ಅಭಿನಂದನೆಗಳು ಯಾ ಕುಬ್ ಸರ್ On Sep 5, 2016 4:55 AM, "yakub koyyur" <yhokk...@gmail.com> wrote:
> ಪ್ರೀತಿಯ ನನ್ನ ಎಲ್ಲಾ ವೃತ್ತಿ ಬಾಂಧವರೇ, ಹೃದಯ ಪೂರ್ವಕ ನಮನಗಳು. > ಎಲ್ಲರಿಗೂ ಶಿಕ್ಷಕರ ದಿನದ ಶುಭಾಶಯಗಳು, > ನನಗೆ ದ.ಕ.ಜಿಲ್ಲಾ ಪಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿರುವುದು ಸಂತಸ ಸಂದಿದೆ. > ದ.ಕ.ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ನನ್ನನ್ನು ಗುರುತಿಸಿ ಅವರ ಮುತುವರ್ಜಿಯಿಂದಲೇ > ಈ ಪ್ರಶಸ್ತಿ ಬಂದಿರುವುದು ವಿಶೇಷ. ಅದಕ್ಕಾಗಿ ಮಾನ್ಯ ವಿದ್ಯಾಂಗ ಉಪನಿರ್ದೇಶಕರು ಹಾಗೂ > ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ನನ್ನ ಕೃತಜ್ಞತೆಗಳು. ಶ್ರೀ ಗಿರೀಶ್ ಸರ್ ಅವರಿಗೆ ನಾನು > ಸದಾ ಕೃತಜ್ಞನಾಗಿದ್ದೇನೆ. ನನ್ನ ಬಗ್ಗೆ ಯಾವುದೇ ವಿಚಾರಗಳು ಬಂದಾಗಲೂ,ಕಿಂಚಿತ್ತೂ ತಡಮಾಡದೆ > ಅದನ್ನು ಗ್ರೂಪಿನಲ್ಲಿ ಹಂಚಿ ಅಭಿನಂದನೆ ಹಾಗೂ ಹಾರೈಕೆ ಮಾಡಲು ಅವರೆಂದೂ ತಡಮಾಡಿಲ್ಲ. > ಎಲ್ಲಿಯ ಮಾಮರವೋ ಎತ್ತನ ಕೋಗಿಲೆಯೋ?...... > ನನಗೆ ಅಭಿನಂದೆನಗಳನ್ನು ತಿಳಿಸಿ ನೀವು ಸಂದೇಶಗಳನ್ನು ಕಳಿಸಿದ್ದೀರಿ. ಹಾರೈಸಿದ್ದೀರಿ. > ಕೆಲವರ ಸಂದೇಶಗಳನ್ನು.ಬಳಸಿದ ಪದಗಳನ್ನು ಓದುವಾಗ ಭಾವುಕನಾಗಿದ್ದೇನೆ. ನನಗೆ ನಿಮ್ಮೆಲ್ಲೆರ > ಪ್ರೀತಿ ಪಡೆಯುವ ಅರ್ಹತೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೂ ನೀವು ನನ್ನನ್ನು > ಪ್ರೀತಿಸಿದ್ದೀರಿ. ಹರಸಿದ್ದೀರಿ. ನಿಮ್ಮ ಪ್ರೀತಿಯನ್ನಂತು ಮರೆಯಲು ಸಾಧ್ಯವಿಲ್ಲ. > ಪ್ರಶಸ್ತಿಗಳಿಗಿಂತ ಶ್ರೇಷ್ಠವಾದದ್ದು ನಿಮ್ಮ ಈ ಹಾರೈಕೆ ಮತ್ತು ಪ್ರೀತಿ. ಕೇವಲ STF > ಮಾತ್ರವಲ್ಲದೆ ವಿವಿಧ ವಾಟ್ಸಪ್ ಗ್ರೂಪ್ ಗಳ ಮುಖೇನ ನೂರಾರು ಸಂದೇಶಗಳನ್ನು ಕಳುಹಿಸಿ > ರಾಜ್ಯಾದ್ಯಂತ ಇರುವ ಶಿಕ್ಷಕರುಗಳು ಹರಸಿದ್ದೀರಿ. ನಾನು ನಿಮ್ಮನ್ನು ಮುಖತ: ನೋಡದಿದ್ದರೂ, > ನನ್ನ ಮೇಲೆ ಇಟ್ಟಿರುವ ಅಭಿಮಾನಕ್ಕೆ ನನ್ನ ಹೃದಯಂತರಾಳದ ವಂದನೆಗಳನ್ನು > ಸಲ್ಲಿಸುತ್ತಿದ್ದೇನೆ. ಇನ್ನು ಮುಂದೆಯೂ ನನ್ನಿಂದ ಸಾಧ್ಯವಿರುವ ಕೆಲಸಗಳನ್ನು ಮಾಡಲು > ಪ್ರಯತ್ನಿಸುತ್ತೇನೆ. ನನ್ನ ಯಾವುದೇ ಕೆಲಸವಿದ್ದರೂ ನಿಸ್ಸಂಶಯವಾಗಿ ನಿಮ್ಮೊಂದಿಗೆ > ಹಂಚಿಕೊಳ್ಳುತ್ತೇನೆ. ಎರಡು ವರ್ಷಗಳಿಂದಲೂ ಹಾಗೂ ಪ್ರತ್ಯೇಕವಾಗಿ ಈ ಸಂದರ್ಭದಲ್ಲಿ ನನ್ನನ್ನು > ಹರಸಿದ ನಿಮಗೆಲ್ಲರಿಗೂ ಮಗದೊಮ್ಮೆ ವಂದಿಸುತ್ತಾ, ನಮನಗಳನ್ನು ಸಲ್ಲಿಸುತ್ತಿದ್ದೇನೆ. > ವಂದನೆಗಳೊಂದಿಗೆ, > ಯಾಕೂಬ್ ಕೊಯ್ಯೂರು, > > On Sat, Sep 3, 2016 at 6:56 PM, Gireesha HP <gireeshasushma2...@gmail.com> > wrote: > >> [image: Boxbe] <https://www.boxbe.com/overview> This message is eligible >> for Automatic Cleanup! (gireeshasushma2...@gmail.com) Add cleanup rule >> <https://www.boxbe.com/popup?url=https%3A%2F%2Fwww.boxbe.com%2Fcleanup%3Fkey%3DeCxcjU33Qp9%252FiAP0m4CivKwLoKJp8bg4bO%252BvA4gsNGs%253D%26token%3DUSGxLA97j97dk0CEdkqfEcxTL9cIo6d9LpPyisL%252FRTGuTMXzOrgBFHDGRpv1UGlGlIPVXwnUbsnSHOZJ5INRxw26%252BTXhAvQAUy8pGaumuoYWskl13Z2ollObYdPZrMQsUl%252BjSEdy3h74U55I8p2fRA%253D%253D&tc_serial=26662780233&tc_rand=1214980749&utm_source=stf&utm_medium=email&utm_campaign=ANNO_CLEANUP_ADD&utm_content=001> >> | More info >> <http://blog.boxbe.com/general/boxbe-automatic-cleanup?tc_serial=26662780233&tc_rand=1214980749&utm_source=stf&utm_medium=email&utm_campaign=ANNO_CLEANUP_ADD&utm_content=001> >> >> ಆತ್ಮೀಯರೇ.... >> >> ಯಾಕೂಬ್ ಅಂದರೆ ಬಹುತೇಕ ಗಣಿತ ಶಿಕ್ಷಕರಿಗೆ ಪರಿಚಿತ ವ್ಯಕ್ತಿ .....