Sir please add my mobile in this group
---------- Forwarded message ----------
From: "Gireesha HP" <gireeshasushma2...@gmail.com>
Date: Jul 23, 2016 10:37 PM
Subject: [ms-stf '62260'] ಕರ್ನಾಟಕ ರಾಜ್ಯ ಗಣಿತ ಫೋರಂ/ ಮ್ಯಾಥಮ್ಯಾಟಿಕಲ್ ಸೊಸೈಟಿ
To: <mathssciencestf@googlegroups.com>
Cc:

ಆತ್ಮೀಯರೇ .....

ಗಣಿತ ವಿಷಯಕ್ಕೆ ಸಂಬಂಧಿಸಿದ ಹಾಗೆ ತಾಲೂಕಿಗೆ ಒಬ್ಬರು ಅಥವಾ ಇಬ್ಬರು ಪ್ರತಿನಿಧಿಯಂತೆ
(ಅವಶ್ಯಕತೆಗೆ ಅನುಗುಣವಾಗಿ) ಕರ್ನಾಟಕ ಮ್ಯಾಥಮೆಟಿಕಲ್ ಸೊಸೈಟಿ ತೆರೆಯಲು ಉದ್ದೇಶಿಸಿದ್ದು
ಇದರ ಉದ್ದೇಶಗಳು ಕೆಳಕಂಡಂತೆ ಇದೆ....
1) ಗಣಿತ ವಿಷಯ ಸಂಬಂಧಿ ಮಾಹಿತಿಗಳನ್ನು ತಿಳಿಸಲು
2) ಪ್ರತೀ ತಾಲೂಕಿಗೂ , ಆ ತಾಲೂಕಿನ ಶಿಕ್ಷಕರ ಸಂಪರ್ಕವನ್ನು ಈ ಪ್ರತಿನಿಧಿಗಳ ಸಹಾಯದಿಂದ
ತಲುಪಲು
3) ಅನಂತದೆಡೆಗೆ ಗಣಿತ ಪತ್ರಿಕೆ ಯಂತಹ ಪತ್ರಿಕೆಗಳ ಪ್ರಯೋಜನ ಪಡೆಯುವಂತಾಗಲು
4) ಗಣಿತ ಶಿಕ್ಷಕ ಮಿತ್ರರು ಬರೆದ ಗಣಿತ ಪುಸ್ತಕಗಳನ್ನು ,ಗಣಿತ ಸಾಹಿತ್ಯಗಳನ್ನು
ಪರಿಚಯಿಸಲು
5) ಗಣಿತ ಸಮಾವೇಶ ಮಾಡಲು ನಿಮ್ಮ ಭಾಗವಹಿಸುವಿಕೆಗಾಗಿ ,ಚರ್ಚೆಗಾಗಿ....

            ಇವೇ ಮೊದಲಾದ ಗಣಿತ ಸಂಬಂಧೀ ಕೆಲಸಗಳಿಗಾಗಿ ರಾಜ್ಯದ ಪ್ರತೀ ತಾಲೂಕಿಗೆ ಒಬ್ಬರು
ಪ್ರತಿನಿಧಿಯಂತೆ ಮಾತ್ರ  "ಕರ್ನಾಟಕ ಮ್ಯಾಥಮೆಟಿಕಲ್ ಸೊಸೈಟಿ " ವೇದಿಕೆ ಸೃಷ್ಟಿಯಾಗುತ್ತಿದೆ.

ಆಸಕ್ತರು ಹಾಗೂ ಆಯಾ ತಾಲೂಕುಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕೆಲಸ ಮಾಡುವವರು ದಯಮಾಡಿ
ಇದನ್ನು ಗುಣಾತ್ಮಕವಾಗಿ ನಿರ್ಮಿಸಲು ಸಹಕರಿಸಲು ಕೋರಿದೆ.....

ಆಸಕ್ತರು ಅಥವಾ ನಿಮಗೆ ತಿಳಿದಿರುವ ನಿಮ್ಮ ತಾಲೂಕಿನ ಆಸಕ್ತ ಗಣಿತ ಶಿಕ್ಷಕರ ಹೆಸರನ್ನು
ಆಯಾ  ತಾಲೂಕನ್ನು ಪ್ರತಿನಿಧಿಸಲು .......

ಗಿರೀಶ್.ಹೆಚ್.ಪಿ ಇವರ
Whats app ಅಥವಾ ಹೈಕ್ ಸಂಖ್ಯೆ
 9902244195
ಅಥವಾ
 ಶ್ರೀನಿವಾಸ್  ಶೆಟ್ಟಿ ಇವರ  Whats app ಅಥವಾ ಹೈಕ್ ಸಂಖ್ಯೆ 8951261033   ಗೆ .....

ಹೆಸರು ,ಶಾಲೆಯ ವಿಳಾಸ, ತಾಲೂಕು, ಜಿಲ್ಲೆಯೊಂದಿಗೆ ಸಂದೇಶ ರವಾನಿಸಲು ಕೋರಿದೆ...

ವಂದನೆಗಳೊಂದಿಗೆ. ...

ಕರ್ನಾಟಕ ಮ್ಯಾಥಮ್ಯಾಟಿಕಲ್ ಸೊಸೈಟಿ /ಕರ್ನಾಟಕ ರಾಜ್ಯ ಗಣಿತ ಫೋರಂ

ಹಾಸನ್ ಜಿಲ್ಲೆ ಪ್ರತಿನಿಧಿಗಳು ಮುಗಿದಿದೆ.

-- 
1. If a teacher wants to join STF, visit http://karnatakaeducation.org.
in/KOER/en/index.php/Become_a_STF_groups_member
2. For STF training, visit KOER - http://karnatakaeducation.org.
in/KOER/en/index.php
4. For Ubuntu 14.04 installation, visit http://karnatakaeducation.org.
in/KOER/en/index.php/Kalpavriksha
4. For doubts on Ubuntu, public software, visit
http://karnatakaeducation.org.in/KOER/en/index.php/
Frequently_Asked_Questions
5. Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Why_public_software
ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
---
You received this message because you are subscribed to the Google Groups
"Maths & Science STF" group.
To unsubscribe from this group and stop receiving emails from it, send an
email to mathssciencestf+unsubscr...@googlegroups.com.
To post to this group, send email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to