On Jul 14, 2016 12:53 PM, "omprakash yattinahalli" <omprakashs...@gmail.com> wrote: > > Something is wrong in dis report sir > > Omprakash S Yattinahalli > Govt High School Marol Tq/Di Haveri 9449513643 > > On Jul 13, 2016 9:32 PM, "eswar chari" <eswarmv...@gmail.com> wrote: >> >> ಗಣಿತ ಮತ್ತು ಸಾಮಾನ್ಯವಿಷಯ ತರಬೇತಿ, ಡಯಟ್, ಹಾವೇರಿ. >> ವರದಿ: >> ದಿ: 12-07-2016 ರಿಂದ 5 ದಿನಗಳ ಅವಧಿಯ ಗಣಿತ ಮತ್ತು ಸಾಮಾನ್ಯವಿಷಯ ತರಬೇತಿಯು, ಡಯಟ್, ಹಾವೇರಿಯಲ್ಲಿ ನಡೆಯುತ್ತಿದೆ. >> 12-07-2016 ರ ಬೆ.9.30 ರಿಂದ ತರಬೇತಿಗೆ ಶಿಕ್ಷಕರ ನೋಂದಣಿ ಕಾರ್ಯ ನಡೆಯಿತು. 11 ಗಂಟೆಯಿಂದ ನಡೆದ ತರಬೇತಿಯ ಸರಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಾರ್ಥನೆ;ಶ್ರೀಮತಿ ಅರ್ಪಣಾ ರವರಿಂದ, ಸ್ವಾಗತ; ಶ್ರೀ ಚಂದ್ರಶೇಖರರಿಂದ, ಪ್ರಾಸ್ತಾವಿಕ ನುಡಿ; ಶ್ರೀ ಚಿನ್ನಿಕಟ್ಟಿ, .ಉಪನ್ಯಾಸಕರು ಇವರಿಂದ, ಉದ್ಘಾಟನೆ ಮತ್ತು ತರಬೇತಿಯ ಮಾರ್ಗದರ್ಶನ; ಶ್ರೀಮತಿ ವಿಜಯಾ ಪಾಟೀಲ್, ಉಪನ್ಯಾಸಕರು ಇವರಿಂದ ನೆರವೇರಿಸಲ್ಪಟ್ಟವು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಲಕ್ಷ್ಮಣ್. ಬಿ.ಎನ್. ನಡೆಸಿಕೊಟ್ಟರು. >> >> ಪ್ರಾಸ್ತಾವಿಕ ನುಡಿಯಲ್ಲಿ, ಶ್ರೀ ಚಿನ್ನಿಕಟ್ಟಿರವರು , ಕನ್ನಡ ಶಾಲೆಗಳಿಗೆ ಎದುರಾಗಿರುವ ಸಂಕಷ್ಟಗಳು, ಅಸ್ತಿತ್ವ, ಶಿಕ್ಷಕರಿಗಾಗಿರುವ ಸಮಸ್ಯೆಗಳನ್ನು, ದಿನಪತ್ರಿಕೆಗಳಲ್ಲಿ ಬಂದ ಸುದ್ದಿಗಳನ್ನು ಉಲ್ಲೇಖಿಸಿ ,ತಿಳಿಸಿ, ಇದಕ್ಕೆ ಕಾರಣಗಳು ಮತ್ತು ಪರಿಹಾರಗಳನ್ನು ಕುರಿತಂತೆ ಶಿಕ್ಷಕರೊಂದಿಗೆ ಚರ್ಚಿಸಿ, ಶಿಕ್ಷಕರು ತಾಂತ್ರಿಕವಾಗಿ ಉತ್ತಮರಾಗಬೇಕು ಎಂದು ತಿಳಿಸಿದರು. >> >> ತರಬೇತಿಯ ಮಾರ್ಗದರ್ಶಕರಾದ ಶ್ರೀಮತಿ ವಿಜಯಾ ಪಾಟೀಲ ರವರು, ತರಬೇತಿಯ ಬಗ್ಗೆ ಶಿಕ್ಷಕರು ಶ್ರದ್ಧೆಯಿಂದ ಭಾಗವಹಿಸಿ, ಕಲಿತ ತಂತ್ರಗಳನ್ನು ಬೋಧನೆಯಲ್ಲಿ ಬಳಸಿ, ಗುಣಮಟ್ಟದ ಕಲಿಕೆಗಾಗಿ ಶ್ರಮಿಸಬೇಕೆಂದು ಕರೆ ಕೊಟ್ಟರು. ತಾವು ಭೇಟಿ ನೀಡಿದ ಕೆಲವು ಶಾಲೆಗಳಲ್ಲಿ ಕಂಡಂತಹ ಉತ್ತಮ ಕಾರ್ಯಗಳನ್ನು ಶ್ಲಾಘಿಸಿದರು. >> >> ಉದ್ಘಾಟನಾಕಾರ್ಯಕ್ರಮದ ನಂತರ ಶ್ರೀ ಲಕ್ಷ್ಮಣ. ಬಿ.ಎನ್. ಇವರು ಶಾಲೆಗಳಲ್ಲಿ " ಗಣಿತ ಸಂಘ" ರಚನೆ, ಧ್ಯೇಯೋದ್ದೇಶಗಳು, ಸಂಘದ ಅಡಿಯಲ್ಲಿ ನಿರ್ವಹಿಸ ಬಹುದಾದ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳ ಕುರಿತು ಸವಿಸ್ತಾರವಾಗಿ ವಿಷಯ ಮಂಡಿಸಿದರು. ನಂತರ, ಶ್ರೀ ಚಂದ್ರಶೇಖರ್ ರವರು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ "ಯೋಜನಾ ಕಾರ್ಯ" ವನ್ನು ನೀಡುವುದು ಮತ್ತು ಅವುಗಳ ಮೌಲ್ಯಮಾಪನ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು. ನಂತರ ಊಟದ ವಿರಾಮ ನೀಡಲಾಯಿತು. >> >> ಮದ್ಯಾಹ್ನದ ಅವಧಿಯಲ್ಲಿ ಶ್ರೀ ಆಣೂರ ಶೆಟ್ಟರ್ ರವರು 8ನೇ ಮತ್ತು 9ನೇ ತರಗತಿ ಗಣಿತ ಪಠ್ಯಪುಸ್ತಕದಲ್ಲಿನ ಕ್ಲಿಷ್ಠಕರ ಪರಿಕಲ್ಪನೆಗಳು ಮತ್ತು ಲೆಕ್ಕಗಳ ಕುರಿತು ಶಿಕ್ಷಕರೊಂದಿಗೆ ಚರ್ಚಿಸಿದರು. >> >> 5 ಗಂಟೆಗೆ 1ನೇ ದಿನದ ತರಬೇತಿಯು ಮುಕ್ತಾಯಗೊಂಡಿತು. >> >> >> >> >> -- >> eswarachari_mv >> >> -- >> 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member >> 2. For STF training, visit KOER - http://karnatakaeducation.org.in/KOER/en/index.php >> 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha >> 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions >> 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> --- >> You received this message because you are subscribed to the Google Groups "Maths & Science STF" group. >> To unsubscribe from this group and stop receiving emails from it, send an email to mathssciencestf+unsubscr...@googlegroups.com. >> To post to this group, send email to mathssciencestf@googlegroups.com. >> Visit this group at https://groups.google.com/group/mathssciencestf. >> For more options, visit https://groups.google.com/d/optout. > > -- > 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - http://karnatakaeducation.org.in/KOER/en/index.php > 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups "Maths & Science STF" group. > To unsubscribe from this group and stop receiving emails from it, send an email to mathssciencestf+unsubscr...@googlegroups.com. > To post to this group, send email to mathssciencestf@googlegroups.com. > Visit this group at https://groups.google.com/group/mathssciencestf. > For more options, visit https://groups.google.com/d/optout.
-- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to mathssciencestf+unsubscr...@googlegroups.com. To post to this group, send an email to mathssciencestf@googlegroups.com. Visit this group at https://groups.google.com/group/mathssciencestf. For more options, visit https://groups.google.com/d/optout.