ಉತ್ತಮ ಮಟ್ಟದ ಗಣಿತ >> ಪ್ರಯೋಗಶಾಲೆ ನಿರ್ಮಿಸಿ ಗಣಿತ ಶಿಕ್ಷಕರಿಗೆ ಹತ್ತಿರ ಆದವರು......ಅಲ್ಲದೇ ಉತ್ತಮ ಗುಣಮಟ್ಟದ >> ನೋಟ್ಸ್ ತಯಾರಿಸಿ ರಾಜ್ಯ ಮಟ್ಟಕ್ಕೆ ಪಸರಿಸಿದವರು.... >> >> ಇಂತಹ ಪರಿಶ್ರಮಿ ಶಿಕ್ಷಕರು ಈಗ ದಕ್ಷಿಣಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ >> ಭಾಜನರಾಗಿದ್ದಾರೆ.... >> >> ಖಂಡಿತ ಇದರಿಂದ ಪ್ರಶಸ್ತಿಯ ಮೌಲ್ಯ ಹೆಚ್ಚಾಗಿದೆ ..... >> >> I wish Mr.Yakoob all the best and congratulations Yakoob ji . .... >> >> Gireesha.HP >> >> -- >> 1. If a teacher wants to join STF, visit http://karnatakaeducation.org. >> in/KOER/en/index.php/Become_a_STF_groups_member >> 2. For STF training, visit KOER - http://karnatakaeducation.org. >> in/KOER/en/index.php >> 4. For Ubuntu 14.04 installation, visit http://karnatakaeducation.org. >> in/KOER/en/index.php/Kalpavriksha >> 4. For doubts on Ubuntu, public software, visit >> http://karnatakaeducation.org.in/KOER/en/index.php/Frequentl >> y_Asked_Questions >> 5. Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Why_public_software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> --- >> You received this message because you are subscribed to the Google Groups >> "Maths & Science STF" group. >> To unsubscribe from this group and stop receiving emails from it, send an >> email to mathssciencestf+unsubscr...@googlegroups.com. >> To post to this group, send email to mathssciencestf@googlegroups.com. >> Visit this group at https://groups.google.com/group/mathssciencestf. >> For more options, visit https://groups.google.com/d/optout. >> >> > > > -- > Yakub Koyyur, > GHS Nada,Belthangady Taluk, > D.K.-574214. > Ph:9008983286 > Email:yhokk...@gmail.com > yakubmas...@facebook.com > https://www.facebook.com/yakubmaster > > -- > 1. If a teacher wants to join STF, visit http://karnatakaeducation.org. > in/KOER/en/index.php/Become_a_STF_groups_member > 2. For STF training, visit KOER - http://karnatakaeducation.org. > in/KOER/en/index.php > 4. For Ubuntu 14.04 installation, visit http://karnatakaeducation.org. > in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/ > Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to mathssciencestf+unsubscr...@googlegroups.com. > To post to this group, send email to mathssciencestf@googlegroups.com. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to mathssciencestf+unsubscr...@googlegroups.com. To post to this group, send an email to mathssciencestf@googlegroups.com. Visit this group at https://groups.google.com/group/mathssciencestf. For more options, visit https://groups.google.com/d/optout.