Please add my no.9741910277 K.Srinivasa Asst master, Sri chethana high school, Kondenahalli Gauribidanur taluk Chikkaballapur dist.
On 23-Jul-2016 10:37 PM, "Gireesha HP" <gireeshasushma2...@gmail.com> wrote: > ಆತ್ಮೀಯರೇ ..... > > ಗಣಿತ ವಿಷಯಕ್ಕೆ ಸಂಬಂಧಿಸಿದ ಹಾಗೆ ತಾಲೂಕಿಗೆ ಒಬ್ಬರು ಅಥವಾ ಇಬ್ಬರು ಪ್ರತಿನಿಧಿಯಂತೆ > (ಅವಶ್ಯಕತೆಗೆ ಅನುಗುಣವಾಗಿ) ಕರ್ನಾಟಕ ಮ್ಯಾಥಮೆಟಿಕಲ್ ಸೊಸೈಟಿ ತೆರೆಯಲು ಉದ್ದೇಶಿಸಿದ್ದು > ಇದರ ಉದ್ದೇಶಗಳು ಕೆಳಕಂಡಂತೆ ಇದೆ.... > 1) ಗಣಿತ ವಿಷಯ ಸಂಬಂಧಿ ಮಾಹಿತಿಗಳನ್ನು ತಿಳಿಸಲು > 2) ಪ್ರತೀ ತಾಲೂಕಿಗೂ , ಆ ತಾಲೂಕಿನ ಶಿಕ್ಷಕರ ಸಂಪರ್ಕವನ್ನು ಈ ಪ್ರತಿನಿಧಿಗಳ ಸಹಾಯದಿಂದ > ತಲುಪಲು > 3) ಅನಂತದೆಡೆಗೆ ಗಣಿತ ಪತ್ರಿಕೆ ಯಂತಹ ಪತ್ರಿಕೆಗಳ ಪ್ರಯೋಜನ ಪಡೆಯುವಂತಾಗಲು > 4) ಗಣಿತ ಶಿಕ್ಷಕ ಮಿತ್ರರು ಬರೆದ ಗಣಿತ ಪುಸ್ತಕಗಳನ್ನು ,ಗಣಿತ ಸಾಹಿತ್ಯಗಳನ್ನು > ಪರಿಚಯಿಸಲು > 5) ಗಣಿತ ಸಮಾವೇಶ ಮಾಡಲು ನಿಮ್ಮ ಭಾಗವಹಿಸುವಿಕೆಗಾಗಿ ,ಚರ್ಚೆಗಾಗಿ.... > > ಇವೇ ಮೊದಲಾದ ಗಣಿತ ಸಂಬಂಧೀ ಕೆಲಸಗಳಿಗಾಗಿ ರಾಜ್ಯದ ಪ್ರತೀ ತಾಲೂಕಿಗೆ > ಒಬ್ಬರು ಪ್ರತಿನಿಧಿಯಂತೆ ಮಾತ್ರ "ಕರ್ನಾಟಕ ಮ್ಯಾಥಮೆಟಿಕಲ್ ಸೊಸೈಟಿ " ವೇದಿಕೆ > ಸೃಷ್ಟಿಯಾಗುತ್ತಿದೆ. > > ಆಸಕ್ತರು ಹಾಗೂ ಆಯಾ ತಾಲೂಕುಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕೆಲಸ ಮಾಡುವವರು ದಯಮಾಡಿ > ಇದನ್ನು ಗುಣಾತ್ಮಕವಾಗಿ ನಿರ್ಮಿಸಲು ಸಹಕರಿಸಲು ಕೋರಿದೆ..... > > ಆಸಕ್ತರು ಅಥವಾ ನಿಮಗೆ ತಿಳಿದಿರುವ ನಿಮ್ಮ ತಾಲೂಕಿನ ಆಸಕ್ತ ಗಣಿತ ಶಿಕ್ಷಕರ ಹೆಸರನ್ನು > ಆಯಾ ತಾಲೂಕನ್ನು ಪ್ರತಿನಿಧಿಸಲು ....... > > ಗಿರೀಶ್.ಹೆಚ್.ಪಿ ಇವರ > Whats app ಅಥವಾ ಹೈಕ್ ಸಂಖ್ಯೆ > 9902244195 > ಅಥವಾ > ಶ್ರೀನಿವಾಸ್ ಶೆಟ್ಟಿ ಇವರ Whats app ಅಥವಾ ಹೈಕ್ ಸಂಖ್ಯೆ 8951261033 ಗೆ ..... > > ಹೆಸರು ,ಶಾಲೆಯ ವಿಳಾಸ, ತಾಲೂಕು, ಜಿಲ್ಲೆಯೊಂದಿಗೆ ಸಂದೇಶ ರವಾನಿಸಲು ಕೋರಿದೆ... > > ವಂದನೆಗಳೊಂದಿಗೆ. ... > > ಕರ್ನಾಟಕ ಮ್ಯಾಥಮ್ಯಾಟಿಕಲ್ ಸೊಸೈಟಿ /ಕರ್ನಾಟಕ ರಾಜ್ಯ ಗಣಿತ ಫೋರಂ > > ಹಾಸನ್ ಜಿಲ್ಲೆ ಪ್ರತಿನಿಧಿಗಳು ಮುಗಿದಿದೆ. > > -- > 1. If a teacher wants to join STF, visit http://karnatakaeducation.org. > in/KOER/en/index.php/Become_a_STF_groups_member > 2. For STF training, visit KOER - http://karnatakaeducation.org. > in/KOER/en/index.php > 4. For Ubuntu 14.04 installation, visit http://karnatakaeducation.org. > in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/ > Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to mathssciencestf+unsubscr...@googlegroups.com. > To post to this group, send email to mathssciencestf@googlegroups.com. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to mathssciencestf+unsubscr...@googlegroups.com. To post to this group, send an email to mathssciencestf@googlegroups.com. Visit this group at https://groups.google.com/group/mathssciencestf. For more options, visit https://groups.google.com/d/optout.