜಿಲ್ಲೆ) > > > On Wednesday, 27 April 2016 08:43:37 UTC+5:30, gireeshasushma2012 wrote: >> >> ಮಿತ್ರರೇ, >> >> ಹಾಸನದ ಆಸಕ್ತ ಗಣಿತ ಶಿಕ್ಷಕರು ರಾಜ್ಯದ ಎಲ್ಲಾ ಗಣಿತ ಬೋಧಕರ ಬಾಂಧವರೊಂದಿಗೊಡಗೂಡಿ >> ಅನಂತದೆಡೆಗೆ ಗಣಿತ ಪತ್ರಿಕೆ ಹೊರತರುತ್ತಿರುವುದು ತಮಗೆಲ್ಲಾ ತಿಳಿದಿದೆ. >> ಈಗ ಆ ತಂಡವು ಒಂದು ರಾಜ್ಯಮಟ್ಟದ ಗಣಿತ ಸಮಾವೇಶ ಮಾಡಲು ಉತ್ಸುಕವಾಗಿದೆ. ಆ ಸಮಾವೇಶಕ್ಕೆ >> ತಾವು ಬರಲೇಬೇಕಾಗಲಿದೆ. ಆ ಸಮಾವೇಶದ ರೂಪುರೇಷೆಗಳನ್ನು ಎಲ್ಲರೊಂದಿಗೆ ಚರ್ಚಿಸಿಯೇ ನಿರ್ಧಾರ >> ಕೈಗೊಳ್ಳುವ ಆಲೋಚನೆ ಆಯೋಜಕರಿಗಿದೆ. ಇಡೀ ಸಮಾವೇಶವನ್ನು ಸಂಪೂರ್ಣ ಗಣಿತಮಯವಾಗಿಸಲು ಹಾಗು >> ಗಣಿತದ ವಿಶಿಷ್ಟ ಸವಿಯನ್ನು ಎಲ್ಲರಿಗೂ ಸವಿಯಲು ನೀಡಿ ತನ್ಮೂಲಕ ಅದರ ಬೋಧಕರಿಗೆ ಗಣಿತದ >> ಎಲ್ಲಾ ಮಜಲುಗಳನ್ನು ಪರಿಚಯಿಸಲು ಅನುಕೂಲವಾಗುವಂತೆ ಆ ಸಮಾವೇಶ ಆಯೋಜನೆ ಗೊಳ್ಳಬೇಕಿದೆ. ಈ >> ನಿಟ್ಟಿನಲ್ಲಿ ತಾವು ಈ ಸಮಾವೇಶ ಎಷ್ಟು ದಿನ ಇರಲಿ, ಹೇಗಿರಲಿ, ಅದರಲ್ಲಿ ಏನೇನೆಲ್ಲಾ ಇರಲಿ, >> ಎಂಬುದರ ಬಗ್ಗೆ ಈ ಗ್ರೂಪ್ನಲ್ಲಿ ಚರ್ಚಿಸಿ, ಅಭಿಪ್ರಾಯ ಹಂಚಿಕೊಳ್ಳಿ. ಸಲಹೆ ನೀಡಿ. >> >> ಹೌದು. ...... >> ಕರ್ನಾಟಕ ರಾಜ್ಯ ಗಣಿತ ಪರಿಷತ್ತು >> >> ಹಾಗಂತ ಎಲ್ಲೂ ಇಲ್ಲವಲ್ಲ ಅಂತ ನೀವು ಅನ್ನಬಹುದು..... >> ಹಾಗೊಂದು ಇರುವಂತೆ ಮಾಡೋದು ಅಂತ..... >> >> ರಾಜ್ಯ ಗಣಿತ ಸಮ್ಮೇಳನ ಇನ್ನೂ ನಮ್ಮಗಳ ಕನಸಿನ ಕೂಸು. ಮೊದಲಿಗೆ ನಮ್ಮ ಶ್ರೀನಿವಾಸ್ >> ಶೆಟ್ಟರು ಇದರ ಬಗ್ಗೆ ಪ್ರಸ್ತಾಪಿಸಿದರು.ಮೊನ್ನೆ ಮೊನ್ನೆ ಅನಂತದೆಡೆಗೆ ಪತ್ರಿಕಾ ಮಿತ್ರರು >> ಒಂದು ಸುತ್ತಿನ ಚರ್ಚೆ ನಡೆಸಿದ್ದೇವೆ.ನಿಮ್ಮ ಎಲ್ಲರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ನಂತರ >> ಅದರ ರೂಪುರೇಷೆ ಮತ್ತಷ್ಟು ಬಲಪಡಿಸುವಾಸೆ.... >> ಈಗಿನ ನಮ್ಮ ಯೋಜನೆಗಳು. .. >> 1) ಸೆಪ್ಟೆಂಬರ್ or ಅಕ್ಟೋಬರ್ ತಿಂಗಳಲ್ಲಿ ಸಮ್ಮೇಳನ ನಡೆಸುವ ಬಗ್ಗೆ >> 2) ಎಲ್ಲಾ ಗಣಿತ ಪುಸ್ತಕಗಳನ್ನು ಅಲ್ಲಿ ಲಭ್ಯವಾಗಿಸುವುದು >> 3) ಓರಿಗಾಮಿ ,ಮಾದರಿಗಳ ಲಭ್ಯತೆ ಬಗ್ಗೆ ಯೋಚನೆ >> 4)ತುಂಬಾ ಪ್ರತಿಭಾವಂತ ಗಣಿತಜ್ಞರನ್ನು ಆಹ್ವಾನಿಸುವುದು >> 5) ಸರಳೀಕೃತ ಬೋಧನೆ ಎಡೆಗೆ ಆಲೋಚನೆ. ....New approach to teaching >> 6)ಸಮ್ಮೇಳನ ಒಂದು ದಿನ ಸಾಕೇ >> ಎರಡು ದಿನ ಬೇಕೇ. >> 7)ಸಮ್ಮೇಳನ ನಡೆಸಲು ಸಂಪನ್ಮೂಲಗಳ ಕ್ರೋಢೀಕರಣ ಹೇಗೆ >> 8) ಇನ್ನು ಹತ್ತು ಹಲವು ಸಾಧ್ಯತೆಗಳ ಬಗ್ಗೆ ವಿಸ್ತ್ರುತ ಚರ್ಚೆ ಅಗತ್ಯ. .... >> Please.....go on ..... >> > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to mathssciencestf+unsubscr...@googlegroups.com. > To post to this group, send email to mathssciencestf@googlegroups.com. > Visit this group at https://groups.google.com/group/mathssciencestf. > For more options, visit https://groups.google.com/d/optout. > -- Dhananjaya murthy M P Asst master Smt G.S.Gowramma High School ARSIKERE 573103 HASSAN Dist -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to mathssciencestf+unsubscr...@googlegroups.com. To post to this group, send an email to mathssciencestf@googlegroups.com. Visit this group at https://groups.google.com/group/mathssciencestf. For more options, visit https://groups.google.com/d/optout.