ಹರ್ಷ ಮತ್ತು ತಂಡದ ಎಲ್ಲಾ ಸದಸ್ಯರಿಗೆ, ಭೌತ ಶಾಸ್ತ್ರಕ್ಕೆ ಸಂಬಂಧಿಸಿದ ಈ ಬೆಳಕು ಇಡೀ ಶೀಕ್ಷಕರಿಗೆ ಬೆಳಕನಿತ್ತಿದೆ. ಈ ಕೈಪಿಡಿಯಲ್ಲಿ ಬರುವ ಎಲ್ಲಾ ಮಾಹಿತಿಯು ಮತ್ತು ಚಿತ್ರಗಳು ಬಹಳ ಚೆನ್ನಾಗಿ ಮೂಡಿ ಬಂದಿದೆ. ಹಾಗೂ ತಾವುಗಳೆಲ್ಲರೂ ಈ ತರಹದ ಮಾಹಿತಿಯನ್ನು ಕಲೆ ಹಾಕಿ ನಮಗೆ ಉಣಬಡಿಸಿದ ತಮಗೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ನನ್ನ ಪಾಠದಲ್ಲಿ ಈ ಬೆಳಕನ್ನು ಬಳಸಿಕೊಳ್ಳುತ್ತಿದ್ದೇನೆ. ತಮಗೆಲ್ಲರಿಗೂ ಮತ್ತೊಮ್ಮೆ ಅಭಿನಂದನೆಗಳು. ಹಾಗೆಯೇ ಮತ್ತೊಮ್ಮೆ ಪಿ.ಪಿ.ಟಿ.ಯನ್ನು ನಮ್ಮ ಕೋರಿಕೆ ಮೇರೆಗೆ Demo ppt ದಯವಿಟ್ಟು ಕೊಡಿ. ಪ್ಲೀಸ್.
ಜಿ.ವೆಂಕಟೇಶ ಸ.ಶಿ. ಸ.ಪ್ರೌ.ಶಾ.(ಬಾಲಕಿಯರ), ಸಿರುಗುಪ್ಪ-583121. ಬಳ್ಳಾರಿ(ಜಿಲ್ಲೆ). On Wednesday, 16 November 2016 14:18:48 UTC+5:30, hardeepmysore wrote: > > ಪ್ರೀತಿಯ ಶಿಕ್ಷಕರೆ, > ಭೌತಶಾಸ್ತ್ರಕ್ಕೆ ಸಂಬಂಧಿಸಿದಂತೆ ಬೆಳಕು ಪಠ್ಯಕ್ಕೆ ಕೈಪಿಡಿಯನ್ನು ತಯಾರಿಸಿದ್ದೇವೆ. ಈ > ಕೈಪಿಡಿಯುಲ್ಲಿ ಪ್ರೌಢಶಾಲಾ ಹಂತಕ್ಕೆ ಸಂಬಂಧಿಸಿದ ಬೆಳಕಿನ ಎಲ್ಲಾ ಪರಿಕಲ್ಪನೆಗಳನ್ನು > ಸರಳವಾಗಿ ವಿವರಿಸುವ ಪ್ರಯತ್ನವನ್ನು ಮಾಡಿದ್ದೇವೆ. ಆಸಕ್ತರು ಇದರ ಸದುಪಯೋಗವನ್ನು > ಪಡೆಯಬಹುದಾಗಿದೆ. ತಮ್ಮ ಅಮೂಲ್ಯ ಸಲಹೆಗಳನ್ನು ನಮ್ಮಲ್ಲಿ ಹಂಚಿಕೊಳ್ಳಿ. > > ಧನ್ಯವಾದಗಳೊಂದಿಗೆ, > ಹಷರ್ ಎಸ್ > ಸತೀಶ್ ಎಂ ಎಸ್ > ಕಿರಣ್ ಕುಮಾರ ಬಿ > ದೀಪಶ್ರೀ ಹೆಚ್ ಜಿ > > ಮೈಸೂರು > > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to mathssciencestf+unsubscr...@googlegroups.com. To post to this group, send an email to mathssciencestf@googlegroups.com. Visit this group at https://groups.google.com/group/mathssciencestf. For more options, visit https://groups.google.com/d/optout.